ದಾವಣಗೆರೆ: ನಗರದ ಪಿ.ಜೆ.ಫೀಡರ್‍ನಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಮಾ.19) ಬೆಳಿಗ್ಗೆ 10 ರಿಂದ ಸಂ.04 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ. ಪಿ.ಜೆ ಎಕ್ಸ್‍ಟೆನ್ಸನ್, ಅಪೂರ್ವ ನರ್ಸಿಂಗ್ ಹೊಮ್, ರಾಮ್ & ಕೊ ಸರ್ಕಲ್, ಹೊಸ ಪೊಲೀಸ್ ಕ್ವಾಟ್ರಸ್ ಬಿಲ್ಡಿಂಗ್ಸ್, ಅರುಣಾ ಟಾಕೀಸ್, ವಿಶ್ವಾಸ್ ಅಪಾರ್ಟ್‍ಮೆಂಟ್, ರೈತರ ಬೀದಿ, ರಿಲೇನ್ಸ್ ಪ್ರೆಸ್ ಬಿಲ್ಡಿಂಗ್, ಚೇತನ್ ಹೋಟಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



