Connect with us

Dvgsuddi Kannada | online news portal | Kannada news online

ದಾವಣಗೆರೆ; ಮತದಾನ, ಮತ ಎಣಿಕೆ ದಿನ ಸೇರಿ 8 ದಿನ ಮದ್ಯ ಮಾರಾಟ ನಿಷೇಧ

ದಾವಣಗೆರೆ

ದಾವಣಗೆರೆ; ಮತದಾನ, ಮತ ಎಣಿಕೆ ದಿನ ಸೇರಿ 8 ದಿನ ಮದ್ಯ ಮಾರಾಟ ನಿಷೇಧ

ದಾವಣಗೆರೆ; ವಿಧಾನಸಭೆ ಚುನಾವಣೆ ಮತದಾನ ಮತ್ತು ಮತ ಎಣಿಕೆ ದಿನ ಸೇರಿ ಒಟ್ಟು 8 ದಿನ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮತದಾನ‌ ಮುನ್ನ ಮೇ 8ರ ಸಂಜೆ 6ರಿಂದ ಮೇ 11ರ ಬೆಳಿಗ್ಗೆ 6ಗಂಟೆವರೆಗೆ ಹಾಗೂ ಮತ ಎಣಿಕೆ ನಡೆಯುವ ದಿನ ಮೇ 13ರ ಬೆಳಿಗ್ಗೆ 6ರಿಂದ ಮೇ 16 ರ ಬೆಳಿಗ್ಗೆ 6 ಗಂಟೆ ವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top