Connect with us

Dvgsuddi Kannada | online news portal | Kannada news online

ದಾವಣಗೆರೆ: ತೋಟಗಾರಿಕೆ ಇಲಾಖೆಯ ಉತ್ಕೃಷ್ಟ ಜಿ-9 ಪಚ್ಚಬಾಳೆ ಸಸಿಗಳು ಲಭ್ಯ

ದಾವಣಗೆರೆ

ದಾವಣಗೆರೆ: ತೋಟಗಾರಿಕೆ ಇಲಾಖೆಯ ಉತ್ಕೃಷ್ಟ ಜಿ-9 ಪಚ್ಚಬಾಳೆ ಸಸಿಗಳು ಲಭ್ಯ

ದಾವಣಗೆರೆ: ದಾವಣಗೆರೆ-ಚಿಕ್ಕನಹಳ್ಳಿ ರಸ್ತೆಯ ಎ.ಪಿ.ಎಂ.ಸಿ ಆವರಣದಲ್ಲಿರುವ ತೋಟಗಾರಿಕೆ ಇಲಾಖೆಯಿಂದ ನೂತನವಾಗಿ ಆರಂಭಗೊಂಡಿರುವ ಸಮಗ್ರ ಜೈವಿಕ ಕೇಂದ್ರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಉತ್ಪಾದಿಸಲಾದ ಉತ್ಕೃಷ್ಟ ಜಿ-9 ಪಚ್ಚಬಾಳೆ ಸಸಿಗಳು ಲಭ್ಯವಿದ್ದು, ಆಸಕ್ತ ರೈತರು ಖರೀದಿಸಬಹುದಾಗಿದೆ.

ಬಾಳೆಯ ಪ್ರತಿ ಸಸಿಗೆ ರೂ. 11 ದರ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಂಗಾಂಶ ಬಾಳೆ ಕೃಷಿ ವಿಭಾಗ, ಸಮಗ್ರ ಜೈವಿಕ ಕೇಂದ್ರ ಚಿಕ್ಕನಹಳ್ಳಿ ರಸೆ ಎಪಿಎಂಸಿ ಹಿಂಭಾಗ ದಾವಣಗೆರೆ-577003 ಅಥವಾ ದೂರವಾಣಿ ಸಂಖ್ಯೆ 08192-296196, 7899942287, 9880474492 ಕ್ಕೆ ಸಂಂಪರ್ಕಿಸಬಹುದು ಎಂದು ಪುಷ್ಟ ಹರಾಜು ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top