Connect with us

Dvgsuddi Kannada | online news portal | Kannada news online

ದಾವಣಗೆರೆ: 37 ನೇ ವಾರ್ಡ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ದಾವಣಗೆರೆ

ದಾವಣಗೆರೆ: 37 ನೇ ವಾರ್ಡ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ದಾವಣಗೆರೆ: ನಗರದ ಡಾಂಗೇಪಾರ್ಕನಲ್ಲಿ 28ಹಾಗೂ 37ನೇ ವಾರ್ಡಿನ ನಾಗರಿಕರಿಗೆ ನಗರ ಪಾಲಿಕೆ ವತಿಯಿಂದ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು 28ನೇ ವಾರ್ಡಿನ ಸದಸ್ಯರಾದ ಜೆ.ಎನ್. ಶ್ರೀ ನಿವಾಸ್ ಹಾಗೂ 37ನೇ ವಾರ್ಡಿನ ಸದಸ್ಯರಾದ ಶ್ವೇತಾ ಶ್ರೀನಿವಾಸ ಉದ್ಘಾಟನೆ ಮಾಡಿದರು. ಈ ವೇಳೆ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಸಂದರ್ಭದಲ್ಲಿ ಮಲ್ಲಿಕಾರ್ಜುನ, ಗಂಜೇಂದ್ರ ಜಗನ್ನಾಥ್, ಮಂಜುನಾಥ್, ಪರಮೇಶ್ ಹಾಗೂ ಸಂತೋಷ್ ಇನ್ನಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top