Connect with us

Dvg Suddi-Kannada News

ದಾವಣಗೆರೆ: ಜಿಲ್ಲೆಯಲ್ಲಿ ತಗ್ಗದ ಕೊರೊನಾ ಮೃತರ ಸಂಖ್ಯೆ; ಇವತ್ತು ಬರೋಬ್ಬರಿ 10 ಸಾವು

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ ತಗ್ಗದ ಕೊರೊನಾ ಮೃತರ ಸಂಖ್ಯೆ; ಇವತ್ತು ಬರೋಬ್ಬರಿ 10 ಸಾವು

ದಾವಣಗೆರೆ: ಜಿಲ್ಲೆಯಲ್ಲಿಂದು (ಜೂ.14) 200 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 315 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಸೋಂಕಿನಿಂದ 10 ಮಂದಿ ಸಾವನ್ನಪ್ಪಿದ್ದಾರೆ.

ದಾವಣಗೆರೆ 109, ಹರಿಹರ 17, ಜಗಳೂರು 14 , ಚನ್ನಗಿರಿ 36, ಹೊನ್ನಾಳಿ 19, ಕೇಸ್ ಪತ್ತೆಯಾಗಿವೆ. ಹೊರ ಜಿಲ್ಲೆಯ 05 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47485ಕ್ಕೆ ಏರಿಕೆಯಾಗಿದೆ. ಇಂದು 315 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 42776 ಜನರು ಗುಣಮುಖರಾಗಿದ್ದಾರೆ. ಇಂದು 10 ಮಂದಿ ಮೃತರಾಗಿದ್ದು, ಇದುವರೆಗೆ ಒಟ್ಟು 441 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ 4268 ಸಕ್ರಿಯ ಕೇಸ್ ಗಳಿವೆ. ಬಸವಪಟ್ಟಣದ 42 ವರ್ಷದ ಪುರುಷ, ದಾವಣಗೆರೆಯ ಜಯನಗರದ 82 ವರ್ಷದ ವೃದ್ಧ, ಹರಿಹರದ 59 ವರ್ಷದ ವೃದ್ಧ, ಚೌಡೇಶ್ವರಿ ನಗರದ 45 ವರ್ಷದ ಮಹಿಳೆ, ನಲ್ಲೂರಿನ 55 ವರ್ಷದ ಮಹಿಳೆ,ಚನ್ನಗಿರಿಯ 68 ವರ್ಷದ ವೃದ್ಧ, 51 ವರ್ಷದ ಪುರುಷ, 55 ವರ್ಷದ ಪುರುಷ, ನಿಟ್ಟುವಳ್ಳಿಯ 52 ವರ್ಷದ ಮಹಿಳೆ ಹಾಗೂ ಚನ್ನಗಿರಿಯ 46 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top