Connect with us

Dvgsuddi Kannada | online news portal | Kannada news online

ದಾವಣಗೆರೆ: ಲೀಡ್ ಬ್ಯಾಂಕ್ ಕಚೇರಿ  ಡಿಸಿಎಂ ಲೇಔಟ್ ‌ಗೆ ಸ್ಥಳಾಂತರ

ದಾವಣಗೆರೆ

ದಾವಣಗೆರೆ: ಲೀಡ್ ಬ್ಯಾಂಕ್ ಕಚೇರಿ  ಡಿಸಿಎಂ ಲೇಔಟ್ ‌ಗೆ ಸ್ಥಳಾಂತರ

ದಾವಣಗೆರೆ:  ವಿದ್ಯಾನಗರದ ಗಾಂಧಿ ಸರ್ಕಲ್‌ನ ಹತ್ತಿರದ ಕೆನರಾ ಬ್ಯಾಂಕ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಲೀಡ್ ಬ್ಯಾಂಕ್) ಕಚೇರಿ ಇಂದಿನಿಂದ (ಮಾ. 22)  ರಿಂದ  ನಗರದ ಡಿಸಿಎಂ ಬಡಾವಣೆಗೆ ಸ್ಥಳಾಂತರಗೊಂಡಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್‌ನ ವಿಭಾಗೀಯ ಪ್ರಬಂಧಕರಾದ ಸುಶೃತ ಡಿ.ಶಾಸ್ತ್ರಿ ಅವರು ಪ್ರಕಟಣೆಯಲ್ಲಿ ತಿಳಸಿದ್ದಾರೆ. ಹೊಸ ಕಛೇರಿಯ ವಿಳಾಸ:= ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್,  ಕೆನರಾ ಬ್ಯಾಂಕ್, #91/1/A&B ಎಂ.ಎಸ್.ಎಂ.ಪ್ಲಾಜಾ,  ರೈಲ್ವೆ ಕ್ರಾಸ್ ಹತ್ತಿರ,  ಡಿಸಿಎಂ ಬಡಾವಣೆ, ದಾವಣಗೆರೆ – 577002.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top