Connect with us

Dvgsuddi Kannada | online news portal | Kannada news online

ದಾವಣಗೆರೆ: ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ: ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ: ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ 66 ಕೆ.ವಿ. ತಂತಿ ಎಳೆಯುವ ಕಾಮಗಾರಿ ಇರುವುದರಿಂದ ಇಂದು( ಮಾ. 06) ಮತ್ತು ಮಾ. 8 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ತರಳುಬಾಳು ಫೀಡರ್ ಗ್ರಾಮಗಳಾದ ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಿಲೇರಿ, ಹಳೇ ಬಿಸಿಲೇರಿ, 6ನೇ ಕಲ್ಲು, 7 ನೇ ಕಲ್ಲು ಮತ್ತು ಬನಶಂಕರಿ ಬಡಾವಣೆ 2 ನೇ ಹಂತ, ಬೆಳವನೂರು ಫೀಡರ್ ಮಾರ್ಗದ ಗ್ರಾಮಗಳಾದ ಹೊಸ ಬೆಳವನೂರು, ಹಳೇ ಬೆಳವನೂರು, ತುರ್ಚಘಟ್ಟ, ಪಾಮೇನಹಳ್ಳಿ, ಪಾಮೇನಹಳ್ಳಿ ಮಟ್ಟಿ, ಜೆಎಚ್‍ಪಿ-02 ಫಿಡರ್ ಗ್ರಾಮಗಳಾದ ಜರೀಕಟ್ಟೆ ಮತ್ತು ಮುದಹದಡಿ , ಎಫ್-09 ಶಾಮನೂರು ಜೆ.ಹೆಚ್. ಪಾಟೇಲ್ ನಗರ, ಡಾಲರ್ಸ್ ಕಾಲೋನಿ.

ಜೆ.ಹೆಚ್.ಪಿ-01 ಮಾರ್ಗ ಫೀಡರ್ ಗ್ರಾಮಗಳಾದ ಹೊಸ ಕುಂದವಾಡ, ಹಳೇ ಕುಂದವಾಡ ಮತ್ತು ಸುತ್ತ ಮುತ್ತ ಗ್ರಾಮಗಳಿಗೆ, ಕುಕ್ಕವಾಡ ಮತ್ತು ಶ್ಯಾಗಲೆ 66/11ಕೆ.ವಿ. ವಿತರಣಾ ಕೇಂದ್ರದಿಂದ ಹೊರಡುವ ಹದಡಿ, ಜವಳಘಟ್ಟ, ಹೊಸನಾಯಕನಹಳ್ಳಿ, ಬಟ್ಲಕಟ್ಟೆ, ನಾಗರಸನಹಳ್ಳಿ, ಕೊಳೇನಹಳ್ಳಿ, ಕೈದಾಳೆ, ಗಿರಿಯಾಪುರ, ಯರವನಾಗತಿಹಳ್ಳಿ, ಕಲ್ಬಂಡೆ, ಕೋಲ್ಕುಂಟೆ, ಮತ್ತಿ, ಹೂವಿನಮಡು, ಗೋಣಿವಾಡ, ಕೋಡಿಹಳ್ಳಿ, ಹೊನ್ನಮರಡಿ, ಕುಕ್ಕವಾಡ, ಲೋಕಿಕೆರೆ, ಶ್ಯಾಗಲೆ, ಕನಗೊಂಡನಹಳ್ಳಿ, ಆಂಜನೇಯನಗರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಜಗಳೂರು ಪಟ್ಟಣದ 66/11 ಕೆವಿ ಎಂ.ಯು.ಎಸ್.ಎಸ್ ನಿಂದ ಅಶ್ವಥ್‍ರೆಡ್ಡಿ ನಗರದವರೆಗೆ ಎಸ್.ಡಿ.ಪಿ ಹೆಚ್.ಟಿ ಎ.ಬಿ ಕೇಬಲ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ. ಮಾ.06 ರಂದು ಬೆ.10 ರಿಂದ ಸಂಜೆ 06 ವರೆಗೆ ಜಗಳೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಜಗಳೂರು ಪಟ್ಟಣ ಹಾಗೂ ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಬರುವ ಎಲ್ಲಾ ಗ್ರಾಮಗಳ ನಿರಂತರ ಜ್ಯೋತಿ ಫೀಡರ್ ಮತ್ತು ನೀರಾವರಿ ಪಂಪ್‍ಸೆಟ್ಟುಗಳಿಗೆ ವಿದ್ಯುತ್ ವ್ಯತ್ಯಯವಾಗಿಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top