Connect with us

Dvgsuddi Kannada | online news portal | Kannada news online

ಮಂಗಳವಾರ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಮಂಗಳವಾರ ರಾಶಿ ಭವಿಷ್ಯ

  • ಮಂಗಳವಾರ ರಾಶಿ ಭವಿಷ್ಯ-ಫೆಬ್ರವರಿ-9,2021
  • ಸೂರ್ಯೋದಯ: 06:43 AM, ಸೂರ್ಯಸ್ತ: 06:22 PM
  • ಶಾರ್ವರೀ ನಾಮ ಸಂವತ್ಸರ
    ಪುಷ್ಯ ಮಾಸ, ಹೇಮಂತ ಋತು, ಉತ್ತರಾಯಣ ,ಕೃಷ್ಣ ಪಕ್ಷ

    ತಿಥಿ: ತ್ರಯೋದಶೀ ( 26:05 )
    ನಕ್ಷತ್ರ: ಪುರ್ವಾಷಾಡ ( 14:38 )
    ಯೋಗ: ವಜ್ರ ( 09:09 )
    ಕರಣ: ಗರಜ ( 14:40 )
    ವಣಿಜ ( 26:05 )

  • ರಾಹು ಕಾಲ: 03:00 – 4:30
    ಯಮಗಂಡ: 09:00 – 10:30

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ:
ವೃತ್ತಿ ಕ್ಷೇತ್ರದಲ್ಲಿ ಕಿರಿಕಿರಿ ಮುಂದುವರೆಯಲಿದೆ. ಕೃಷಿಕರು ಕೂಡಿಟ್ಟಿದ್ದ ವಾಣಿಜ್ಯ ಬೆಳೆ ಕೃಷಿಯಲ್ಲಿ ಲಾಭ ಗಳಿಸುವವರು.
ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ಮುಂದುವರೆಯುತ್ತದೆ. ಸ್ನೇಹಿತರ ಸಂಪರ್ಕ ಕಡಿಮೆಯಾಗುತ್ತದೆ. ದುಶ್ಚಟ ಬಿಡುವ ನಿರ್ಧಾರ ಮಾಡುವಿರಿ. ಈ ದಿನ ನಿಮ್ಮ ವ್ಯಾಪಾರದಲ್ಲಿ ಅಧಿಕ ಲಾಭ, ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಶರೀರದಲ್ಲಿ ಆಲಸ್ಯ, ವಾಹನ ರಿಪೇರಿ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ, ಉನ್ನತ ಸ್ಥಾನಮಾನ ದೊರೆಯಲಿದೆ. ಮಾನಸಿಕ ಒತ್ತಡ ಹೆಚ್ಚಾಗುವುದು. ಮುನಿಸಿಕೊಂಡಿರುವ ನಿಮ್ಮ ಪತ್ನಿ ಶಾಂತವಾಗುವಳು. ಅತ್ತೆ ಮನೆ ಕಡೆಯಿಂದ ಆಸ್ತಿ ಬರುವ ಸಾಧ್ಯತೆ ಇದೆ. ಸಹೋದರರು ಸಹೋದರಿಗೆ ಸಹಾಯ ಮಾಡಲಿದ್ದಾರೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ: ರಾಜಕಾರಣಿಗಳು ಶಾಂತವಾಗಿ ಗಮನಿಸಿ, ಉದ್ವೇಗ ಬೇಡ. ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ. ನ್ಯಾಯಾಲಯದ ತೀರ್ಪು ಕೊನೆ ಹಂತದಲ್ಲಿದೆ. ಹೆಣ್ಣುಮಕ್ಕಳಿಗೆ ಹೊಟ್ಟೆನೋವು ಕಾಡಲಿದೆ. ಆಹಾರ ವ್ಯತ್ಯಾಸದಿಂದ ವಾಂತಿ-ಭೇದಿ ಸಂಭವ. ಉದ್ಯೋಗಸ್ಥರಿಗೆ ಮೇಲಧಿಕಾರಿಯಿಂದ ಕಿರಿಕಿರಿ. ನಿಮ್ಮ ದುಡುಕಿನ ನಿರ್ಧಾರದಿಂದ ಕೆಂಗಣ್ಣಿಗೆ ಗುರಿಯಾಗುವಿರಿ. ಉದ್ಯೋಗದಲ್ಲಿ ಬಡ್ತಿ, ವ್ಯವಹಾರಗಳಲ್ಲಿ ಎಚ್ಚರ, ಶತ್ರುಗಳ ಬಾಧೆ, ವಿಪರೀತ ಖರ್ಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಂಗಾತಿ ಸಲಹೆಯಿಂದ ಒಳಿತು ಕಾಣಲಿದ್ದೀರಿ. ಆತ್ಮೀಯ ಬಂಧು ವರ್ಗ ಸಹಾಯದಿಂದ ಆಸ್ತಿ ಖರೀದಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ: ರಿಯಲ್ ಎಸ್ಟೇಟ್ ಆರ್ಥಿಕ ಹಿನ್ನಡೆ. ಆಸ್ತಿ ವಿಚಾರ ರಾಜಿ ಮೂಲಕ ಬಗೆಹರಿಸಿಕೊಳ್ಳಿ. ಕುಟುಂಬ ಸದಸ್ಯರಲ್ಲಿಮಕ್ಕಳ ಸಂತಾನದ ಚಿಂತನೆ.ಆತ್ಮ ವಿಶ್ವಾಸದಿಂದ ನಷ್ಟ, ಉದ್ಯೋಗದಲ್ಲಿ ಬದಲಾವಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಯತ್ನ ಕಾರ್ಯದಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಚ್ಚರ ವಹಿಸಿ. ಮಗನ ನಡುವಳಿಕೆಯಿಂದ ತುಂಬಾ ಬೇಸರ. ಮಕ್ಕಳ ಶಿಕ್ಷಣದಲ್ಲಿ ಹಿನ್ನಡೆ, ಕೆಟ್ಟವರ ಸಹವಾಸ ದೋಷ, ಸರ್ಕಾರಿ ಉದ್ಯೋಗಿಗಳಿಗೆ ಆತಂಕ ಭಯ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕಟಕ: ಅಪರಿಚಿತ ವ್ಯಕ್ತಿಯಿಂದ ಆತಂಕ ಭಯ, ದ್ವಿಚಕ್ರ ವಾಹನ ಚಲಿಸುವಾಗ ಶಿರಸ್ತ್ರಾಣ ಧರಿಸಿ. ಮನೆ ಬಿಡುವ ಮುನ್ನ ಗ್ಯಾಸ್ ಸಿಲೆಂಡರ್ ಪರೀಕ್ಷಿಸಿ. ಸಾಧಿಸುವಲ್ಲಿ ವಿಫಲ .ಮಾನಸಿಕ ವೇದನೆ, ಪರರಿಗೆ ಸಹಾಯ ಮಾಡುವಿರಿ, ತೀರ್ಥಯಾತ್ರೆ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಅಲ್ಪ ಲಾಭ, ಪ್ರಿಯ ಜನರ ಭೇಟಿ, ಭೂ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ ಕಂಡುಬರುತ್ತದೆ. ಆರ್ಥಿಕ ಸ್ಥಿತಿ ನಿರ್ಧರಿಸಿ ಮುಂದೆ ಹೆಜ್ಜೆ ಇಡಬೇಕು. ಹಿರಿಯರ ಸಮ್ಮುಖದಲ್ಲಿ ಪ್ರೇಮಿಗಳ ಮದುವೆ ನಿರ್ಧಾರ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ: ಸಂಗಾತಿ ಮನದಲ್ಲಿ ಋಣಾತ್ಮಕ ಚಿಂತನೆ, ಹಿರಿಯರಲ್ಲಿ ಮನವೊಲಿಸುವುದು ತುಂಬಾ ಕಷ್ಟ. ಮಕ್ಕಳ ಮದುವೆ ಚಿಂತನೆ .