Connect with us

Dvgsuddi Kannada | online news portal | Kannada news online

ದಾವಣಗೆರೆ: 12 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಕೊರೊನಾ‌ ಲಸಿಕೆ

ದಾವಣಗೆರೆ

ದಾವಣಗೆರೆ: 12 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಕೊರೊನಾ‌ ಲಸಿಕೆ

ದಾವಣಗೆರೆ: 12-14 ವಯೋಮಾನದ ಮಕ್ಕಳು ನಗರ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 09 ರಿಂದ ಮಧಾಹ್ನ 01 ಗಂಟೆಯವರೆಗೆ ಉಚಿತವಾಗಿ ತಪ್ಪದೇ ಕೋವಿಡ್-19 ಪಡೆದುಕೊಳ್ಳಬಹುದು ಎಂದು ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top