Connect with us

Dvgsuddi Kannada | online news portal | Kannada news online

ದಾವಣಗೆರೆ: ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ: ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-1 ರ ವ್ಯಾಪ್ತಿಯ 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಮ್.ಸಿ.ಸಿ.ಬಿ ಎಫ್2 ಫೀಡರ್, ಬಸವೇಶ್ವರ ಫೀಡರ್, ಎಸ್.ವಿ.ಟಿ ಫೀಡರ್ ಎಫ್1 ಫೀಡರ್‍ಗಳಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದು (ಜು.19) ರ ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಮ್.ಸಿ.ಸಿ.ಬಿ ಎಫ್2 ಫೀಡರ್ : ಎಸ್, ಸೊಚ್ ಗಾರ್ಮೆಂಟ್, ಶೃಲೈ ಶೊ ರೂಮ್, ಗುಂಡಿಚೌಟ್ರಿ, ಚಿರಾಗ ಫಾರಂ, ದಾವಣಗೆರೆ ನೇತ್ರಾಲಯ, ಎಮ್.ಸಿ.ಸಿ ಬಿ ಬ್ಲಾಕ್ 2 ಮತ್ತು 3ನೇ ಮೇನ್, 2ನೇ ಅಡ್ಡ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು
ಬಸವೇಶ್ವರ ಫೀಡರ್ : ಎಸ್.ಎಸ್. ಲೇಔಟ್ ಎ ಬ್ಲಾಕ್, ಅಥಣಿ ಕಾಲೇಜ್, ಎಮ್.ಬಿ.ಎ ಕಾಲೇಜ್, ಆಫೀಸರ್ ಕ್ಲಬ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಎಸ್.ವಿ.ಟಿ ಫೀಡರ್‍ಎಫ್-1 : ಡೆಂಟಲ್ ಕಾಲೇಜ್ ರಸ್ತೆ, ಸಿ.ಟಿ ಮೆಡಿಕಲ್ ಹಾಸ್ಟೆಲ್, ಮಾಮಾಸ್ ಜಾಯಿಂಟ್ ಹೊಟೇಲ್, ಎಸ್.ಬಿ.ಐ ಬ್ಯಾಂಕ್, ಕೊಟ್ರೇಶ್ವರ ಬೆಣ್ಣೆದೊಸೆ ಹೊಟೇಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top