ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಉಪ ಚುನಾವಣಾಧಿಕಾರಿ ಪ್ರೊ.ವೈ ವೃಷಭೇಂದ್ರಪ್ಪ ನೇತೃತ್ವದಲ್ಲಿ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಸಿ. ಚಂದ್ರಶೇಖ ಐಗೂರು ಹಾಗೂ ಎಲ್ಲಾ ಕಾರ್ಯನಿರ್ವಾಹಕ ಸಮಿತಿ ಸಾಮಾನ್ಯ ಸದಸ್ಯರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
- ನೂತನ ಸಮಿತಿ
- ಅಧ್ಯಕ್ಷ: ಸಿ. ಚಂದ್ರಶೇಖರ್ ಐಗೂರು
- ಉಪಾಧ್ಯಕ್ಷ: ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ಕಿರುವಾಡಿ ವಿ. ಸೋಮಶೇಖರ್, ವೇದಮೂರ್ತಿ ಶಾಮನೂರು, ಆರ್.ಟಿ. ಪ್ರಶಾಂತ್,
- ಪ್ರಧಾನ ಕಾರ್ಯದರ್ಶಿ: ಅವಿನಾಶ್ ಬಸವರಾಜ್,
- ಕಾರ್ಯದರ್ಶಿ; ಎ.ವಿ. ಪ್ರಸಾದ್ (ಅಥಣಿ), ಎಂ.ಜೆ.ಗಿರೀಶ್ (ಮಾಗಾನಹಳ್ಳಿ), ಜಿ.ಎಂ. ವಿಶ್ವನಾಥ್ (ಬುಳ್ಳಾಪುರ), ಎ.ಎಸ್. ಸುಧಾ (ಅಜ್ಜಂಪುರ),
- ಸಂಘಟನಾ ಕಾರ್ಯದರ್ಶಿ: ಡಿ.ಎಂ. ಶಿವಕುಮಾರ್, ಖಜಾಂಚಿಯಾಗಿ
ಬಸವರಾಜಪ್ಪ ಬೆಳಗಾವಿ