Connect with us

Dvgsuddi Kannada | online news portal | Kannada news online

ದಾವಣಗೆರೆ: ಶಶಿ ಸೋಪ್ ನಲ್ಲಿ ವಿವಿಧ 24 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಶಶಿ ಸೋಪ್ ನಲ್ಲಿ ವಿವಿಧ 24 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆಯ ಮಹಾರಾಜ್ ಸೋಪ್ (ಶಶಿ ಸೋಪ್) ಇಂಡಸ್ಟ್ರಿ ಪ್ರೈ.ಲಿ ನಲ್ಲಿ 24 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ವಿವರ

  • ಅಕೌಂಟ್ ಮ್ಯಾನೇಜರ್ 2
  • ಸೀನಿಯರ್ ಅಕೌಂಟೆಂಟ್ 2
  • ಮಾರ್ಕೆಟಿಂಗ್ 20

ಅಕೌಂಟ್ ಮ್ಯಾನೇಜರ್ ಹುದ್ದೆಗೆ ಎಂ.ಕಾಂ, ಸಿಎ ಆದವರು ಅರ್ಜಿ ಸಲ್ಲಿಸಬಹುದು. ಅಕೌಂಟ್ ವಿಭಾಗದಲ್ಲಿ 12 ವರ್ಷ ಅನುಭವ ಹೊಂದಿರಬೇಕು.‌ ವೇತನ 50 ಸಾವಿರ.

ಸೀನಿಯರ್ ಅಕೌಂಟೆಂಟ್ ಹುದ್ದೆಗೆ ಎಂ.ಕಾಂ, ಅಕೌಂಟಿಂಗ್ ವಿಭಾಗದಲ್ಲಿ 8 ವರ್ಷ ಅನುಭವ ಹೊಂದಿರಬೇಕು. ವೇತನ 30 ಸಾವಿರ. ಇನ್ನೂ ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರಾದೇಶಿಕ ಸೇಲ್ಸ್ ಮ್ಯಾನೇಜರ್, ಏರಿಯ ಸೇಲ್ಸ್ ಮ್ಯಾನೇಜರ್ ಹಾಗೂ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಸೇರಿ ಒಟ್ಟು 20 ಹುದ್ದೆ ಭರ್ತಿ ನಡೆಯಲಿದೆ.

ಅರ್ಜಿ ಸಲ್ಲಿಸಲು msipl.hr@live.com ಸ್ವವಿವರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9945526169, 9945598998 ಸಂಪರ್ಕಿಸಿ. ಕಚೇರಿ ಅವಧಜ‌10 ರಿಂದ‌ ಸಂ.6 ಗಂಟೆ‌ ಒಳಗೆ ಕರೆ ಮಾಡಬಹುದು. ವಿಳಾಸ: ಮಹಾರಾಜ್ ಸೋಪ್ (ಶಶಿ ಸೋಪ್) ಇಂಡಸ್ಟ್ರಿ ಪ್ರೈ.ಲಿ , ಲೋಕಿಕೆರೆ ಮುಖ್ಯ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ದಾವಣಗೆರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top