Connect with us

Dvgsuddi Kannada | online news portal | Kannada news online

ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ ಸರ್ಕಾರಿ ದರದಲ್ಲಿ ಸಸಿಗಳ ಮಾರಾಟ-ಸಸಿಗಳಿಗೆ ಈ ನಂಬರ್ ಗೆ ಕಾಲ್ ಮಾಡಿ

ದಾವಣಗೆರೆ

ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ ಸರ್ಕಾರಿ ದರದಲ್ಲಿ ಸಸಿಗಳ ಮಾರಾಟ-ಸಸಿಗಳಿಗೆ ಈ ನಂಬರ್ ಗೆ ಕಾಲ್ ಮಾಡಿ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ತೆಂಗಿನ ಸಸಿಗಳನ್ನು ಸಸ್ಯಾಭಿವೃದ್ಧಿ ಮಾಡಲಾಗಿದ್ದು, ಸರ್ಕಾರಿ ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು ತೋಟಗಾರಿಕೆ ಕ್ಷೇತ್ರಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಸಸಿಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಗರಗ ತೋಟಗಾರಿಕೆ ಕ್ಷೇತ್ರ, ಚನ್ನಗಿರಿ ಭೈರೇಶಪ್ಪ.ಕೆ.ಬಿ. ಮೊ.ಸಂ: 9480647168ಆವರಗೊಳ್ಳ ತೋಟಗಾರಿಕೆ ಕ್ಷೇತ್ರ, ವಸಂತ ಮೊ.ಸಂ:7892366326, ಕಡರನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರ, ಅನೂಪ್ ಚಂದ್ರ ಮೊ.ಸಂ: 9880806762, ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ, ಜಗಳೂರು ಬಸವರಾಜ ಮೊ.ಸಂ: 9663670572, ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ, ಹೊನ್ನಾಳಿ ಮಂಜುನಾಥ ಆರ್.ಎನ್ ಮೊ.ಸಂ: 9972496486, ಬುಳ್ಳಾಪುರ ತೋಟಗಾರಿಕೆ ಕ್ಷೇತ್ರ, ಶಾಂತಮ್ಮ ಮೊ.ಸಂ: 9916478304, ಎಕ್ಕೆಗೊಂದಿ ತೋಟಗಾರಿಕೆ ಕ್ಷೇತ್ರ, ಹರಿಹರ(ತಾ) ಪ್ರವೀಣ ಮೊ.ಸಂ: 9900400406 ತೋಟಗಾರಿಕೆ ಕ್ಷೇತ್ರದ ಅಧಿಕಾರಿರವರನ್ನು ಸಂಪರ್ಕಿಸಲು ಕೋರಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top