Connect with us

Dvgsuddi Kannada | online news portal | Kannada news online

ದಾವಣಗೆರೆ: 186 ಕೊರೊನಾ ಪಾಸಿಟಿವ್ ; 377 ಡಿಸ್ಚಾರ್ಚ್; ಒಂದು ಸಾವು

ದಾವಣಗೆರೆ

ದಾವಣಗೆರೆ: 186 ಕೊರೊನಾ ಪಾಸಿಟಿವ್ ; 377 ಡಿಸ್ಚಾರ್ಚ್; ಒಂದು ಸಾವು

ದಾವಣಗೆರೆ: ಜಿಲ್ಲೆಯಲ್ಲಿಂದು 186 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು,  377 ಮಂದಿ  ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಸೋಂಕಿನಿಂದ ದಾವಣಗೆರೆಯ ದೇವರಾಜ ಅರಸು ಬಡಾವಣೆಯ 76 ವರ್ಷದ ವೃದ್ಧೆ ಸಾವನ್ನಪ್ಪಿದ್ಧಾರೆ.  ಇಂದು ದಾವಣಗೆರೆ 55, ಹರಿಹರ 22, ಜಗಳೂರು 26, ಚನ್ನಗಿರಿ 18, ಹೊನ್ನಾಳಿ 58, ಹೊರ ಜಿಲ್ಲೆಯಿಂದ ಬಂದ 07 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.  ಜಿಲ್ಲೆಯಲ್ಲಿ ಸದ್ಯ 2,009 ಸಕ್ರಿಯ ಪ್ರಕರಣಗಳಿವೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top