Connect with us

Dvgsuddi Kannada | online news portal | Kannada news online

ದಾವಣಗೆರೆ: ಕುದಿಸಿದ ನೀರು ಕುಡಿಯಲು ಸಾರ್ವಜನಿಕರಿಗೆ ಸೂಚನೆ

ದಾವಣಗೆರೆ

ದಾವಣಗೆರೆ: ಕುದಿಸಿದ ನೀರು ಕುಡಿಯಲು ಸಾರ್ವಜನಿಕರಿಗೆ ಸೂಚನೆ

ದಾವಣಗೆರೆ: ದಾವಣಗೆರೆ ಮಹಾನಗರಕ್ಕೆ ಸರಬರಾಜಾಗುವ ನೀರಿನ ಮೂಲವಾದ ತುಂಗಾಭದ್ರ‌ ನದಿಯಲ್ಲಿ ಮಳೆಯ ನೀರು ಹರಿದು ಬರುತ್ತಿದ್ದು, ಈ ನೀರನ್ನು ಶುದ್ಧಿಕರಿಸಿದ ನಂತರವೂ ಪರಿ ಶುದ್ಧ ನೀರು ದೊರಕುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಮಹಾನಗರ ಪಾಲಿಕೆ ವತಿಯಿಂದ ಸರಬರಾಜಾಗುವ ನೀರನ್ನು ಕುದಿಸಿ ಕುಡಿಯಬೇಕಾಗಿ ಪಾಲಿಕೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top