Connect with us

Dvgsuddi Kannada | online news portal | Kannada news online

ದಾವಣಗೆರೆಯ ಸುಜೀಲ್‌ಗೆ ಪವರ್‌ ಲಿಫ್ಟಿಂಗ್ ನಲ್ಲಿ ಚಿನ್ನ

ದಾವಣಗೆರೆ

ದಾವಣಗೆರೆಯ ಸುಜೀಲ್‌ಗೆ ಪವರ್‌ ಲಿಫ್ಟಿಂಗ್ ನಲ್ಲಿ ಚಿನ್ನ

ದಾವಣಗೆರೆ: ಕರ್ನಾಟಕ ಪವರ್ ಲಿಫ್ಟ್ ಅಸಿಯೇಷನ್‌ನಿಂದ ಉತ್ತರ ಕನ್ನಡದ ಕುಮಟಾದಲ್ಲಿ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟ್ ಸ್ಪರ್ಧೆಯ ಸಬ್ ಜ್ಯೂನಿಯರ್  ವಿಭಾಗದಲ್ಲಿ ದಾವಣಗೆರೆ ಅಂತಾರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಎಚ್.ದಾದಾಪೀರ್, ಶೈಲಜಾ ದಾದಾಪೀರ್ ದಂಪತಿ ಪುತ್ರ ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಜೀಲ್ ಅಹ್ಮದ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಇವರಿಗೆ ಗಣ್ಯರು, ಕ್ರೀಡಾಪಟುಗಳು, ಸ್ನೇಹಿತರು ಅಭಿನಂದಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top