Connect with us

Dvgsuddi Kannada | online news portal | Kannada news online

ದಾವಣಗೆರೆ; ಕೋಕೋ, ಕಾಫಿ, ಕಾಳುಮೆಣಸು, ಏಲಕ್ಕಿ, ಜಾಯಿಕಾಯಿ ಬೆಳೆಯುವ ಕುರಿತು ಕಾರ್ಯಾಗಾರ

ದಾವಣಗೆರೆ

ದಾವಣಗೆರೆ; ಕೋಕೋ, ಕಾಫಿ, ಕಾಳುಮೆಣಸು, ಏಲಕ್ಕಿ, ಜಾಯಿಕಾಯಿ ಬೆಳೆಯುವ ಕುರಿತು ಕಾರ್ಯಾಗಾರ

ದಾವಣಗೆರೆ: ಅಡಿಕೆ- ತೆಂಗಿನಲ್ಲಿ ಕೋಕೋ, ಕಾಫಿ, ಕಾಳುಮೆಣಸು, ಏಲಕ್ಕಿ, ಜಾಯಿಕಾಯಿ ಬೆಳೆಯುವ ಕುರಿತು ಏ.29 ರಂದು ಅಂತರ ಬೆಳೆ-ಬಹುಬೆಳೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಕ್ಯಾಡ್ಬರೀಸ್ ಮತ್ತು ಫಾರ್ಮ್ ಟಿವಿ ಸಹಯೋಗದೊಂದಿಗೆ ‌ನಗರದ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯ ಶ್ರೀ ನಿಮಿಷಾಂಬ ಸಮುದಾಯ ಭವನದಲ್ಲಿ ಏ.29 ರಂದು 10 ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ. ನೊಂದಣಿ 9980534320, 8904844740 ಸಂಪರ್ಕಿಸಿ. Location: https://maps.app.goo.gl/PZT6ygSN8BSVEy7p7.

ಮುಖ್ಯ ಅತಿಥಿಯಾಗಿ ಆರ್ಥೊಪಿಡಿಕ್ ಸರ್ಜನ್ ಡಾ. ಎಂ.ಆರ್.ಜಯಪ್ರಕಾಶ, , ತರಳಬಾಳು ಕೆವಿಕೆ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ, ತೋಟಗಾರಿಕೆ ಉಪನಿರ್ದೇಶಕರ ರಾಘವೇಂದ್ರ, :ವಿಷಯ ತಜ್ಞರಾಟಗಿ ಡಾ. ವೇಣುಗೋಪಾಲ, ನಿವೃತ್ತ ವಿಜ್ಞಾನಿ, ಐ.ಐ.ಎಸ್.ಆರ್, ರೂಪಕ್ ಭಟ್, ನಿರ್ದೇಶಕರು, ಮಾಂಡೆಅಝ್ (ಕ್ಯಾಕ್ಟರೀಸ್) ಡಾ. ಪ್ರಶಾಂತ್, ಶ್ರೀಕೃಷ್ಣಾ ನರ್ಸಿಂಗ್ ಹೋಂ, ಡಾ. ವೆಂಕಟ್ರಮಣ ಹೆಗಡೆ, ಪ್ರಧಾನ ಸಂಪಾದಕರು, ಫಾರ್ಮ್ ಟಿವಿ ಭಾಗವಹಿಸಲಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top