Connect with us

Dvgsuddi Kannada | online news portal | Kannada news online

ಶುಕ್ರವಾರ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಶುಕ್ರವಾರ ರಾಶಿ ಭವಿಷ್ಯ

 • ಶುಕ್ರವಾರ- ರಾಶಿ ಭವಿಷ್ಯ ಫೆಬ್ರವರಿ-19,2021
 • ರಥ ಸಪ್ತಮಿ,ಭೀಷ್ಮ ಅಷ್ಟಮಿ
  ಸೂರ್ಯೋದಯ: 06:39 AM, ಸೂರ್ಯಸ್ತ: 06:25 PM
 • ಶಾರ್ವರೀ ನಾಮ ಸಂವತ್ಸರ
  ಮಾಘ ಮಾಸ ಶಿಶಿರ ಋತು ಉತ್ತರಾಯಣ ಶುಕ್ಲ ಪಕ್ಷ
 • ತಿಥಿ: ಸಪ್ತಮೀ ( 10:58 )
  ನಕ್ಷತ್ರ: ಕೃತಿಕ ( 29:57 )
  ಯೋಗ: ಇಂದ್ರ ( 28:31 )
  ಕರಣ: ವಣಿಜ ( 10:58 )
  ವಿಷ್ಟಿ ( 24:17 )
 • ರಾಹು ಕಾಲ: 10:30 – 12:00
  ಯಮಗಂಡ: 03:00 – 04:30

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ:-
ರಾಜಕಾರಣಿಗಳು ನಿಮ್ಮ ಮತ ಕ್ಷೇತ್ರದ ಕಡೆ ಆಗಾಗ ಭೇಟಿ ನೀಡಿ, ಇದು ಮುಂದೆ ನಿಮಗೆ ಲಾಭವಾಗಲಿದೆ, ನಿಮ್ಮ ಜವಾಬ್ದಾರಿ ಮತ್ತು ಗೌರವ ಮಾಡಿಕೊಳ್ಳುವುದು ಉತ್ತಮ, ಇನ್ನು ನಿಮಗೆ ಖ್ಯಾತಿ ಸಿಗಲಿದೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಾಣಲಿದೆ . ನಿಮ್ಮ ಮಹತ್ವದ ಕೆಲಸದಲ್ಲಿ ಮತ್ತೊಬ್ಬರ ಹಸ್ತಕ್ಷೇಪದಿಂದ ಮುಜುಗುರ. ವೃತ್ತಿರಂಗದಲ್ಲಿ ಬಯಸದೇ ಧನಪ್ರಾಪ್ತಿ ವಾಗುವುದು.ನೀವು ನಿಮ್ಮ ಕೆಲಸದಲ್ಲಿ ನಿರಂತರ ಉತ್ಸಾಹ ಹಾಗೂ ಶ್ರದ್ಧೆ ದಿಂದ ಕೆಲಸ ಮಾಡುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಉದ್ಯೋಗದಲ್ಲಿ ಒತ್ತಡವಿದ್ದರೂ ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸುವಿರಿ. ಸಂಗಾತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ನಿರುದ್ಯೋಗಿ ಮಗನಿಗೆ ಉದ್ಯೋಗ ಪ್ರಾಪ್ತಿ. ಹಿರಿಯರ ಸಲಹೆ ಸ್ವೀಕರಿಸುವುದು ಒಳ್ಳೆಯದು. ಖರ್ಚುವೆಚ್ಚಗಳು