Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲಾ ಆಸ್ಪತ್ರೆ ವತಿಯಿಂದ  ರಕ್ತ ಸಂಗ್ರಹಕ್ಕೆ ಚಾಲನೆ

ಪ್ರಮುಖ ಸುದ್ದಿ

ದಾವಣಗೆರೆ ಜಿಲ್ಲಾ ಆಸ್ಪತ್ರೆ ವತಿಯಿಂದ  ರಕ್ತ ಸಂಗ್ರಹಕ್ಕೆ ಚಾಲನೆ

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆ ವತಿಯಿಂದ ರಕ್ತ ಭಂಡಾರದ ಸಿಬ್ಬಂದಿಗಳು ಇಂದು ರಕ್ತ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು.ರಕ್ತ ಸಂಗ್ರಹಣೆ ವಾಹನ ರಾಂ ಅಂಡ್ ಕೋ ವೃತ್ತದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಘವೇಂದ್ರ ಚವ್ಹಾಣ್, ಸತೀಶ್ , ಎಂ ಜಿ ಶ್ರೀಕಾಂತ್ ರಕ್ತದಾನ ಮಾಡಿದರು. ಸಿ ಜಿ ಆಸ್ಪತ್ರೆಯ ಡಾ ರಂಗನಾತ್ ಜೆ ಆರ್ ,ಸಂಯೋಜಕರಾದ ತಿಪ್ಪೇಸ್ವಾಮಿ ಟಿ ಹೆಚ್,ಶೈಲಾ ಕೆ,ಅಬ್ದುಲ್ ಸಾಬ್,ರಾಜಶೇಖರಪ್ಪ ಎಲ್.ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ , ಹೆಚ್ ಸಿ ಜಯಮ್ಮ ರಕ್ತದಾನಿ ಹೊನ್ನೂರ್ ಪ್ರಕಾಶ್, ಪಿಸಾಳೆ ಕೃಷ್ಣ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top