ದಾವಣಗೆರೆ: ನಗರದ ಮೋತಿ ವೀರಪ್ಪ ಕಾಲೇಜಿನ ಕಾರಿಡಾರ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ನಡೆಸಲಾಗಿದೆ.
ದಾವಣಗೆರೆ: ಕಾರ್ಮಿಕರ ಕಾಯಂಗೆ 5 ಲಕ್ಷ ವರೆಗೆ ಲಂಚಕ್ಕೆ ಬೇಡಿಕೆ; ಕಾಂಗ್ರೆಸ್ ಶಾಸಕ ಅಸಮಾಧಾನ
ವಿಜ್ಞಾನ ವಿಷಯದ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಕಾಲೇಜಿನ ಕಾರಿಡಾರ್ ನಲ್ಲಿ ಮೌಲ್ಯಮಾಪನ ನಡೆಸಲಾಗಿದೆ. ಗೌಪ್ಯತೆ ಕಾಪಾಡಬೇಕಾಗಿದ್ದ ಮೌಲ್ಯಮಾಪಕರು ಅಶಿಸ್ತಿನಿಂದ ಮೌಲ್ಯಮಾಪನ ನಡೆಸಿರುವುದು ಕಂಡು ಬಂದಿದೆ.
ಏ.16,17ರಂದು ನಡೆಯಲಿರುವ ಸಿಇಟಿ ಪರೀಕ್ಷೆ ನಡೆಯುವುದರಿಂದ ಕಾಲೇಜು ಕೊಠಡಿಗಳಲ್ಲಿ ನೋಂದಣಿ ಸಂಖ್ಯೆ ಹಾಕಲಾಗಿತ್ತು.ಈ ಕಾರಣಕ್ಕೆ ಮೌಲ್ಯಮಾಪಕರು ಕಾಲೇಜಿನ ಕಾರಿಡಾರ್ ನಲ್ಲೇ ಮೌಲ್ಯಮಾಪನ ಕಾರ್ಯ ನಡೆಸಿದರು.
ಕೆಲ ಜಿಲ್ಲೆಯಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಎರಡು ದಿನ ಸಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ಕಾಲೇಜಿನ ಶಿಕ್ಷಕರು ಬೆಂಚ್ ಗಳ ಮೇಲೆ ನೋಂದಣಿ ಸಂಖ್ಯೆ ಬರೆಯುವ ಸಂದರ್ಭದಲ್ಲಿ ಗೊಂದಲ ಉಂಟಾಗಿ ಕೆಲವು ಮೌಲ್ಯಮಾಪಕರು ಕಾಲೇಜಿನ ಕಾರಿಡಾರ್ ಮೇಲೆ ಕುಳಿತು ಮೌಲ್ಯಮಾಪನ ಮಾಡುವುದು ಕಂಡು ಬಂದಿತು.



