Connect with us

Dvgsuddi Kannada | online news portal | Kannada news online

ದಾವಣಗೆರೆ: ಬಿಎಸ್‍ಎನ್‍ಎಲ್ 3ಜಿ, 4ಜಿ ಸಿಮ್ ನಿಂದ 5ಜಿ ಸಿಮ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ; 5ಜಿಬಿ ಉಚಿತ ಡೇಟಾ ಪಡೆಯಿರಿ…

ದಾವಣಗೆರೆ

ದಾವಣಗೆರೆ: ಬಿಎಸ್‍ಎನ್‍ಎಲ್ 3ಜಿ, 4ಜಿ ಸಿಮ್ ನಿಂದ 5ಜಿ ಸಿಮ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ; 5ಜಿಬಿ ಉಚಿತ ಡೇಟಾ ಪಡೆಯಿರಿ…

ದಾವಣಗೆರೆ; ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ 3ಜಿ, 4ಜಿ ಸಿಮ್ ನಿಂದ 5ಜಿ ಸಿಮ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ, 5 ಜಿಬಿ ಉಚಿತ ಡೇಟಾ ಪಡೆಯಬಹುದಾಗಿದೆ. ಹೌದು, 2ಜಿ, 3ಜಿ ಸಿಮ್‍ಗಳನ್ನು ಹೊಸ 4ಜಿ,5ಜಿ ಬಿಎಸ್‍ಎನ್‍ಎಲ್ ಸಿಮ್‍ಗಳಿಗೆ ಅಪ್ ಗ್ರೇಡ್ ಮಾಡಿಕೊಳ್ಳಿರಿ‌ ಹಾಗೂ ಉಚಿತ ಹೆಚ್ಚುವರಿ 5ಜಿಬಿ ಡೇಟಾವನ್ನು 5 ತಿಂಗಳ ಅವಧಿವರೆಗೆ ಪಡೆಯಿರಿ. ಈ ಸುವರ್ಣ ಅವಕಾಶ 31, ಜನವರಿ 2024 ರವರೆಗೆ ಎಂದು ಬಿ.ಎಸ್.ಎನ್ ಎಲ್ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top