Connect with us

Dvgsuddi Kannada | online news portal | Kannada news online

ದಾವಣಗೆರೆ: ಪವರ್‍ ಗ್ರಿಡ್ ಕಾರ್ಪೋರೇಷನ್‍ ನಿಂದ ಕೌಶಲ್ಯ ಕೇಂದ್ರಕ್ಕೆ ಸಿಎಸ್ಆರ್ ನಿಧಿಯಡಿ 20 ಲಕ್ಷ ಮೌಲ್ಯದ ಪೋರ್ಸ್ ವಾಹನ ಹಸ್ತಾಂತರ

ದಾವಣಗೆರೆ

ದಾವಣಗೆರೆ: ಪವರ್‍ ಗ್ರಿಡ್ ಕಾರ್ಪೋರೇಷನ್‍ ನಿಂದ ಕೌಶಲ್ಯ ಕೇಂದ್ರಕ್ಕೆ ಸಿಎಸ್ಆರ್ ನಿಧಿಯಡಿ 20 ಲಕ್ಷ ಮೌಲ್ಯದ ಪೋರ್ಸ್ ವಾಹನ ಹಸ್ತಾಂತರ

ದಾವಣಗೆರೆ: ಪವರ್ ಗ್ರೀಡ್ ಕಾಪೋರೇಷನ್ ಇಂಡಿಯಾ ಲಿಮಿಟೆಡ್ ವತಿಯಿಂದ ಸಿ.ಎಸ್.ಆರ್ ಅನುದಾನದಡಿ ದಾವಣಗೆರೆಯ ಕೇಂದ್ರ ಕೌಶಲ್ಯಾಭಿವೃದ್ದಿ, ಪುನರ್ವಸತಿ ಮತ್ತು ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರದ ದಿವ್ಯಾಂಗರ ಅನುಕೂಲಕ್ಕೆ ರೂ.20 ಲಕ್ಷ ಮೌಲ್ಯದ ಪೋರ್ಸ್ ವಾಹನವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ , ಜಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ , ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್ , ಪ್ರಧಾನ ಕಾರ್ಯದರ್ಶಿ ಬಿ ಎಸ್ ಜಗದೀಶ್, ಜಿಲ್ಲಾ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ , ಮಾಜಿ ಮೇಯರ್ ಬಿ. ಜೆ. ಅಜಯ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top