Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಗೆ 115 ಅಭ್ಯರ್ಥಿಗಳಿಂದ 164 ನಾಮಪತ್ರ ಸಲ್ಲಿಕೆ; ಮಾಯಕೊಂಡದಲ್ಲಿ ಅತಿ ಹೆಚ್ವು 38..!

ದಾವಣಗೆರೆ

ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಗೆ 115 ಅಭ್ಯರ್ಥಿಗಳಿಂದ 164 ನಾಮಪತ್ರ ಸಲ್ಲಿಕೆ; ಮಾಯಕೊಂಡದಲ್ಲಿ ಅತಿ ಹೆಚ್ವು 38..!

ದಾವಣಗೆರೆ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಕ್ಕೆ 115 ಅಭ್ಯರ್ಥಿಗಳಿಂದ ಒಟ್ಟು 164 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ನಿನ್ನೆ( ಏ.20)ಅಂತಿಮ ದಿನವಾಗಿತ್ತು. ಜಿಲ್ಲೆಯ ಜಗಳೂರು ಕ್ಷೇತ್ರಕ್ಕೆ 12 ಅಭ್ಯರ್ಥಿಗಳ15 ನಾಮಪತ್ರ, ಹರಿಹರ ಕ್ಷೇತ್ರಕ್ಕೆ 13 ಅಭ್ಯರ್ಥಿಗಳ 21 ನಾಮಪತ್ರ, ದಾವಣಗೆರೆ ಉತ್ತರಕ್ಕೆ 16 ಅಭ್ಯರ್ಥಿಗಳ 23 ನಾಮಪತ್ರ,‌ದಾವಣಗೆರೆ ದಕ್ಷಿಣಕ್ಕೆ 23 ಅಭ್ಯರ್ಥಿಗಳ 32 ನಾಮಪತ್ರ, ಮಾಯಕೊಂಡಕ್ಕೆ 24 ಅಭ್ಯರ್ಥಿ
ಗಳ 38 ನಾಮಪತ್ರ, ಚನ್ನಗಿರಿಗೆ 15 ಅಭ್ಯರ್ಥಿಗಳು 19 ನಾಮಪತ್ರಗಳು ಹಾಗೂ ಹೊನ್ನಾಳಿಕ್ಷೇತ್ರಕ್ಕೆ 12 ಅಭ್ಯರ್ಥಿಗಳು 16 ನಾಮಪತ್ರ ಸಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top