Connect with us

Dvgsuddi Kannada | online news portal | Kannada news online

ದಾವಣಗೆರೆ: ಕಳ್ಳತನವಾಗಿದ್ದ 1.5 ಲಕ್ಷ ಮೌಲ್ಯದ 05 ಬೈಕ್ ವಶ; ಒಬ್ಬ  ಬಂಧನ

ಕ್ರೈಂ ಸುದ್ದಿ

ದಾವಣಗೆರೆ: ಕಳ್ಳತನವಾಗಿದ್ದ 1.5 ಲಕ್ಷ ಮೌಲ್ಯದ 05 ಬೈಕ್ ವಶ; ಒಬ್ಬ  ಬಂಧನ

ದಾವಣಗೆರೆ: 1.05 ಲಕ್ಷ ಮೌಲ್ಯದ 05 ಬೈಕ್ ಕಳ್ಳತನ ಮಾಡಿದ್ದ  ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ  ಬಾಲಕನನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ಬಡಾವಣೆ ಪೊಲೀಸ್ ಠಾಣೆಯ ಪಿಎಸ್ ಐ ಚಿದಾನಂದಪ್ಪ ಎಸ್ .ಬಿ ಅವರು ಏ.19 ರಂದು ಪಿಬಿ  ರಸ್ತೆಯ ರೈಲ್ವೆ ನಿಲ್ದಾಣ ಬಳಿ ಗಸ್ತಿನಲ್ಲಿದ್ದಾಗ ಕಾನೂನು ಸಂಘರ್ಷಕ್ಕೆ ಒಳಗಾದ ಯುವಕ ಕೆಎ ಇಕೆ 6264 ಡಿಯೋ ಬೈಕ್ ನಲ್ಲಿ ಬಂದಿದ್ದು, ಈ ವೇಳೆ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದಾಗ ಕೆಲವು ತಿಂಗಳಿಂದ ನಗರದ ಪಿಜೆ ಬಡಾವಣೆ, ಗುಂಡಿ ಸರ್ಕಲ್ , ಎಂಸಿಸಿ ಎ ಬ್ಲಾಕ್ , ಕೆ.ಬಿ ಬಡಾವಣೆ ಯಲ್ಲಿ ಒಟ್ಟು 05 ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಡಾವಣೆ ಪೊಲೀಸ್ ಠಾಣೆಯ 04 ಹಾಗೂ ಕೆಟಿಜೆ 02 ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 05 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.  ಒಟ್ಟು 1,0500 ರೂಪಾಯಿ ಬೆಲೆಬಾಳುವ ಬೈಕ್ ವಶಕ್ಕೆ ಪಡೆಯಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top