ದಾವಣಗೆರೆ: ಬಾಷಾನಗರದಲ್ಲಿನ ಮಿಲ್ಲತ್ ಬ್ಯಾಂಕ್ ಶಾಖಾ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹತ್ತಿಕೊಂಡು ಹಲವು ದಾಖಲೆ, ಕಂಪ್ಯೂಟರ್ ನಾಶವಾಗಿದೆ.
ಬೆಂಕಿ ಬಿದ್ದಿ ಮಾಹಿತಿ ಪಡೆದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ. ಹಲವು ದಾಖಲೆ, ಪೀಠೋಪಕರಣ, 5ಕ್ಕೂ ಹೆಚ್ಚು ಕಂಪ್ಯೂಟರ್ ಸುಟ್ಟು ಹೋಗಿರುವ ಮಾಹಿತಿಯನ್ನು ಅಗ್ನಿಶಾಮಕ ದಳ ನೀಡಿದೆ.



