Connect with us

Dvgsuddi Kannada | online news portal | Kannada news online

ದಾವಣಗೆರೆ: ಇಲಿ ಸಾಯಿಸಲು ವಿಷ ಸವರಿ ಇಟ್ಟಿದ್ದ ಹಣ್ಣ ತಿಂದು ಯುವತಿ ಸಾವು

ದಾವಣಗೆರೆ

ದಾವಣಗೆರೆ: ಇಲಿ ಸಾಯಿಸಲು ವಿಷ ಸವರಿ ಇಟ್ಟಿದ್ದ ಹಣ್ಣ ತಿಂದು ಯುವತಿ ಸಾವು

ದಾವಣಗೆರೆ: ಇಲಿ ಸಾಯಿಸಲು ವಿಷ ಸವರಿ ಇಟ್ಟಿದ್ದ ಹಣ್ಣನ್ನು ಯುವತಿ ತಿಂದ ಪರಿಣಾಮ ಸಾವನ್ನಪ್ಪಿದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಎಚ್.ಐಶ್ವರ್ಯಾ (21) ಮೃತ ಯುವತಿಯಾಗಿದ್ದಾರೆ. ಜೂನ್ 2ರಂದು ಘಟನೆ ನಡೆದಿದ್ದು,‌ ಘಟನೆ‌ ನಂತರ ಶಿವಮೊಗ್ಗದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಮೃತಳ ಚಿಕ್ಕಪ್ಪ ನ್ಯಾಮತಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top