Connect with us

Dvgsuddi Kannada | online news portal | Kannada news online

ಶುಕ್ರವಾರ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಶುಕ್ರವಾರ ರಾಶಿ ಭವಿಷ್ಯ

 • ಈ ರಾಶಿಯವರು ಪಾಲುದಾರಿಕೆಯಲ್ಲಿ ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ!
  ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್ -5,2021
 • ಸೂರ್ಯೋದಯ: 06:32 AM, ಸೂರ್ಯಸ್ತ: 06:27 PM
 • ಶಾರ್ವರೀ ಶಕ ಸಂವತ
  ಮಾಘ ಮಾಸ, ಶಿಶಿರ ಋತು, ಉತ್ತರಾಯಣ, ಕೃಷ್ಣ ಪಕ್ಷ,
 • ತಿಥಿ: ಸಪ್ತಮೀ ( 19:54 )
  ನಕ್ಷತ್ರ: ಅನುರಾಧಾ ( 22:37 )
  ಯೋಗ: ಹರ್ಷಣ ( 20:42 )
  ಕರಣ: ವಿಷ್ಟಿ ( 08:54 )
  ಬವ ( 19:54 )
 • ರಾಹು ಕಾಲ: 10:30 – 12:00
  ಯಮಗಂಡ: 03:00 – 04:30

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.

ಮೇಷ ರಾಶಿ: ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ, ವಿದೇಶಕ್ಕೆ ಹೊರಡಲು ಇಚ್ಛೆಯುಳ್ಳವರು ತಾಂತ್ರಿಕ ದೋಷದಿಂದ ವಿಳಂಬ,ಆಸ್ತಿ ಮಾರಾಟ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಮಾರಾಟವಾಗುವ ಸಾಧ್ಯತೆ,
ಒಂದು ಕಡೆ ಸಾಲ ತೆಗೆದು ಎಲ್ಲರ ಸಾಲ ತೀರಿಸುವ ಚಿಂತನೆ ಮಾಡಲಿದ್ದೀರಿ, ಸ್ವಲ್ಪ ಸಾಲದ ಋಣಭಾರದಿಂದ ಚಿಂತೆಯಾಗಬಹುದು. ಆಸ್ತಿ ಕಳೆದುಕೊಳ್ಳುವ ಭೀತಿ. ವ್ಯಾಪಾರ ವಹಿವಾಟಿನಲ್ಲಿ ನಷ್ಟ. ನಂಬಿಕೆ ದ್ರೋಹದಿಂದ ಹಣಕಾಸಿನಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಾನದ ಸಿಹಿ ಸುದ್ದಿ ಕೇಳಿ ಸಂತೋಷ. ಶುಭ ಕೆಲಸಕಾರ್ಯಗಳಲ್ಲಿ ಅಡಚಣೆ ಉಂಟಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಬಹುದು. ಸ್ನೇಹಿತರ ಜೊತೆ ಜಗಳ ಸಂಭವ. ಸಹೋದ್ಯೋಗಿಗಳಿಂದ ಮನಸ್ತಾಪ ಸಂಭವ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ: ಗರ್ಭಿಣಿಯರು ಜಾಗೃತದಿಂದ ಇರಬೇಕು,ಇವರು ಪಾರ್ಟ್ ಟೈಮ್ ಕೆಲಸಕ್ಕೆ ಸಹಿಯನ್ನುವರು, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಉದ್ಯೋಗದ ಬದಲಾವಣೆ ಚಿಂತನೆ, ಸರಕಾರಿ ಕೆಲಸಕಾರ್ಯಗಳಲ್ಲಿ ಕಿರಿಕಿರಿ ಸಾಧ್ಯತೆ. ಮಕ್ಕಳಿಗೆ ಶುಭಕಾರ್ಯಗಳಿಗೆ ವಿಘ್ನ ಉಂಟಾಗಬಹುದು. ಅಕ್ಕಪಕ್ಕದ ಜನರಿಂದ ಮನಸ್ಸಿನಲ್ಲಿ ಭಯ ಆವರಿಸುತ್ತದೆ. ಪ್ರಯಾಣದಲ್ಲಿ ತೊಂದರೆ. ಹೊಸ ಉದ್ಯಮ ಪ್ರಾರಂಭ ತೊಂದರೆ ಉಂಟಾಗಬಹುದು. ಹಿತೈಷಿಗಳ ಬಗ್ಗೆ ಎಚ್ಚರಿಕೆ ಇರಲಿ. ವ್ಯಾಪಾರ ಉದ್ಯೋಗದಲ್ಲಿ ನಷ್ಟ ಸಂಭವ. ಆತ್ಮೀಯ ಬಂಧು-ಬಳಗ ಅಥವಾ ಸ್ನೇಹಿತರಿಂದ ವಂಚನೆಯಾಗಬಹುದು. ಹೊಸ ಉದ್ಯೋಗದಲ್ಲಿ ಏರಿಳಿತ. ಕೃಷಿಯಲ್ಲಿ ಉತ್ತಮ ಬೆಳೆ ನಷ್ಟವಾಗಬಹುದು. ಆರೋಗ್ಯದಲ್ಲಿ ಮಂದಹಾಸ ಕಾಣುವಿರಿ. ಬಹುವರ್ಷಗಳಿಂದ ಪ್ರೀತಿಸುವ ಪ್ರೇಮಿಗಳ ಮದುವೆ ಚಾಲನೆ ಸಿಗುವುದು.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ: ಆಸ್ತಿ ಮಾರಾಟದಿಂದ ಮನಸ್ಸು ನಿರಾಳ, ಭೂ ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮದಾರರಿಗೆ ಸಂತೋಷದ ದಿನವಾಗಿದೆ, ತಡೆಹಿಡಿದ ಎಲ್ಲ ಅಡಚಣೆಗಳು ದೂರ ಆಗುವುದು, ದಿನಸಿ ಅಂಗಡಿ, ಸಿದ್ದ ಉಡುಪು, ಸ್ಟೇಷನರಿ, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರಿಗೆ ಧನಲಾಭವಿದೆ,ಬಂಗಾರ , ಬೆಳ್ಳಿ, ವಜ್ರ ವ್ಯಾಪಾರ-ವ್ಯವಹಾರಗಳು ಅಧಿಕ ಲಾಭಗಳಿಸುವಿರಿ. ಮಕ್ಕಳ ಮದುವೆಗೆ ಚಿನ್ನ ಖರೀದಿ. ಕೃಷಿ ಜಮೀನು ಖರೀದಿ ಆಸಕ್ತಿ ಉಂಟಾಗುವುದು. ಮಕ್ಕಳ ನಡತೆ ಕಡೆ ಹೆಚ್ಚು ಗಮನವಿರಲಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಗಳಿಸುವಿರಿ.ಕೈಗಾರಿಕೋದ್ಯಮಗಳಿಗೆ ನಿಧಾನ ಲಾಭ. ನಿಮಗೆ ಮಾಸಿಕ ವೇತನ ಕಡಿಮೆಯಾಗಲಿದೆ. ಈ ಸಂಜೆ ವೇಳೆಗೆ ಒಳ್ಳೆಯ ಸುದ್ದಿ ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ. ಪ್ರಿಯತಮನ ಆಗಮನದಿಂದ ಮನಸ್ಸಿಗೆ ಹಿತ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕಟಕ ರಾಶಿ: ಸಂಗಾತಿಯ ಜೀವನ ಸಾಮರಸ್ಯದಿಂದ ಕೂಡಿದೆ,ಪತ್ನಿಯು ದೂರದಲ್ಲಿ ಇರುವ ಪತಿಯ ಆರೋಗ್ಯ ಯೋಗಕ್ಷೇಮ ಕೇಳುವಿರಿ, ಬರುವ ದಾರಿ ಕಾಯುತ್ತಿರುವಿರಿ. ಅತ್ತೆ ಮನೆ ಕಡೆಯಿಂದ ಆಸ್ತಿ ಸಿಗುವ ಭಾಗ್ಯ, ಮಾತಾಪಿತೃ ಅಥವಾ ಮಕ್ಕಳ ಅನಾರೋಗ್ಯ ಕಾಡಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಲಾಭ ಪಡೆಯುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಹೆಚ್ಚು ಅಡಚಣೆ ಕಂಡುಬರುವುದು. ಸಹೋದ್ಯೋಗಿಗಳಿಂದ ಕೆಲಸದಲ್ಲಿ ತೊಂದರೆ, ಮೇಲಧಿಕಾರಿಗಳಿಂದ ಕಿರುಕುಳವಾಗಬಹುದು. ಈ ದಿನ ರಜದಲ್ಲಿ ಇದ್ದರೆ ಒಳಿತು. ರಾಜಕಾರಣಿಗಳು ನಿಮ್ಮ ಅನುಯಾಯಿಗಳ ಬಗ್ಗೆ ಸ್ವಲ್ಪ ಹೆಚ್ಚಿನ ಗಮನ ಹರಿಸಿದರೆ ಉತ್ತಮ ಫಲ ಸಿಗಲಿದೆ. ಮಕ್ಕಳ ವಿದೇಶ ವಿದ್ಯಾಭ್ಯಾಸ ಸದ್ಯಕ್ಕೆ ಬೇಡ. ಆರೋಗ್ಯದಲ್ಲಿ ಪ್ರಗತಿ ಕಾಣುವಿರಿ. ಪ್ರೇಮಿಗಳ ಮದುವೆ ಹಿರಿಯರ ಕಡೆಯಿಂದ ಅನುಮೋದನೆ ಸಿಗಲಿದೆ. ಮದುವೆ ಯೋಗ ಕೂಡಿ ಬರುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವ ಸಾಧ್ಯತೆ ಅಥವಾ ಮನೆ ಕಟ್ಟಡ ಖರೀದಿ, ಉದ್ಯೋಗಿಗಳಿಗೆ ಆದಾಯ ಬರುವ ಸ್ಥಳದಲ್ಲಿ ಉತ್ತಮ ಧನಲಾಭವಿದೆ,
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ : ವಿದೇಶದಲ್ಲಿ ನೆಲೆಸಿರುವ ಭಾರತೀಯರು ವಾಸವಾಗಿರುವ ಸ್ಥಳದಲ್ಲಿ ನಿವೇಶನ ಖರೀದಿ ಸುವ ಸಾಧ್ಯತೆ ಇದೆ, ಕೆಲವರು ಉದ್ಯೋಗದ ಬದಲಾವಣೆ ಸಾಧ್ಯತೆ ಮಾಡಲಿದ್ದಾರೆ, ಮೂಲದಾಖಲಾತಿಗಳ ಬಗ್ಗೆ ಗೊಂದಲ,ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ವಿರೋಧ ಸೃಷ್ಟಿ ಆಗಬಹುದು,ಬಂಧುಗಳಲ್ಲಿ ಆಸ್ತಿಗೆ ಸಂಬಂಧಿಸಿದ ಕಲಹವಾಗಬಹುದು. ಸರ್ಕಾರಿ ಉದ್ಯೋಗಕ್ಕಾಗಿ ವಿಘ್ನವುಂಟಾಗುವುದು. ಮನಸ್ಸಿಗೆ ಸದಾ ಸಾಲದ ಚಿಂತೆ ಆವರಿಸಬಹುದು. ಉದ್ಯೋಗಕ್ಕಾಗಿ ಅಧಿಕ ತಿರುಗಾಟ ನಡೆಸಬೇಕಾಗುವುದು. ಮಾತಾಪಿತೃಗಳಿಂದ ಅಥವಾ ಮಕ್ಕಳ ಆರೋಗ್ಯಕ್ಕಾಗಿ ಧನವ್ಯಯವಾಗುವುದು. ದಿನಸಿ, ಬಟ್ಟೆ, ಹೋಟೆಲ್ ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಪ್ರಗತಿ ಕಾಣುವಿರಿ. ಕೋರ್ಟು ವ್ಯವಹಾರಗಳಲ್ಲಿ ಜಯ ಪ್ರಾಪ್ತಿ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ: ಇಷ್ಟಪಟ್ಟಿರುವ ಜೊತೆ ಮದುವೆ ಸಾಧ್ಯತೆ ಇದೆ,ಸರಕಾರದ ಉದ್ಯೋಗ ಪಡೆಯುವ ಸಾಧ್ಯತೆ ಇದೆ, ವಿದೇಶದಲ್ಲಿ ನೆಲೆಸಿರುವ ಕುಟುಂಬಸ್ಥರಿಗೆ ಭೇಟಿ ಮಾಡಲ್ಲಿದ್ದೀರಿ,t ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರಸ್ಥರಿಗೆ ಮತ್ತು ಉದ್ಯಮದಾರರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಕುಟುಂಬದಲ್ಲಿ ಏಕೋ ಮನೋಭಾವನೆ ಇದರಿಂದ ಆಸ್ತಿ ಪಾಲು ಸರಳ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಸೌಖ್ಯ. ಉದ್ಯೋಗಕ್ಕಾಗಿ ಪ್ರಯತ್ನ ಮಾಡಿರುವ ಕಾರ್ಯಗಳಲ್ಲಿ ಪ್ರಗತಿ ಕಾಣುವಿರಿ. ರಾಜಕಾರಣಿಗಳಿಗೆ ಮತ್ತು ಯುವ ರಾಜಕಾರಣಿಗೆ ಕ್ಷೇತ್ರದಲ್ಲಿ ಹೆಚ್ಚಿನ ಗೌರವ ಪ್ರಾಪ್ತಿ. ಇಂದು ಶುಭಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಯೋಜನೆ ಯಶಸ್ಸು. ವ್ಯಾಪಾರ ವ್ಯವಹಾರಗಳಲ್ಲಿಅಭಿವೃದ್ಧಿ. ಶತ್ರುಗಳು ಮಿತ್ರರಾಗಿ ಕಂಡುಬರಲಿವೆ. ಹಿರಿಯರ ಮಾರ್ಗದರ್ಶನದ ಶಕ್ತಿಯಿಂದಾಗಿ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಸಂಗಾತಿಯ ಸಹಕಾರದಿಂದ ಯಾವುದೇ ಕಷ್ಟಕರವಾದ ಸಮಸ್ಯೆಯೂ ಕೂಡಾ ಬಗೆಹರಿಯುತ್ತದೆ. ಸಂಗಾತಿಗಾಗಿ ನೆನಪಿನ ಕಾಣಿಕೆ ಕೊಡಿಸುವಿರಿ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ: ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ, ಸಂತಾನ ಅಪೇಕ್ಷಿಸಿದವರಿಗೆ ಸಿಹಿಸುದ್ದಿ, ಮದುವೆ ಅಡಚಣೆ ದೂರವಾಗುವವು,ಸರ್ಕಾರಿ ಉದ್ಯೋಗ ಪಡೆಯಲು ಪದೇ ಪದೇ ಅಪಜಯ. ಸಂಗಾತಿಯ ಸ್ಫೂರ್ತಿಯ ಮಾತು ನಿಮಗೆ ಮೇಲು ಬರಲು ಸಾಧ್ಯ. ವಿನಾಕಾರಣ ಸಾಲಭಾದೆ. ಏಕಾಂಗಿ ಇದ್ದಾಗ ಮನಸ್ಸಿಗೆ ನಾನಾ ಚಿಂತೆ ಕಾಣಿಸಿಕೊಳ್ಳುತ್ತದೆ. ಕೈ ಹಾಕಿದ ಕೆಲಸ ಹತ್ತಿರ ಬಂದು ಕೈತಪ್ಪಿ ಹೋಗುವುದು. ಸಂಗಾತಿಯ ಜೊತೆ ಮದುವೆ ಮಾಡಿಕೊಳ್ಳಲು ಯಶಸ್ಸು ಪಡೆಯುವಿರಿ. ಕುಟುಂಬದಲ್ಲಿ ಸೌಖ್ಯವಿದೆ. ಕುಟುಂಬದಲ್ಲಿ ಶುಭ ಕಾರ್ಯಗಳೂ ನಡೆಯುವ ಯೋಗ ಇದೆ. ಭೂ ಖರೀದಿ ಅಡಚಣೆ. ಕೃಷಿಯಲ್ಲಿ ಹೊಸ ಆಧುನೀಕರಣದಿಂದ ಪ್ರಗತಿ ಕಾಣುತ್ತೀರಿ. ಸ್ವಲ್ಪ ಮಟ್ಟಿನ ಸಾಲ ನಿವಾರಣೆಯಾಗುತ್ತದೆ. ಸಾಲ ತೀರಿಸುವವರೆಗೂ ಮನೆ ಕಟ್ಟಡ ಬೇಡ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ: ಬಂಜೆತನ ಸಮಸ್ಯೆ ನಿವಾರಣೆಗಾಗಿ ವೈದ್ಯರ ಭೇಟಿ, ಐವಿಎಫ್ ತಂತ್ರಜ್ಞಾನದ ಮೂಲಕ ಮಗು ಪಡೆಯುವ ಸಾಧ್ಯತೆ ಇದಕ್ಕೂ ದೇವರ ಅನುಗ್ರಹ ಬೇಕು, ಬಹುದಿನದಿಂದ ಅನಾರೋಗ್ಯ ಬಾಧೆ ಶಸ್ತ್ರಚಿಕಿತ್ಸೆ ಮೂಲಕ ಪರಿಹಾರ. ನಿಮ್ಮ ಪ್ರಯತ್ನ ವ್ಯರ್ಥವಾಗಬಹುದು. ರಿಯಲ್ ಎಸ್ಟೇಟ್ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು. ಮಕ್ಕಳ ಮಂಗಳ ಕಾರ್ಯ ಜರಗುವವು. ಪ್ರಯತ್ನ ತಕ್ಕಂತೆ ಅಲ್ಪ ಪ್ರಗತಿ. ದಂಪತಿಗಳಿಗೆ ಸಂತಾನವೃದ್ಧಿ. ಸರ್ಕಾರಿ ಕೆಲಸಗಳು ಸರಾಗವಾಗುವುದು. ಹೈನುಗಾರಿಕೆ, ಕೋಳಿ ಫಾರಂ ಉದ್ಯಮ ಅಭಿವೃದ್ಧಿ ಕಂಡು ಬರುವುವು. ಇಂದು ರಾಜಕಾರಣಿಗಳಿಗೆ ಕಾರ್ಯಕ್ಷೇತ್ರದಲ್ಲಿ ಕೆಲವು ಹೊಸ ಜವಾಬ್ದಾರಿಗಳನ್ನು ನೀಡಬಹುದು ಮತ್ತು ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ. ಸ್ತ್ರೀ-ಪುರುಷ ರಿಂದ ತೊಂದರೆ ಕಾಡಲಿದೆ. ಪ್ರೇಮಿಗಳ ವಿವಾಹದಲ್ಲಿ ಮನಸ್ತಾಪ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನುಸ್ಸು ರಾಶಿ: ಮನೆ ಕಟ್ಟಲು ಅಡಚಣೆ ದೂರವಾಗಿ ಪೂರ್ಣಗೊಳ್ಳಲಿದೆ, ನಿಮ್ಮ ಆಸ್ತಿಗಾಗಿ ಅಕ್ಕ ಪಕ್ಕದವರಿಂದ ಸಮಸ್ಯೆಗಳಿವೆ, ಅವರ ಜೊತೆ ಎದುರಿಸುವ ಶಕ್ತಿ ನಿಮ್ಮಲ್ಲಿ ಇಲ್ಲದೆ ಇರಬಹುದು,ಮನಸ್ಸು ಚಂಚಲ. ಆರೋಗ್ಯಕ್ಕಾಗಿ ಅಧಿಕ ಖರ್ಚು. ಹಣದ ಅವಶ್ಯಕತೆ ಇದೆ ಆತ್ಮೀಯರ ಹತ್ತಿರ ಕೇಳಿ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಿ. ವೇತನದಲ್ಲಿ ನಿರಾಶೆ ಉಂಟಾಗಬಹುದು. ಬಂಧು ಮಿತ್ರರಲ್ಲಿ ಹಿತೈಷಿಗಳಿಂದ ಮನಸ್ತಾಪ. ಕುಟುಂಬದಲ್ಲಿ ಆರೋಗ್ಯ ನೆಮ್ಮದಿ ಇಲ್ಲವಾಗುವುದು. ಸೋಮಾರಿತನ ಜಿಗುಪ್ಸೆ ದೇಹಾಲಸ್ಯ ಉಂಟಾಗಬಹುದು. ಉದ್ಯೋಗಕ್ಕಾಗಿ ವಿಘ್ನ ಕಂಡುಬಂದು ಮನೋವ್ಯಥೆ ಕಾಡುವುದು. ಸರ್ಕಾರಿ ಕಚೇರಿ ವ್ಯವಹಾರಗಳಲ್ಲಿ ಅಥವಾ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ವಿಳಂಬವಾಗಲಿದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ವಿದ್ಯುತ್ತು ಸ್ವಯಂ ಚಾಲಿತ ಯಂತ್ರ ಗಳಿಂದ ಅಪಾಯಕಾರಿ ದೂರವಿರಿ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ: ವಿವಾಹ ವಿಚ್ಛೇದನ ಮತ್ತು ವಿಧವೆ ಮಕ್ಕಳ ಮರುಮದುವೆ ಅಡಚಣೆಗಳು ದೂರವಾಗಿ ಕಂಕಣ ಬಲ ಕೂಡಿ ಬರಲಿದೆ,ಕುಟುಂಬದಲ್ಲಿ ಶುಭ ಕಾರ್ಯ. ಮಕ್ಕಳ ಸಂತಾನದ ಸಿಹಿಸುದ್ದಿ. ಹಣಕಾಸು ವ್ಯವಹಾರಗಳಲ್ಲಿ ಕಿರಿಕಿರಿ ನಡೆಯುವುದು. ವ್ಯಾಪಾರ ವ್ಯವಹಾರದಲ್ಲಿ ನಿಧಾನ ಚೇತರಿಕೆ ಕಾಣುವಿರಿ. ಬಂಧು ಮಿತ್ರರಿಂದ ಸಹಾಯಸ್ತ. ಸಂಗಾತಿಯಿಂದ ಸಾಲ ಪಡೆಯುವಿರಿ. ಬೃಹತ್ ಕೈಗಾರಿಕೆ ಉದ್ಯಮ , ರಿಯಲ್ ಎಸ್ಟೇಟ್ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು. ರಾಜಕಾರಣಿಗಳು ಆರೋಗ್ಯದಲ್ಲಿ ಎಚ್ಚರವಹಿಸಿ. ಯುವ ರಾಜಕಾರಣಿಗಳಿಗೆ ಕ್ಷೇತ್ರದಲ್ಲಿ ಶುಭಫಲ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು ಅನವಶ್ಯಕವಾಗಿ ತಿರುಗಾಟ ಬೇಡ. ಸರಕಾರಿ ಕೆಲಸ ಪಡೆಯುವಿರಿ. ಸಂಗಾತಿಯ ಪಾಲಕರ ಜೊತೆ ಮದುವೆ ಚರ್ಚೆ ಯಶಸ್ಸು ದೊರೆಯಲಿದೆ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ: ರಾಜಕಾರಣಿಗಳು ಹಿತೈಷಿಗಳ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು,ವಿದೇಶ ಪ್ರವಾಸ ಅಡಚಣೆ,ಮಗಳ ಕುಟುಂಬದಲ್ಲಿ ಸದಾ ಕಿರಿಕಿರಿ, ಸಂತಾನದ ಸಮಸ್ಯೆ ಕಾಡುತ್ತಿದೆ, ಗೃಹಕೃತ್ಯ ಕಾರ್ಯಗಳಲ್ಲಿ ಅಡಚಣೆ,ಗೃಹದಲ್ಲಿ ವಾಸ್ತು ದೋಷದಿಂದ ಮನೆಯಲ್ಲಿ ಅಶಾಂತಿ, ಅನಾರೋಗ್ಯ, ಕಲಹ, ಚಿಂತೆ, ತೊಂದರೆ, ಧನವ್ಯಯ ಉಂಟಾಗುತ್ತಿವೆ. ದಾಂಪತ್ಯದಲ್ಲಿ ವಿರಸ. ಸಂಗಾತಿಯ ಸುಖ. ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ. ಶತ್ರುಗಳ ಮೇಲೆ ಎಚ್ಚರವಿರಲಿ. ಮಕ್ಕಳ ವಿವಾಹ ಸುದ್ದಿ ಕೇಳಿ ಸಂತೋಷ. ಪತ್ನಿ ಆಸ್ತಿಯಿಂದ ಲಾಭ ಸಿಗಲಿದೆ. ನಿಮ್ಮ ರಾಶಿಯ ಅಧಿಪತಿ ಸೂರ್ಯ ಕೆಂಪು ಹವಳ ಧರಿಸಿ ಕಷ್ಟದಿಂದ ಋಣ ಮುಕ್ತಿ. ಅನಿರೀಕ್ಷಿತ ಬಾಕಿ ವೇತನ ಸಿಗಲಿದೆ . ಆಸ್ತಿ ಮಾರಾಟದಿಂದ ದೊಡ್ಡ ಪ್ರಮಾಣದ ಲಾಭಗಳಿಸುವ ಮೂಲಕ ಸಂಪತ್ತು ಹೆಚ್ಚಾಗುತ್ತದೆ. ನಗರ ಪ್ರದೇಶದಲ್ಲಿ ನಿವೇಶನ ಖರೀದಿ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ: ಹಳೆಯ ಸಂಗಾತಿಯಿಂದ ಜೀವನಾಂಶ ಬೇಡಿಕೆ ಮಾಡಲಿದ್ದಾರೆ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಪಾಲುದಾರಿಕೆಯಲ್ಲಿ ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ, ನಿಮ್ಮ ಕುಟುಂಬದಲ್ಲಿ ಕಲಹ ಸೃಷ್ಟಿಯಾಗಬಹುದು, ಉದ್ಯೋಗಿಗಳಿಗೆ ಮತ್ತು ಆಡಳಿತ ವರ್ಗದವರಿಗೆ ಸದಾ ಕಿರಿಕಿರಿ, ವೇತನ ಹೆಚ್ಚುವರಿ ಮಾಡಲು ಬೇಡಿಕೆ ಇಟ್ಟಿದ್ದೀರಿ, ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಸಿಹಿಸುದ್ದಿ ಸಿಗಲಿದೆ, ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಚಿಂತನೆ ಮಾಡುವಿರಿ. ಕೆಲಸದ ವಿಚಾರದಲ್ಲಿ ಬಡ್ತಿ ಸಂಭವ. ಸಮಾಜದಲ್ಲಿ ನಿಮ್ಮ ನಿಸ್ವಾರ್ಥ ಸೇವೆಗೆ ಗೌರವ ಜಯ ಸಿಗುವುದು. ಜ್ಞಾನದಿಂದ ಉದ್ಯೋಗ ಪಡೆಯುವಿರಿ. ವ್ಯಾಪಾರಸ್ಥರಿಗೆ ಮತ್ತು ಉದ್ಯಮದಾರರಿಗೆ ಅಭಿವೃದ್ಧಿ ಹೆಚ್ಚುವುದು. ಮಕ್ಕಳಿಂದ ಆಸ್ತಿ ಬೇಡಿಕೆ. ಆಸ್ತಿಗಾಗಿ ಕಲಹಗಳು ಹೆಚ್ಚುವುದು. ಪ್ರೇಮದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ ಮುಂದಾಗುವ ತೊಂದರೆ ತಪ್ಪಿಸಿಕೊಳ್ಳಿ. ಪ್ರೇಮದ ಸಾಮರ್ಥ್ಯದಲ್ಲಿ ತೊಡಕು. ಪ್ರೇಮಿಗಳಿಗೆ ಕೊನೆಗೆ ಜಯ ಸಿಗಲಿದೆ. ಸಂಗಾತಿಯ ಮಿಲನದಿಂದ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹೆಂಡತಿ ಮತ್ತು ಮಕ್ಕಳ ಆರೋಗ್ಯದಲ್ಲಿ ತೊಂದರೆ. ತವರು ಮನೆ ಕಡೆಯಿಂದ ತೃಪ್ತಿದಾಯಕ ಸುದ್ದಿ. ಪತ್ನಿಯ ಸಹಾಯದಿಂದ ಮನೆ ಕಟ್ಟುವ ವಿಚಾರ ಯಶಸ್ಸು. ಮಕ್ಕಳ ಮದುವೆ ಆತ್ಮೀಯರಿಂದ ಪ್ರಸ್ತಾಪ. ಸರ್ಕಾರಿ ಉದ್ಯೋಗ ಪಡೆಯಲು ಯಶಸ್ಸು ಪೂರ್ವ ತಯಾರಿ ಮಾಡಿಕೊಳ್ಳಿ.
ನಿಮ್ಮ ಭಾವಚಿತ್ರ, ಹಸ್ತಸಾಮುದ್ರಿಕೆ, ಜಾತಕ ಆಧಾರದ ಮೇಲೆ( ನಿಮ್ಮ ಹುಟ್ಟಿದ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});