ಈ ದಿನ ಪರಸ್ತ್ರೀಯಿಂದ ತೊಂದರೆ, ದೇವತಾ ಕಾರ್ಯಗಳಲ್ಲಿ ಒಲವು, ಉದ್ಯೋಗದ ಸಂದರ್ಶನ ನಿಮ್ಮ ಮನೆ ಬಾಗಲಿಗೆ ಬರಲಿದೆ. ವಿದೇಶ ಪ್ರಯಾಣ ಅಡೆತಡೆ ಸಂಭವ. ಮಹಿಳೆಯರಲ್ಲಿ ತಾಳ್ಮೆ ಅತ್ಯಗತ್ಯ, ಅಗ್ನಿ ಭಯ, ಚಂಚಲ ಮನಸ್ಸು, ಸುಳ್ಳು ಹೇಳುವ ಸಾಧ್ಯತೆ, ಅನಾರೋಗ್ಯ, ಅಧಿಕ ತಿರುಗಾಟ ಇರುತ್ತದೆ. ಆತ್ಮೀಯ ಬಂಧು ಬಳಗದಿಂದ ಮನಸ್ತಾಪ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ: ಜನರ ಶೋಷಣೆ ಮತ್ತು ನಿಂದನೆ ಮುಂದುವರೆಯಲಿದೆ, ಶತ್ರುಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ, ಅಕ್ಕ ಪಕ್ಕದ ಜಮೀನು ಮಾಲಕರಿಂದ ಕಿರಿಕಿರಿ, ಪತಿ-ಪತ್ನಿ ಭಿನ್ನಾಭಿಪ್ರಾಯ .ಇಂದು ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಕೋರ್ಟ್ ಕೇಸ್‍ ಗಳಲ್ಲಿ ವಿಳಂಬ, ಸ್ಥಿರಾಸ್ತಿ ಮಾರಾಟ, ಒಳ್ಳೆಯವರ ಸಹವಾಸದಿಂದ ಗೌರವ, ಋಣ ವಿಮೋಚನೆ, ವಿದ್ಯೆಯಲ್ಲಿ ಆಸಕ್ತಿ, ದ್ರವ್ಯ ಲಾಭ ಆಗಲಿದೆ. ಬೇರೆಯವರು ಮಾಡಿರುವ ಅಪಾದಕ್ಕೆ ತಾವು ಗುರಿಯಾಗುವ ಸಾಧ್ಯತೆ. ಗಾಯಕರಿಗೆ ನಟ-ನಟಿಯರಿಗೆ ಬೇಡಿಕೆ ಹೆಚ್ಚಾಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ: ರಂಗಭೂಮಿ ಕಲಾವಿದರು ಜನಪದ ಸಾಹಿತಿಗಳು ಹಿನ್ನೆಲೆ ಗಾಯಕರು ಕಲಾವಿದರಿಗೆ ಆರ್ಥಿಕ ಚೇತರಿಕೆ ಮತ್ತು ಬೇಡಿಕೆ ಹೆಚ್ಚಾಗಲಿದೆ, ಪ್ರತಿಭಾ ಪುರಸ್ಕಾರ ಸಿಗುವ ಭಾಗ್ಯ, ಶಿಕ್ಷಕರ ಮತ್ತು ಆಡಳಿತ ವರ್ಗ ಮಧ್ಯೆ ಭಿನ್ನಾಭಿಪ್ರಾಯ, ವ್ಯವಹಾರದಲ್ಲಿ ಎಚ್ಚರಿಕೆ ಇರಲಿ .ಈ ದಿನ ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ವೃಥಾ ಧನವ್ಯಯ, ವಿಪರೀತ ಕೋಪ, ಮಾತಿನ ಮೇಲೆ ಹಿಡಿತ ಅಗತ್ಯ, ಕೆಲಸದಲ್ಲಿ ಉತ್ಸಾಹ, ಆತ್ಮೀಯರಿಂದ ಸಹಾಯ, ಸಾಲ ಮರುಪಾವತಿ ಮಾಡುವಿರಿ ಒಳ್ಳೆಯ ದಿನ. ನಿಮಗೂ ಮೇಲಾಧಿಕಾರಿ ನಡುವೆ ಭಿನ್ನಾಭಿಪ್ರಾಯ ಮತ್ತು ಕಿರಿಕಿರಿ ಮುಂದುವರೆಯಲಿದೆ. ಸರಕಾರಿ ಉದ್ಯೋಗಿಗಳು ಹಣದ ವಿಚಾರದಲ್ಲಿ ಎಚ್ಚರವಿರಲಿ, ಪಾಲುದಾರಿಕೆಯಲ್ಲಿ ಮನಸ್ತಾಪ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ: ಅಪರಿಚಿತರಿಂದ ದುಡ್ಡು ಸ್ವೀಕರಿಸುವುದು ಬೇಡ, ಅತ್ತೆ ಕಡೆಯಿಂದ ಆಸ್ತಿ ಸಿಗುವ ಸಂಭವ, ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ .ಇಂದು ನಾನಾ ರೀತಿಯ ಸಮಸ್ಯೆ, ಕಾರ್ಯಗಳಲ್ಲಿ ಅಪಯಶಸ್ಸು, ಯಾರನ್ನೂ ಹೆಚ್ಚು ನಂಬಬೇಡಿ, ಪುತ್ರರಲ್ಲಿ ದ್ವೇಷ, ಅಕಾಲ ಭೋಜನ, ಆರೋಗ್ಯದಲ್ಲಿ ಏರುಪೇರು, ವಿರೋಧಿಗಳಿಂದ ಕುತಂತ್ರ ಆಗಬಹುದು. ನವದಂಪತಿಗಳಿಗೆ ಸಂತಾನದ ಫಲ ಸಿಹಿಸುದ್ದಿ ಕೇಳುವಿರಿ. ಶಿಕ್ಷಕರ ಕುಟುಂಬದಲ್ಲಿ ಕಲಹ, ಕೆಲವು ಶಿಕ್ಷಕರ ಮದುವೆ ವಿಳಂಬ ಸಾಧ್ಯತೆ, ವೃತ್ತಿ ಕ್ಷೇತ್ರದಲ್ಲಿ ಕಿರಿಕಿರಿ ಮುಂದುವರೆಯಲಿದೆ, ಎರಡನೇ ವಿವಾಹ ಕಾರ್ಯ ವಿಳಂಬ ಸಾಧ್ಯತೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು: ವಿಧವಾ ಮತ್ತು ವಿಚ್ಛೇದನ ಪಡೆದ ಮಕ್ಕಳ ಮರುಮದುವೆ ಚಿಂತನೆ, ದಂಪತಿಗೆ ಪದೇಪದೇ ಮುಟ್ಟಿನಲ್ಲಿ ಸಮಸ್ಯೆ, ಗುರಿ ಸಾಧನೆಗೆ ಪರಿಶ್ರಮ, ಸ್ತ್ರೀಯರಿಗೆ ಲಾಭ, ರಾಜ ಸನ್ಮಾನ, ಉತ್ತಮ ಫಲ, ಪ್ರಭಾವಿ ವ್ಯಕ್ತಿಗಳ ಭೇಟಿ, ನೂತನ ವ್ಯವಹಾರಗಳಲ್ಲಿ ಆಸಕ್ತಿ, ಮಕ್ಕಳಿಗಾಗಿ ಅಧಿಕ ಖರ್ಚು ಮಾಡಲಿದ್ದೀರಿ. ಹೊಸ ವಾಹನ ಖರೀದಿ ವಿಳಂಬ. ನಿವೇಶನ ಖರೀದಿ ಸುವ ಸಾಧ್ಯತೆ ಇದೆ, ತೋಟಗಾರಿಕೆ ಮಾಡುವ ಯೋಚನೆ ಮಾಡಿರುವಿರಿ, ಕೃಷಿ ಭೂಮಿಯಲ್ಲಿ ಹನಿ ನೀರಾವರಿ ಯೋಚನೆ, ಪ್ರೇಮಿಗಳ ಮದುವೆ ಜಾತಿ ಅಡ್ಡ ಗೋಡೆಯಾಗಿ ಬರಲಿದೆ, ಹಿರಿಯರ ಮನವೊಲಿಸುವುದು ಬಹಳ ಕಷ್ಟ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳ ಕೆಲಸದಲ್ಲಿ ಆತಂಕ, ಕೆಲಸದ ಬದಲಾವಣೆ ಚಿಂತನೆ, ಕೆಲವರಿಗೆ ಕೆಲಸ ಸಿಗದೆ ವೇದನೆ, ಕೆಲವರಿಗೆ ಪಾರ್ಟ್ ಟೈಮ್ ಜಾಬ್ ಮಾಡಲಿದ್ದೀರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ: ಲೇವಾದೇವಿಗಾರರಗೆ ಬಂಪರ್, ತಂತ್ರಜ್ಞಾನ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗಲಿದೆ, ಆರ್ಥಿಕ ತಜ್ಞರಿಗೆ ಪ್ರಗತಿಪರ, ಸುಂದರವಾದ ಮನೆ ನಿರ್ಮಾಣವಾಗಲಿದೆ, ಒಳ್ಳೆಯ ಕೃಷಿ ಭೂಮಿ ಖರೀದಿ, ಕಟ್ಟುವ ಬಾಕಿ ಹಣ ವಸೂಲಾತಿ. ರಫ್ತು ಕ್ಷೇತ್ರದವರಿಗೆ ಲಾಭ, ಮಾರಾಟಗಾರರಿಗೆ ಅನುಕೂಲ, ಬದುಕಿಗೆ ಉತ್ತಮ ತಿರುವು, ಮಾನಸಿಕ ನೆಮ್ಮದಿ, ಮಕ್ಕಳ ಸಾಧನೆಗೆ ಅನುಕೂಲ, ಅವಿವಾಹಿತರಿಗೆ ವಿವಾಹಯೋಗ, ಕಾರ್ಯಗಳಲ್ಲಿ ನಿರ್ವಿಘ್ನ ಆಗಬಹುದು. ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ: ಸರಕಾರಿ ಉದ್ಯೋಗಿಗಳಿಗೆ ಭ್ರಷ್ಟಾಚಾರ ಬಗ್ಗೆ ಜಾಗ್ರತೆವಹಿಸಿ, “ಆಸೆಯೇ ದುಃಖಕ್ಕೆ ಮೂಲ” ಎಂದಹಾಗೆ ಕ್ಷಣಿಕ ಸುಖ ಬೇಡ, ಪ್ರಾಮಾಣಿಕವಾದ ಕೆಲಸ ಉತ್ತಮ ಆರೋಗ್ಯ ನಿರ್ಮಾಣವಾಗಲಿದೆ, ಮಾತಾಪಿತೃ ಆರೋಗ್ಯದಲ್ಲಿ ಏರುಪೇರು .ದಿನ ಬಳಕೆ ವಸ್ತುಗಳಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ನಂಬಿಕೆ ದ್ರೋಹ, ಥಳುಕಿನ ಮಾತಿಗೆ ಮರುಳಾಗಬೇಡಿ, ದಾಂಪತ್ಯದಲ್ಲಿ ಪ್ರೀತಿ, ರಿಯಲ್ ಎಸ್ಟೇಟ್‍ ನವರಿಗೆ ಲಾಭ ಆಗಲಿದೆ. ಪ್ರೇಮ ವಿರಹ ಕಾಡಲಿದೆ. ಸಂಪ್ರದಾಯಸ್ಥರಿಗೆ ವೇದನೆ, ನಿಮ್ಮ ಮುಗ್ಧತೆ ಹಿತೈಷಿಗಳು ದುರುಪಯೋಗಪಡಿಸಿಕೊಳ್ಳುವರು. ಪ್ರೇಮಿಗಳು ಗಾಳಿಸುದ್ದಿಗೆ ಮಾನ್ಯತೆ ನೀಡಬೇಡಿ, ಹಿರಿಯರ ಮಾರ್ಗದರ್ಶನ ಪಡೆದು ಮದುವೆ ಕಾರ್ಯ ಮಾಡಿಕೊಳ್ಳಿ, ಕೆಲಸದ ಮೇರೆಗೆ ಬೇರೆ ಊರಿಗೆ ಹೋಗುವ ಸಂಭವ, ಕೆಲವರಿಗೆ ಸ್ತ್ರೀ-ಪುರುಷ ದಿಂದ ತೊಂದರೆ ಕಾಡಲಿದೆ, ಜಾಗದ ವಿಚಾರಕ್ಕಾಗಿ ದಬ್ಬಾಳಿಕೆ, ವ್ಯಾಪಾರದಲ್ಲಿ ನಷ್ಟ ದಿಂದ ಬೇಸರ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ: ಕಿರಾಣಿ, ಬಟ್ಟೆ, ಸಿದ್ಧ ಉಡುಪು, ಹಾರ್ಡ್ವೇರ್ ಸ್ಟೇಷನರಿ, ಮಾಲಕರಿಗೆ ಬಂಪರ್ ವ್ಯಾಪಾರ ಆಗಲಿದೆ, ಹಳೆಯ ಸಾಲ ವಸೂಲಾತಿಯಲ್ಲಿ ವಿಳಂಬ ಸಾಧ್ಯತೆ, ಸಾಲಗಾರರಿಂದ ಕಿರಿಕಿರಿ ಸಂಭವ, ಉದ್ಯೋಗದಲ್ಲಿ ಹಿನ್ನಡೆ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ದುಷ್ಟ ಜನರಿಂದ ದೂರವಿರಿ, ಕೋರ್ಟ್ ಕೇಸ್‍ ಗಳಲ್ಲಿ ವಿಳಂಬ, ಮೇಲಾಧಿಕಾರಿಗಳಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಅತಿಯಾದ ಕೋಪ ಬೇಡ. ಸಂಗಾತಿ ಮನಸ್ಸು ಚಂಚಲ ಸಂಭವ, ಕೆಲವರಿಗೆ ಒಂಟಿತನ ಕಾಡಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});