Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ: ಇಂದು ವಿದ್ಯುತ್ ವ್ಯತ್ಯಯ

ದಾವಣಗೆರೆ: ದಾವಣಗೆರೆಯ 66 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕೆಳಕಂಡ ಫೀಡರ್‍ಗಳ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.25 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.  ಎಫ್-14 ಜಯನಗರ ಫೀಡರ್‍  ವ್ಯಾಪ್ತಿಯ ದುರ್ಗಾಂಬಿಕ ಹೈಸ್ಕೂಲ್ ಸುತ್ತ ಮುತ್ತ, ಹಾಗೂ ಇ.ಎಸ್.ಐ. ಆಸ್ಪತ್ರೆ ಸುತ್ತ ಮುತ್ತಲಿನ ಪ್ರದೇಶಗಳು

ಹಾಗೂ ಎಫ್-13 ಡಿ.ಸಿ.ಎಂ. ಫೀಡರ್‍ನ ವ್ಯಾಪ್ತಿಯ ಸಿ.ಎಂ. ಟೌನ್ ಶಿಪ್, ಶಕ್ತಿ ನಗರ, ರಾಜೇಂದ್ರ ಬಡಾವಣೆ, ಅಂಬಿಕ ಲೇಔಟ್, ಭೂಮಿಕ ನಗರ, ಎಸ್.ಎಸ್. ಹೈಟೆಕ್ ಲೇಔಟ್ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top