Connect with us

Dvgsuddi Kannada | online news portal | Kannada news online

ಭಾರತಕ್ಕೆ ಎಂಟ್ರಿ ಕೊಟ್ಟ ಬ್ರಿಟನ್  ವೈರಸ್; ಚೆನ್ನೈಯಲ್ಲಿ ವೈರಸ್ ಪತ್ತೆ

ಪ್ರಮುಖ ಸುದ್ದಿ

ಭಾರತಕ್ಕೆ ಎಂಟ್ರಿ ಕೊಟ್ಟ ಬ್ರಿಟನ್  ವೈರಸ್; ಚೆನ್ನೈಯಲ್ಲಿ ವೈರಸ್ ಪತ್ತೆ

ಚೆನ್ನೈ : ಬ್ರಿಟನ್ ನಿಂದ ಚೆನ್ನೈಗೆ ಬಂದಿದ್ದಂತ ವ್ಯಕ್ತಿಯಲ್ಲಿ ಕೊರೊನಾ ಹೊಸ ರೂಪಾಮತರ ವೈರಸ್  ಸೋಂಕು ಪತ್ತೆಯಾಗಿದೆ.  ಆರ್ ಟಿ ಪಿಸಿಆರ್ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಮೂಲಕ ಭಾರತಕ್ಕೂ ಬ್ರಿಟನ್ ಹೊಸ ವೈರಸ್ ಎಂಟ್ರಿಕೊಟ್ಟಂತಾಗಿದೆ.

ಬ್ರಿಟನ್ ನಿಂದಂತ ಚೆನ್ನೈಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಏರ್ಪೋರ್ಟ್ ನಲ್ಲಿಯೇ ಆರ್ ಟಿ-ಪಿಸಿಆರ್ ಮೂಲಕ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ  ವ್ಯಕ್ತಿಯಲ್ಲಿ ಕೊರೊನಾ ಹೊಸ ಮಾದರಿಯ ವೈರಸ್ ಪಾಸಿಟಿವ್ ಪತ್ತೆಯಾಗಿದೆ.  ವೈರಸ್ ಪತ್ತೆಯಾದ ವ್ಯಕ್ತಿಯನ್ನು  ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});