Connect with us

Dvgsuddi Kannada | online news portal | Kannada news online

ದಾವಣಗೆರೆ: ಮಹಾನಗರ ಪಾಲಿಕೆಯ ಕೆ.ಆರ್ ಮಾರುಕಟ್ಟೆ ಮಳಿಗೆ ಬಾಡಿಗೆ ಪಡೆಯಲು ಅರ್ಜಿ ಆಹ್ವಾನ; 7 ದಿನದೊಳಗೆ ಅರ್ಜಿ ಸಲ್ಲಿಸಿ..! 

ದಾವಣಗೆರೆ

ದಾವಣಗೆರೆ: ಮಹಾನಗರ ಪಾಲಿಕೆಯ ಕೆ.ಆರ್ ಮಾರುಕಟ್ಟೆ ಮಳಿಗೆ ಬಾಡಿಗೆ ಪಡೆಯಲು ಅರ್ಜಿ ಆಹ್ವಾನ; 7 ದಿನದೊಳಗೆ ಅರ್ಜಿ ಸಲ್ಲಿಸಿ..! 

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 19 ರಲ್ಲಿನ ಕೆ. ಆರ್ ಮಾರುಕಟ್ಟೆ ಮಳಿಗೆಗಳ ದಾಖಲೆ ಪರಿಶಿಲನೆಗೆ ಬಾಡಿಗೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಪಾಲಿಕೆ ಮಾಲಿಕತ್ವದ ಕೆ.ಆರ್ ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡಲಾಗಿದ್ದು, ಈ ಹಿಂದೆ ಮಾರುಕಟ್ಟೆಯಲ್ಲಿದ್ದ ಬಾಡಿಗೆದಾರರ ಮಳಿಗೆಗೆ ಸಂಬಂಧಿಸಿದ ಕರಾರು ದಾಖಲೆಗಳು, ಬಾಡಿಗೆ ಪಾವತಿಸಿದ ದಾಖಲೆಗಳ ಪರಿಶಿಲನೆಗೆ ಮುಂದಾಗಿದ್ದು, ಬಾಡಿಗೆದಾರರು ಅರ್ಜಿಗಳನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ಕೆ.ಆರ್ ಮಾರುಕಟ್ಟೆಯಲ್ಲಿನ ಪಾಲಿಕೆ ಸಿಬ್ಬಂದಿಯಿಂದ ಪಡೆದು ಮುಂದಿನ 7 ದಿನಗಳೊಳಗಾಗಿ ಮಳಿಗೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});