Connect with us

Dvgsuddi Kannada | online news portal | Kannada news online

ಕಾಂಗ್ರೆಸ್ ನಾಲ್ಕನೇ ಪಟ್ಟಿ ಪ್ರಕಟ; ಹರಿಹರ ಹಾಲಿ ಶಾಸಕ ಎಸ್. ರಾಮಪ್ಪಗೆ ಟಿಕೆಟ್ ಮಿಸ್; ಯುವ ನಾಯಕನಿಗೆ ಅವಕಾಶ

ದಾವಣಗೆರೆ

ಕಾಂಗ್ರೆಸ್ ನಾಲ್ಕನೇ ಪಟ್ಟಿ ಪ್ರಕಟ; ಹರಿಹರ ಹಾಲಿ ಶಾಸಕ ಎಸ್. ರಾಮಪ್ಪಗೆ ಟಿಕೆಟ್ ಮಿಸ್; ಯುವ ನಾಯಕನಿಗೆ ಅವಕಾಶ

ಬೆಂಗಳೂರು:ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಾಕಿಯಿರುವ ಹದಿನೈದು ಕ್ಷೇತ್ರಗಳ ಪೈಕಿ ಇಂದು ಏಳು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಹಾಲಿ ಶಾಸಕ ಎಸ್. ರಾಮಪ್ಪಗೆ ಈ‌ ಬಾರಿ ಟಿಕೆಟ್‌‌ ಸಿಕ್ಕಿಲ್ಲ. ಹೊಸ ಮುಖ ನಂದಾಗವಿ ಶ್ರೀನಿವಾಸ್ ಈ ಸಲ ಅವಕಾಶ ಕಲ್ಪಿಸಲಾಗಿದೆ.

ನಾಮಪತ್ರ ಸಲ್ಲಿಕೆಗೆ ಕೇವಲ ಇನ್ನು ಎರಡು ದಿನಗಳು ಮಾತ್ರ ಉಳಿದಿದ್ದು ಶೀಘ್ರದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಬೇಕಿದೆ. ಇಂದು ಬಿಡುಗಡೆಯಾದ ಪಟ್ಟಿ ವಿವರ ಈ ರೀತಿ ಇದೆ.

  • ಲಿಂಗಸೂಗೂರು – ದುರ್ಗಪ್ಪ ಎಸ್​​. ಹೂಲಗೇರಿ
  • ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ್​ ಶೆಟ್ಟರ್​
  • ಹುಬ್ಬಳ್ಳಿ ಧಾರವಾಡ ಪಶ್ಚಿಮ- ದೀಪಕ್​ ಚಿಂಚೋರೆ
  • ಶಿಗ್ಗಾಂವಿ- ಮೊಹಮ್ಮದ್ ಯೂಸುಫ್ ಸವಣೂರು
  • ಹರಿಹರ – ನಂದಾಗವಿ ಶ್ರೀನಿವಾಸ್
  • ಚಿಕ್ಕಮಗಳೂರು – ಹೆಚ್ ಡಿ. ತಮ್ಮಯ್ಯ
  • ಶ್ರವಣಬೆಳಗೊಳ- ಎಂ. ಎ.ಗೋಪಾಲಸ್ವಾಮಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top