Connect with us

Dvgsuddi Kannada | online news portal | Kannada news online

ದಾವಣಗೆರೆ: 94 ಕೊರೊನಾ ಪಾಸಿಟಿವ್; 57 ಡಿಸ್ಚಾರ್ಜ್, 1 ಸಾವು

ಪ್ರಮುಖ ಸುದ್ದಿ

ದಾವಣಗೆರೆ: 94 ಕೊರೊನಾ ಪಾಸಿಟಿವ್; 57 ಡಿಸ್ಚಾರ್ಜ್, 1 ಸಾವು

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇಂದು 94 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 20672ಕ್ಕೆ ಏರಿಕೆಯಾಗಿದೆ.

ಇಂದು ಕೊರೊನಾದಿಂದ 57 ಮಂದಿ ಗುಣಮುಖರಾಗಿದ್ದು, ಇದುವರೆಗೆ  19622 ಮಂದಿ ಬಿಡುಗಡೆಯಾಗಿದ್ಧಾರೆ. ಇಂದು ಕೊರೊನಾದಿಂದ ಒಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 256 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇನ್ನು 794 ಸಕ್ರಿಯ ಪ್ರಕರಣಗಳಿವೆ.

ಇಂದು ಪತ್ತೆಯಾದ ಪ್ರಕರಣಗಳಲ್ಲಿ ದಾವಣಗೆರೆ 39, ಹರಿಹರ 21, ಜಗಳೂರು 07,ಚನ್ನಗಿರಿ 11, ಹೊನ್ನಾಳಿ 15, ಹೊರ ಜಿಲ್ಲೆಯಿಂದ 1 ಕೇಸ್ ಪತ್ತೆಯಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top