Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು 152 ಕೊರೊನಾ ಪಾಸಿಟಿವ್ ..!

ದಾವಣಗೆರೆ

ದಾವಣಗೆರೆ: ಇಂದು 152 ಕೊರೊನಾ ಪಾಸಿಟಿವ್ ..!

ದಾವಣಗೆರೆ: ಜಿಲ್ಲೆಯಲ್ಲಿಂದು152 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ದಾವಣಗೆರೆ 86, ಹರಿಹರ 13, ಜಗಳೂರು 05, ಚನ್ನಗಿರಿ 34, ಹೊನ್ನಾಳಿ 10, ಹೊರ ಜಿಲ್ಲೆಯಿಂದ ಬಂದ 04 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 1,218 ಸಕ್ರಿಯ ಪ್ರಕರಣಗಳಿವೆ. ಇಂದು 95 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top