ಸಮ ಪ್ರಮಾಣದಲ್ಲಿ ಇರುವುದರಿಂದ ತೊಂದರೆ ಇಲ್ಲ. ಮನೆಯಲ್ಲಿ ಶುಭಮಂಗಲ ಕಾರ್ಯಗೆ ಸೂಚನೆ ಸಿಗಲಿದೆ. ಸಂಜೆಯೊಳಗೆ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯುವಿರಿ, ಕೆಲವರಿಗೆ ಸಂಗಾತಿ ಜೀವನಾಂಶ ಕೇಳಲು ಬರುವ ಸಂಭವ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 8840

ವೃಷಭ ರಾಶಿ
ಪೂರ್ವಜರ ಆಸ್ತಿ ಸಿಗುವ ಸಾಧ್ಯತೆ ಇದೆ ಪ್ರಯತ್ನಿಸಿ, ಕುಟುಂಬ ಸದಸ್ಯರ ವಿವಾಹದ ಮಾತುಕತೆ ನಡೆಯುವ ಸಂಭವ,
ಮಾನಸಿಕ ವೇದನೆ ಸಂಭವ. ಏಕಾಂಗಿತನದ ಓಡಾಟ ಭಯಭೀತಿ ಎದುರಿಸಲಿದ್ದೀರಿ. ಸಂಗಾತಿಯ ಮುನಿಸು, ಬಾಂಧವ್ಯ ಮತ್ತೆ ಬೆಸೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸುವುದು ಬೇಡ. ನಿಮ್ಮ ದೂರಾಲೋಚನೆಯಿಂದ ಹಮ್ಮಿಕೊಂಡ ಕಾರ್ಯದಲ್ಲಿ ತೊಂದರೆ ಅನುಭವಿಸುವಿರಿ. ಕೋರ್ಟ್‌, ಕಚೇರಿ ಕೆಲಸಗಳು ನಿಮ್ಮಂತೆ ಆಗುವವು. ಹೊಸ ನಿವೇಶನ ಖರೀದಿಸುವುದು ಸೂಕ್ತ ಸಮಯ. ಬಹುದಿನದ ನಿರೀಕ್ಷೆಯಿಂದ ಯಶಸ್ಸು ಸಾಧ್ಯ. ಬಹುದಿನದಿಂದ ಪ್ರೀತಿಸುತ್ತಿರುವ ಪ್ರೇಮಿಗಳ ಮದುವೆ ವಿಷಯ ಚರ್ಚೆ ಯಶಸ್ಸು ತರಲಿದೆ. ಆಸ್ತಿ ಮಾರಾಟ ವಿಳಂಬ ಸಾಧ್ಯತೆ.
ಕೆಲವರು ಉಸಿರಾಟದ ತೊಂದರೆ ಕಾಣಬಹುದು, ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಅಡತಡೆ ಆಗಬಹುದು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ:-
ದೀರ್ಘಕಾಲದ ಕಹಿ ಕೊನೆಗೊಳ್ಳುತ್ತದೆ, ಮನೆ ಬಿಟ್ಟು ಹೋಗಿರುವ ಕುಟುಂಬ ಸದಸ್ಯ ಮರಳಿ ಮನೆಗೆ ಬರುವ ಸಾಧ್ಯತೆ, ಅನಾಥರ ಮತ್ತು ವೃದ್ಧರ ಕಲ್ಯಾಣಕ್ಕಾಗಿ ಧನಸಹಾಯ ಮಾಡುವಿರಿ,ಪತಿ-ಪತ್ನಿ ಜೀವನದಲ್ಲಿ ಹೊಂದಾಣಿಕೆ ದಿಂದ ಹೊಸ ಮನೆ ಕಟ್ಟುವ ವಿಚಾರ ಯಶಸ್ಸು. ನೀವು ಎಷ್ಟೇ ತಿಳಿವಳಿಕೆಯುಳ್ಳವರಾದರೂ ಮಾತಾಪಿತೃ ಸಲಹೆ ಪಡೆಯಿರಿ. ಉದ್ಯೋಗಕ್ಕಾಗಿ ಆತ್ಮೀಯ ಸ್ನೇಹಿತರ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ರಾಜಕಾರಣಿಗಳು ಚಿಕ್ಕಪುಟ್ಟ ತಪ್ಪುಗಳಿಗೂ ಭಾರೀ ಬೆಲೆ ತೆರಬೇಕಾಗುವುದು. ವಿದೇಶ ಪ್ರವಾಸ ವಿಸಾ ಪಡೆಯುವುದರಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಗಳಿಸುವಿರಿ. ಹೊಸದಾಗಿ ಪ್ರಾರಂಭಿಸಿರುವ ವ್ಯಾಪಾರ ವ್ಯವಹಾರದಿಂದ ಹೆಚ್ಚಿನ ತೊಂದರೆಯಿರುವುದಿಲ್ಲ ಧೈರ್ಯದಿಂದ ಮುಂದುವರೆಯಿರಿ. ಇಂದು ಬಹುದಿನದ ಸಾಲದ ಹಣ ಒದಗಿ ಬರುವುದು. ಮದ್ಯ ಸೇವನೆ ಹಾಗೂ ಧೂಮಪಾನದಿಂದ ಅನಾರೋಗ್ಯಕ್ಕೆ ಕಾರಣವಾಗುವುದು. ಇಂದು ದುಶ್ಚಟಗಳನ್ನು ಬಿಡಲು ಸೂಕ್ತ ಸಮಯ. ನೀವು ವಿರೋಧಿಗಳಿಗೆ ಕಬ್ಬಿಣ ಸಲಾಕೆಯಂಥ ಇರುತ್ತೀರಿ, ಸಂಗಾತಿ ಬರುವಿಕೆ ಕಾಯುತ್ತಿರುವಿರಿ
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕಟಕ ರಾಶಿ
ನವದಂಪತಿಗಳು ಖುಷಿಯಿಂದ ಇರುವರು, ಶೀಘ್ರದಲ್ಲಿ ಸಂತಾನ ಪಡೆಯುವಿರಿ,ವೃತ್ತಿ ಕ್ಷೇತ್ರದಲ್ಲಿ ಪ್ರಾಮಾಣಿಕತೆಯೇ ನಿಮ್ಮ ಯಶಸ್ಸಿಗೆ ಸೋಪಾನವಾಗಲಿದೆ. ಸ್ವಂತ ಪ್ರಯತ್ನದಿಂದ ನಿಮ್ಮ ಮಕ್ಕಳು ಉದ್ಯೋಗ ಕಂಡುಕೊಳ್ಳುವರು. ಸ್ವಂತ ಉದ್ಯಮಿ ಆಗಿ ಪ್ರಗತಿ ಕಾಣುವಿರಿ.ಕಮೀಷನ್‌ ಏಜೆಂಟ್‌ ವ್ಯವಹಾರಸ್ಥರಿಗೆ ಮಧ್ಯಮ ಫಲ. ಸರಕಾರಿ ನೌಕರರಾಗಿದ್ದರೆ ಉದ್ಯೋಗದಲ್ಲಿ ಬಡ್ತಿ ಹಾಗೂ ವರ್ಗಾವಣೆಯ ಭಾಗ್ಯ . ನಿಮ್ಮ ನಡಾವಳಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಿ. ದಿನಸಿ ,ಬಟ್ಟೆ, ಸಲೂನ್ ಹಾರ್ಡ್ವೇರ್ ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ ಬರುವುದು. ಅತಿಲಾಭ ವ್ಯಾಮೋಹ ಕಾಡುವುದು ನಿಯಂತ್ರಿಸಿ. ನಿಮ್ಮನ್ನು ಸಂಗಾತಿ ಜೊತೆ ಅತಿಯಾಸೆಗೆ ನೂಕದಂತೆ ನೋಡಿಕೊಳ್ಳಿ. ಮಕ್ಕಳ ಮದುವೆ ವಿಳಂಬ ಸಾಧ್ಯತೆ. ಆದಾಯ ಕಡಿಮೆ ಖರ್ಚು ಹೆಚ್ಚಾಗಲಿದೆ, ರಹಸ್ಯ ಶತ್ರುಗಳು ಹುಟ್ಟುವರು, ಸಂಜೆಯೊಳಗೆ ಹಣಕಾಸಿನ ಪರಿಹಾರ ಸಿಗುವುದು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ
ಇಂದು ಪ್ರತಿದಿನ ಪ್ರತಿಕ್ಷಣ ಸವಾಲು ಎದುರಿಸುವಿರಿ, ಪ್ರಮುಖ ವ್ಯವಹಾರ ಒಪ್ಪಂದಕ್ಕೆ ಸಹಿ ಮಾಡುವಿರಿ, ಸರಕಾರಿ ಯೋಜನೆಗಳು ಪಡೆಯುವುದರಲ್ಲಿ ಸಫಲರಾಗುವಿರಿ,ನೀವಾಗಿಯೇ ಸೃಷ್ಟಿಸಿಕೊಂಡಿದ್ದ ಗೊಂದಲಗಳು ಪತ್ನಿಯ ಮಾರ್ಗದರ್ಶನದಲ್ಲಿ ಪರಿಹಾರ. ಹಣಕಾಸಿನ ಸಮಸ್ಯೆಗಳು ತಾವಾಗಿಯೇ ಪರಿಹಾರ. ನೀವು ಆಸ್ತಿ ಪಾಲುದಾರಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ರಾಜಕಾರಣಿಗಳು ಸಾಮಾಜಿಕ ಜೀವನ ಅತ್ಯುತ್ತಮವಾಗಿದ್ದರೂ ಖಾಸಗಿ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಅವುಗಳನ್ನು ಚಾಣಾಕ್ಷ ತನದಿಂದ ದೂರ ಮಾಡಿಕೊಳ್ಳುವಿರಿ. ದಾಯಾದಿಗಳ ನೆರವಿನಿಂದ ಚಿಂತೆಗಳು ದೂರಾಗುವುದು. ನಿಮ್ಮಿಂದ ನೂತನ ಕಾರ್ಯಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿವೆ. ಮಗನ ಮದುವೆ ವಿಷಯ ಪ್ರಸ್ತಾಪ ಮೂಡಲಿದೆ. ಹಳಸಿಹೋದ ಸಂಬಂಧ ಮತ್ತೊಮ್ಮೆ ಬಂಧುಗಳೊಡನೆ ಚರ್ಚೆಯಾಗುವುದು. ಆಸ್ತಿ ಗೊಂದಲ ನಿವಾರಣೆಯಾಗುವುದು, ಸಂಗಾತಿಯ ಒಂದು ಅಪ್ಪುಗೆ ಶಕ್ತಿ ನೀಡುವುದು, ಪ್ರೇಮಿಗಳ ಮದುವೆಗಾಗಿ ಎರಡು ಕುಟುಂಬದ ಸದಸ್ಯರಿಂದ ಬೆಂಬಲ ಸಿಗುತ್ತದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ
ಪ್ರಭಾವಶಾಲಿ ವ್ಯಕ್ತಿಯ ಸಹಾಯದಿಂದ ಆಸ್ತಿಯ ಗೊಂದಲ ನಿವಾರಣೆ, ನಿಮ್ಮ ಅದೃಷ್ಟ ಬದಲಾಗಿದೆ ಎಲ್ಲಾ ಮೂಲೆಯಿಂದ ಧನಸಂಪತ್ತು ಸಿಗಲಿದೆ,ಮಕ್ಕಳ ಸಾಧನೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮುಂದಿನ ವ್ಯಾಸಂಗದ ಬಗ್ಗೆ ಚಿಂತನೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಭಾಗ್ಯೋದಯ. ಸರಕಾರದಿಂದ ಬರಬೇಕಾಗಿದ್ದ ಬಾಕಿ ಹಣ ವಿಳಂಬ ಸಾಧ್ಯತೆ. ನಿಮಗೆ ಸಿಗಬೇಕಾಗಿದ್ದ ಸೌಭಾಗ್ಯ ಬೇರೆಯವರ ಕೈಸೇರುವುದು. ಆರೋಗ್ಯದ ಕಡೆ ಗಮನವಿರಲಿ. ಆರ್ಥಿಕ ಪರಿಸ್ಥಿತಿ ಮಂದಗತಿಯಲ್ಲಿ ಸುಧಾರಿಸಲಿದೆ. ಪಾಲುದಾರಿಕೆಯಲ್ಲಿ ಹೆಚ್ಚಿನ ಶುಭಫಲಗಳು ದೊರೆಯುವ ನಿರೀಕ್ಷೆಯಲ್ಲಿದ್ದೀರಿ. ರಾಜಕೀಯ ರಂಗ ಪ್ರವೇಶಿಸುವುದು ಉತ್ತಮ. ಶಿಕ್ಷಕ ವೃತ್ತಿಯಲ್ಲಿ ಯಶಸ್ಸು ಕಂಡುಬರಲಿದೆ. ಮಕ್ಕಳ ಮದುವೆ ಯಶಸ್ಸು. ವಿಚ್ಛೇದನ ಪಡೆದ ಮಕ್ಕಳ ಮರುಮದುವೆ ಚಿಂತನೆ. ಎದುರಾಳಿ ಶತ್ರುಗಳನ್ನು ಸೋಲಿಸುವಿರಿ, ಹಣ ಉಳಿತಾಯ ಕಡೆ ಹೆಚ್ಚು ಗಮನ ಕೊಡುವಿರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ
ಸರಕಾರಿ ಸಂಸ್ಥೆಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ, ಸಹೋದರರ ದೀರ್ಘಕಾಲದ ಮನಸ್ತಾಪ ಬಗೆಹರಿಸಲಾಗುವುದು,
ವ್ಯಾಪಾರ ವಹಿವಾಟು ಕಾರ್ಯಗಳು ನೀವು ಎಣಿಸಿದ ವೇಗದಲ್ಲಿ ಜರುಗುವುದಿಲ್ಲ. ನೆಗಡಿ, ಕೆಮ್ಮು ಮೊದಲಾದ ತೊಂದರೆಗಳು ಕಾಡುವ ಸಂಭವ ಮುಂಜಾಗ್ರತೆಯಾಗಿ ವೈದ್ಯರ ಸಲಹೆ ಪಡೆಯಿರಿ. ಸೋದರಿಯು ಆರ್ಥಿಕ ಸಹಾಯ ಕೋರಿ ನಿಮ್ಮ ಬಳಿಗೆ ಬರುವ ಸಂಭವ, ನಿರಾಕರಿಸದೇ ಸಹಾಯ ಮಾಡಿ ಕಳಿಸಿ. ದೂರದಿಂದ ಆತ್ಮೀಯರು ಬರುವರು. ಆಡುವ ಮಾತುಗಳು ನಿಯಂತ್ರಣದಲ್ಲಿಟ್ಟು ಕಾರ್ಯಗಳು ಸಫಲ ಮಾಡಿಕೊಳ್ಳಿ. ಭೋಜನದಲ್ಲಿ ಹಿತಮಿತವಾಗಿರಲಿ. ರಿಯಲ್ ಎಸ್ಟೇಟ್ ಉದ್ಯಮದಾರರು, ಮತ್ತು ವ್ಯಾಪಾರಸ್ಥರಿಗೆ ತೆರಿಗೆ ಅಧಿಕಾರಿಗಳು ಭೇಟಿ ಸಂಭವ. ನೇತ್ರ ಅಥವಾ ನರಸಂಬಂಧಿ ಸಮಸ್ಯೆಗಳಿಂದ ನರಳುವ ಸಾಧ್ಯತೆ. ನಿಮ್ಮನ್ನು ಶತ್ರುಗಳು ಕಾಡಬಹುದು.ದುಷ್ಟರ ಸ್ನೇಹ ವರ್ಗ ಹಾಗೂ ಬಂಧು ವರ್ಗದಿಂದ ದೂರವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಜವಾಬ್ದಾರಿಗಳ ನಡುವೆ ನಿಮ್ಮ ಕೆಲಸವನ್ನು ಯಶಸ್ವಿಗೊಳಿಸುವುದು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ
