ದಾವಣಗೆರೆ: ನಗರದ ವಸಂತ ರಸ್ತೆಯಲ್ಲಿದ್ದ ಜಿಲ್ಲಾ ವಿಮಾ ಕಚೇರಿ ಕೆಜಿಐಡಿ ಕಚೇರಿ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವ ಕಾರಣ ಜೂ.01 ರಿಂದ ಸ್ಥಳಾಂತರಗೊಂಡಿದೆ. ಜಿಲ್ಲಾ ವಿಮಾಧಿಕಾರಿಗಳು ಜಿಲ್ಲಾ ವಿಮಾ ಕಚೇರಿ, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಗಂಗೋತ್ರಿ ಬಿಲ್ಡಿಂಗ್, ಡೋರ್ ನಂ.2972/1 2ಎ ಯಿಂದ 2ಡಿ ಎಂಸಿಸಿ ಬಿ ಬ್ಲಾಕ್, ಮಾಮಾಸ್ ಜಾಯಿಂಟ್ ರೋಡ್, ಪಿನ್‍ಕೋಡ್ 577004 ದಾವಣಗೆರೆ ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದ್ದು, ಮುಂದಿನ ಯಾವುದೇ ಕಚೇರಿ ಕೆಲಸ ಕಾರ್ಯಗಳ ಪತ್ರ ವ್ಯವಹಾರವನ್ನು ಮೆಲ್ಕಾಣಿಸಿದ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಜಿಲ್ಲಾ ವಿಮಾಧಿಕಾರಿ ಕೆ.ಜಿ.ಐ.ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



