Connect with us

Dvgsuddi Kannada | online news portal | Kannada news online

ದಾವಣಗೆರೆ: ಕುಕ್ಕವಾಡ ಬಳಿ ಗೂಡ್ಸ್ ವಾಹನ- ಓಮ್ನಿ ನಡುವೆ ಅಪಘಾತ; ಗಾಯಳು ಆಸ್ಪತ್ರೆಗೆ ದಾಖಲು

ದಾವಣಗೆರೆ

ದಾವಣಗೆರೆ: ಕುಕ್ಕವಾಡ ಬಳಿ ಗೂಡ್ಸ್ ವಾಹನ- ಓಮ್ನಿ ನಡುವೆ ಅಪಘಾತ; ಗಾಯಳು ಆಸ್ಪತ್ರೆಗೆ ದಾಖಲು

ದಾವಣಗೆರೆ: ಹದಡಿ ಠಾಣಾ ವ್ಯಾಪ್ತಿಯ ಕುಕ್ಕವಾಡ ಗ್ರಾಮದಲ್ಲಿ ಗೂಡ್ಸ್‌ ವಾಹನ ಮತ್ತು ಓಮ್ನಿ ಕಾರು ನಡುವೆ ಅಪಘಾತ‌‌‌ ಸಂಭವಿಸಿದ್ದು, ಚಾಲಕರಿಗೆ ಗಾಯಗಳಾಗಿವೆ.

ಈ ಬಗ್ಗೆ112 ಕರೆ ಬಂದಿದ್ದು, 112 ERV ವಾಹನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನ ಸವಾರರಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.‌ಹದಡಿ ಠಾಣೆಯ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top