ದಿನಪೂರ್ತಿ ಶುಭಫಲಗಳು ಕಂಡುಬರುವವು, ಉದ್ಯೋಗಿಗಳ ತೊಂದರೆಗಳು ನಿವಾರಣೆ, ಹಿರಿಯರ ಮಾರ್ಗದರ್ಶನದಿಂದ ಕೌಟುಂಬಿಕ ಸಮಸ್ಯೆ ಪರಿಹಾರ,
ರಿಯಲ್ ಎಸ್ಟೇಟ್ ಉದ್ಯಮದಾರರು ಹಾಗೂ ಕೈಗಾರಿಕೋದ್ಯಮಿಗಳಿಗೆ ಆರ್ಥಿಕ ಮುಗ್ಗಟ್ಟು ಸಂಭವ. ಹಣಕಾಸಿನ ತೀವ್ರ ಎದುರಾಗುವುದು. ಚಿಂತಿಸದೆ ಹಿಡಿದ ಕಾರ್ಯ ಸಾಧಿಸಲು ಪ್ರಯತ್ನಿಸಿ. ಹಿರಿಯರ ಕಡೆಯಿಂದ ಸಕಾಲಿಕ ನೆರವು ಸಿಗುವುದು. ಅತಿವೃಷ್ಟಿ ಸಂಕಷ್ಟ ಎದುರಿಸುವಿರಿ. ಸಂಗಾತಿ ದೂರಾಗುವ ಸಂಭವ. ಮಕ್ಕಳ ಮದುವೆ ಕಾರ್ಯ ಅನಿರೀಕ್ಷಿತವಾಗಿ ಮುಂದೆ ಹೋಗುವ ಸಾಧ್ಯತೆ. ವಿಚ್ಛೇದನ ಪಡೆದ ಮಕ್ಕಳ ಮದುವೆ ಸಂಬಂಧ ಮುರಿದು ಬೀಳಬಹುದು. ಮಧುರ ಪದಾರ್ಥ, ಸಲೂನ್, ಬ್ಯೂಟಿ ಪಾರ್ಲರ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಅಳಿಯನ ನಡಾವಳಿಯಿಂದ ಬೇಸರ ಮೂಡುವುದು. ಸಂಕಷ್ಟಗಳಿಗೆ ಪರಿಹಾರ ವಿಳಂಬ ಕಂಡುಬರಲಿದೆ. ಕೊಟ್ಟ ಸಾಲ ಮರುಪಾವತಿ, ಆಸ್ತಿ ಖರೀದಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನುಸ್ಸು ರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ, ಆಸ್ತಿ ವ್ಯವಹಾರಗಳು ತಜ್ಞರ ಸಹಾಯ ಪಡೆಯಿರಿ, ನೌಕರರಿಗೆ ಇಷ್ಟಪಟ್ಟಿರುವ ಜಾಗಕ್ಕೆ ವರ್ಗಾವಣೆ
ಹೈನುಗಾರಿಕೆ , ಭೂವ್ಯವಹಾರ ನಿಮ್ಮ ಪ್ರಯತ್ನಬಲದಿಂದ ಪ್ರಗತಿ ಕಾಣಲಿದೆ. ಉದ್ಯೋಗದಲ್ಲಿ ವರ್ಗಾವಣೆಯ ಪ್ರಯತ್ನ ಮಾಡಲಿದ್ದೀರಿ. ಪರಿಶ್ರಮದಿಂದಾಗಿಯೇ ನಿಮ್ಮ ಉದ್ಯಮದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಗಟ್ಟಿ ನಿರ್ಧಾರ ಸಂಗಾತಿಯ ಮನಸ್ಸು ಒಗ್ಗೂಡಿಸುವುದು. ಮಂಗಳ ಕಾರ್ಯ ಮತ್ತು ಧಾರ್ಮಿಕ ಕಾರ್ಯಗಳು ಜರುಗುವವು. ಹೊಸ ವ್ಯವಹಾರದ ಚಟುವಟಿಕೆಗಳು ವಿಶೇಷವಾಗಿ ನಡೆಯಲಿವೆ. ಬಂಧುಗಳಿಂದ ಸಹಾಯ. ನಿಮ್ಮ ಸಾಧನೆ ಎಲ್ಲರೂ ಪ್ರಶಂಸಿಸುವರು. ನಡೆದಾಡುವಾಗ ಏಕಾಗ್ರತೆ ಇರಲಿ ಏಕೆಂದರೆ ಎಡವಿ ಬೀಳುವ ಸಂಭವ. ವಾಹನ ಸವಾರಿ ಮಾಡುವಾಗ ಎಚ್ಚರವಿರಲಿ. ಉದ್ಯೋಗ ಸಿಗುವ ಸಂಭವ, ಕಡ್ಡಾಯ ಸೇವೆ ಮಾಡುವ ಉದ್ಯೋಗಿಗಳಿಗೆ ಆರೋಗ್ಯದಲ್ಲಿ ಏರುಪೇರು ಸಂಭವ, ಕೆಲವು ಯೋಜನೆಗಳು ಮುಂದೂಡುವುದು ಒಳಿತು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ
