Connect with us

Dvgsuddi Kannada | online news portal | Kannada news online

ಅಮೆರಿಕಾದ ಖ್ಯಾತ ಕ್ಯಾನ್ಸರ್ ಸಂಶೋಧಕ ಡಾಕ್ಟರ್ ಅರುಣ್ ಗಂಗಪ್ಳರ ಇಂದು ದಾವಣಗೆರೆ ಭೇಟಿ; ವಿದ್ಯಾರ್ಥಿಗಳೊಂದಿಗೆ ಸಂವಾದ

ದಾವಣಗೆರೆ

ಅಮೆರಿಕಾದ ಖ್ಯಾತ ಕ್ಯಾನ್ಸರ್ ಸಂಶೋಧಕ ಡಾಕ್ಟರ್ ಅರುಣ್ ಗಂಗಪ್ಳರ ಇಂದು ದಾವಣಗೆರೆ ಭೇಟಿ; ವಿದ್ಯಾರ್ಥಿಗಳೊಂದಿಗೆ ಸಂವಾದ

ದಾವಣಗೆರೆ: ಉತ್ತರ ಅಮೆರಿಕಾದ ಮಿಲಿಟನಿ ಬಯೋಟೆಕ್ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾಕ್ಟರ್ ಅರುಣ್ ಗಂಗಪ್ಳರ ಅವರು ಇಂದು ನಗರದ ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿಗೆ ಭೇಟಿ ನೀಎಲಿದ್ದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಡಾಕ್ಟರ್ ಅರುಣ್ ಗಂಗಪ್ಳರ ಅವರು ದಾವಣಗೆರೆ ತಾಲೂಕಿನ ಬಾಡ ಗ್ರಾಮದವರಾಗಿದ್ದು, ಪಶು ವೈದ್ಯಕೀಯ ಶಾಸ್ತ್ರದಲ್ಲಿ ಅಮೇರಿಕಾದ ನೆಬ್ರಸ್ಕ ಲಿಂಕನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಅವರು ವಿಶ್ವದ ಪ್ರಸಿದ್ಧ ಕ್ಯಾನ್ಸರ್ ಇಮ್ಮುನಾಲಜಿ ಸಂಶೋಧಕರಲ್ಲಿ ಒಬ್ಬರು.ಇಂದು ಸಂಜೆ 04 ಗಂಟೆಗೆ ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಲಿದ್ದಾರೆ ಇಂದು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಅನಿಲ್ ಕುಮಾರ್ ಶಾಗಲೆ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top