Connect with us

Dvgsuddi Kannada | online news portal | Kannada news online

ದಾವಣಗೆರ: BSNLನಿಂದ  ಶೇ. 90 ರಷ್ಟು ರಿಯಾಯಿತಿ ಬ್ರಾಡ್‍ ಬ್ಯಾಂಡ್ ಆಫರ್ ..!

bsnl

ದಾವಣಗೆರೆ

ದಾವಣಗೆರ: BSNLನಿಂದ  ಶೇ. 90 ರಷ್ಟು ರಿಯಾಯಿತಿ ಬ್ರಾಡ್‍ ಬ್ಯಾಂಡ್ ಆಫರ್ ..!

ದಾವಣಗೆರೆ: ಬಿಎಸ್‍ಎನ್‍ಎಲ್ ತನ್ನ ಎಲ್ಲಾ ಫೈಬರ್ ಟು ದಿ ಹೋಮ್ FTTH ಬ್ರಾಡ್‍ ಬ್ಯಾಂಡ್ ಯೋಜನೆಗಳಿಗೆ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ (FMC) ಶೇ.90 ರಷ್ಟು, ರೂ.500/-ವರೆಗೆ ರಿಯಾಯಿತಿಯನ್ನು ಜನವರಿ 2022 ರವರೆಗೆ ನೀಡಲು ಪ್ರಚಾರ ಯೋಜನೆಯನ್ನು ಪರಿಚಯಿಸುತ್ತಿದೆ.

ಈ ಯೋಜನೆ ಕುರಿತಂತೆ ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬಿಎಸ್‍ಎನ್‍ಎಲ್ ಗ್ರಾಹಕ ಸೇವಾ ಕೇಂದ್ರಗಳು ದಾವಣಗೆರೆ/ಚಿತ್ರದುರ್ಗ ಜಿಲ್ಲೆಗಳನ್ನು ಸಂಪರ್ಕಿಸಬಹುದೆಂದು ಬಿಎಸ್‍ಎನ್‍ಎಲ್ ನ ಜನರಲ್ ಮ್ಯಾನೇಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top