Connect with us

Dvgsuddi Kannada | online news portal | Kannada news online

ದಾವಣಗೆರೆ: ದಾಖಲೆ ಇಲ್ಲದೆ ಸೊಂಟಕ್ಕೆ 7.5 ಲಕ್ಷ ಹಣ ಕಟ್ಟಿಕೊಂಡು ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಚೆಕ್ ಪೋಸ್ಟ್ ಬಳಿ ಲಾಕ್

ದಾವಣಗೆರೆ

ದಾವಣಗೆರೆ: ದಾಖಲೆ ಇಲ್ಲದೆ ಸೊಂಟಕ್ಕೆ 7.5 ಲಕ್ಷ ಹಣ ಕಟ್ಟಿಕೊಂಡು ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಚೆಕ್ ಪೋಸ್ಟ್ ಬಳಿ ಲಾಕ್

ದಾವಣಗೆರೆ: ದಾಖಲೆ ಇಲ್ಲದೆ ಸೊಂಟಕ್ಕೆ ಹಣ ಕಟ್ಟಿಕೊಂಡು ಹೋಗುತ್ತಿದ್ದ ಇಬ್ಬರು ಚೆಕ್ ಪೋಸ್ಟ್ ಬಳಿ ಲಾಕ್ ಆಗಿದ್ದಾರೆ. 7.5ಲಕ್ಷ ಹಣವನ್ನು ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್​​ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಬೈಕ್ ಮೇಲೆ ತೆರಳುತ್ತಿದ್ದವರುನ್ನು ಶಂಕೆಯಿಂದ ಚೆಕ್ ಪೊಸ್ಟ್​​ ಸಿಬ್ಬಂದಿ ತಪಾಸಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಪಾಸಣೆ ವೇಳೆ ಸೊಂಟದಲ್ಲಿ ಪತ್ತೆಯಾದ 7.5 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.ಸೈಫುಲ್ಲಾ ಮತ್ತು ಕುಮಾರ್ ಬೈಕ್ ಮೇಲೆ ತೆರಳುತ್ತಿದ್ದರು.

ಈ ಇಬ್ಬರು ಶಿಕಾರಿಪುರ ಮೂಲದರಾಗಿದ್ದು, ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದೇ ದಾವಣಗೆರೆ, ಹೊನ್ನಾಳಿಯಿಂದ ಬಂದಿದ್ದು ಎಂದು ಗೊಂದಲ ಹೇಳಿಕೆ ನೀಡಿದ್ದಾರೆ. ನಿನ್ನೆ ತಡರಾತ್ರಿ 12ಗೆ ಈ ಘಟನೆ‌ ನಡೆದಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top