Connect with us

Dvgsuddi Kannada | online news portal | Kannada news online

ನಾಳೆ ದಾವಣಗೆರೆ ಜಿಲ್ಲೆಯ 6 ಕಡೆ  ಕೊರೊನಾ ಲಸಿಕೆ ತಾಲೀಮು; ಎಲ್ಲೆಲ್ಲಿ ..?

ಪ್ರಮುಖ ಸುದ್ದಿ

ನಾಳೆ ದಾವಣಗೆರೆ ಜಿಲ್ಲೆಯ 6 ಕಡೆ  ಕೊರೊನಾ ಲಸಿಕೆ ತಾಲೀಮು; ಎಲ್ಲೆಲ್ಲಿ ..?

ದಾವಣಗೆರೆ : ಇಡೀ ದೇಶದಲ್ಲಿ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿದೆ. ಅದೇ ರೀತಿ ದಾವಣೆರೆಯಲ್ಲಿಯೂ ಕೂಡ ನಾಳೆ (ಜ.08)  ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಆಯ್ದ 06 ಕಡೆ  ಕೋವಿಡ್-19 ಲಸಿಕೆ ಡ್ರೈರನ್  ನಡೆಯಲಿದೆ .

  • ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ
  • ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ
  •  ಸಮುದಾಯ ಆರೋಗ್ಯ ಕೇಂದ್ರ ಸಂತೆಬೆನ್ನೂರು, ಚನ್ನಗಿರಿ
  •  ನಗರ ಆರೋಗ್ಯ ಕೇಂದ್ರ ಭಾಷನಗರ , ದಾವಣಗೆರೆ
  •  ಪ್ರಾಥಮಿಕ ಆರೋಗ್ಯ ಕೇಂದ್ರ ಕೊಂಡಜ್ಜಿ ಹರಿಹರ ತಾಲ್ಲೂಕು
  • ಎಸ್.ಎಸ್.ಐ.ಎಂ.ಎಸ್ ವೈದ್ಯಕಿಯ ಮಹಾವಿದ್ಯಾಲಯ ದಾವಣಗೆರೆ

ನಿಗದಿಪಡಿಸಿದ ೀ ಸ್ಥಳದಲ್ಲಿ ನಾಳೆ ಕೋವಿಡ್-19 ಡ್ರೈರನ್ ಲಸಿಕಾಕರಣವನ್ನು ನಡೆಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಜಯಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});