ಕೆಲವೊಮ್ಮೆ ಆತ್ಮೀಯರೇ ವಿರೋಧಿಗಳ ಆಗುವರು, ಉದ್ಯೋಗದಲ್ಲಿ ಮಾಡದ ತಪ್ಪಿಗೆ ಮೇಲಾಧಿಕಾರಿ ಹತ್ತಿರ ಕ್ಷಮೆ ಕೇಳುವ ಪ್ರಸಂಗ ಬರುವುದು, ಆನ್ಲೈನ್ ವ್ಯವಹಾರಗಳು ಎಚ್ಚರಿಕೆ ಇರಲಿ,
ರಾಜಕಾರಣಿಗಳು ಉತ್ತಮ ಭಾವನೆ ಹಾಗೂ ಮನಸ್ಸಿನಿಂದಾಗಿ ಎಲ್ಲರ ಪ್ರೀತಿ ಸಂಪಾದಿಸುವಿರಿ. ಇಂದು ನಿಮ್ಮ ಕನಸಿನ ಯೋಜನೆಗಳು ನನಸಾಗಲಿವೆ. ಹೊಸ ಮನೆ ಕಟ್ಟಲು ಬ್ಯಾಂಕ್‌ಗಳಿಂದ ವಿಶೇಷ ಆರ್ಥಿಕ ನೆರವಿನ ಭಾಗ್ಯ. ಯುವ ರಾಜಕೀಯ ಆಕಾಂಕ್ಷಿಗಳಿಗೆ ಸಮಾಜದಲ್ಲಿ ಸ್ಥಾನಮಾನ ಹೆಚ್ಚಲಿದೆ. ಎಲ್ಲರನ್ನು ಪ್ರೀತಿಯಿಂದ ಕಾಣುವಿರಿ. ಯಾರೊಂದಿಗೇ ಆಗಲಿ ಪಾಲುದಾರಿಕೆ ವ್ಯವಹಾರ ಬೇಡ .ಅತಿಯಾದ ಸಂಗಾತಿ ಜೊತೆ ಸಲುಗೆ, ಹಠಾತ್ತಾಗಿ ಮನಸ್ತಾಪ. ವಿದೇಶಕ್ಕೆ ಹೋಗುವ ಸೌಭಾಗ್ಯ ಕೂಡಿಬರಲಿದೆ.ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋಗುವ ಸಂಭವ. ಆಕಸ್ಮಿಕವಾಗಿ ಮಕ್ಕಳ ಮದುವೆ ಚರ್ಚೆ ಬರಲಿದೆ. ಸಮಾಜಸೇವಕರು ಮಹತ್ವದ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ
ನಿಮ್ಮ ಸಂಗಾತಿಯು ಸಂಕುಚಿತ ಭಾವನೆ ಸಂದೇಹದಿಂದ ದೂರ ಉಳಿವರು, ವ್ಯಾಪಾರದಲ್ಲಿ ಅಭಿವೃದ್ಧಿ ಹಳೆಯ ಸಾಲ ತೀರಿಸು ವಿರಿ,ಕಛೇರಿಯಲ್ಲಿನ ಲೆಕ್ಕಚಾರ ಆತಂಕ ಬರಲಿದೆ. ನಿಮ್ಮ ಪ್ರಕಾರ ಲೆಕ್ಕಾಚಾರ ಸರಿಯಾಗಿರುತ್ತದೆ, ಆದರೆ ಉನ್ನತಾಧಿಕಾರಿಗಳು ಬಂದಾಗ ಏರುಪೇರು ಸಂಭವ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುವುದು, ಕಸ್ಟಮ ಅಧಿಕಾರಿಗಳ ಬಗ್ಗೆ ಜಾಗ್ರತೆ ಇರಲಿ. ವೃತ್ತಿರಂಗದಲ್ಲಿ ಬದಲಾವಣೆ ಸಾಧ್ಯತೆ. ಅನಿರೀಕ್ಷಿತವಾಗಿ ಹೊಸ ಉದ್ಯೋಗ ಲಭಿಸುವುದು. ಪತ್ನಿಯ ಮಾರ್ಗದರ್ಶನ ಅನಿವಾರ್ಯ ಎಂಬುದನ್ನು ಮರೆಯದಿರಿ. ಜೀವನದ ಸಂಗಾತಿಯ ಉತ್ತಮ ಸಂಸ್ಕಾರ ಪ್ರಶಂಸೆಗೆ ಕಾರಣವಾಗುವುದು. ಅರ್ಥವಿಲ್ಲದ ಮಾತನಾಡಬೇಡಿ. ಹೊಸ ಜಮೀನು ಖರೀದಿಸುವಿರಿ. ನಿವೇಶನದಲ್ಲಿ ಮನೆ ಕಟ್ಟುವ ಯೋಜನೆ ಮಾಡುವಿರಿ. ಹೊಸ ವಾಹನ ಖರೀದಿಸುವಿರಿ. ಹಳೆ ಮನೆ ವಾಸ್ತು ಪ್ರಕಾರ ಪರಿವರ್ತಿಸು ವಿರಿ. ವಿವಾಹ ಅಪೇಕ್ಷಿಸಿದವರಿಗೆ ಕಂಕಣಬಲ ಕೂಡಿ ಬರುವುದು, ಹಲವು ರೀತಿಯಿಂದ ಧನಾಗಮನ ಇದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ
ನಿಮಗೆ ಹಿರಿಯರ ಮಾರ್ಗದರ್ಶನ ದೊರೆಯಲಿದೆ, ವಾದ-ವಿವಾದ ಮಾಡಬೇಡಿ,ಮದುವೆ ಮಾತುಕತೆ ಕೈಗೊಳ್ಳುವ ಸಾಧ್ಯತೆ ಇದೆ, ಜಾಣತನದಿಂದ ಲಾಭವಾಗಲಿದೆ, ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿ,ಉದ್ಯೋಗದಲ್ಲಿ ಹೆಚ್ಚಿನ ಒತ್ತಡಕ್ಕೊಳಗಾಗಬಹುದು.
ನಿಗದಿತ ಸಮಯದಲ್ಲಿ ಕೆಲಸ ಮುಗಿಸಲು ಅಸಾಧ್ಯ, ಇದರಿಂದ ಮೇಲಾಧಿಕಾರಿಗಳಿಂದ ಕಿರುಕುಳ. ಶುಭ ಮಂಗಳ ಕಾರ್ಯಕ್ಕೆ ನಿಮ್ಮ ಪ್ರಯತ್ನ ಯಶಸ್ವಿಯಾಗಲಿದೆ. ನೊಂದ ಬಂಧುಗಳಿಗೆ ಧನಸಹಾಯ ಮಾಡುವಿರಿ ಧನಸಹಾಯ ಮಾಡುವಿರಿ. ಸಂಗಾತಿ ಮನೆಗೆ ಸಾಂತ್ವನದ ಮಾತುಗಳನ್ನು ಆಡುವಿರಿ. ಯುವ ರಾಜಕಾರಣಿಗಳಿಗೆ ಜನಪ್ರಿಯತೆ ನಿಮ್ಮನ್ನು ಹುಡುಕಿಕೊಂಡ ಬರಲಿದೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿ. ವಾಹನಗಳನ್ನು ಚಲಿಸುವಾಗ ಎಡಭಾಗದಲ್ಲಿ ಸಾಗಿರಿ. ಶತ್ರುಗಳ ಬಗ್ಗೆ ಎಚ್ಚರಿಕೆಯಿರಲಿ. ಸಾಲಗಾರರಿಂದ ಕಿರುಕುಳ ಸಂಭವ. ಮಾತಾಪಿತೃ ಮಕ್ಕಳ ಆರೋಗ್ಯದ ಬಗ್ಗೆ ಸಮಸ್ಯೆ ಕಾಡಲಿದೆ. ವಿನಾಕಾರಣ ಮಕ್ಕಳ ಮದುವೆ ವಿಳಂಬ ಸಾಧ್ಯತೆ. ಆಸ್ತಿ ಮಾರಾಟದಲ್ಲಿ ವಿಘ್ನಗಳು ಮೂಡಲಿವೆ. ಪತಿ-ಪತ್ನಿ ಮಧ್ಯೆ ಪದೇಪದೇ ಮನಸ್ತಾಪ. ಮಹಿಳಾ ರಾಜಕಾರಣಿಗಳಿಗೆ ಉನ್ನತ ಪದವಿ, ಉದ್ಯೋಗಿಗಳಿಗೆ ಬಡ್ತಿ ಭಾಗ್ಯ, ವ್ಯಾಪಾರಿಗಳಿಗೆ ಸ್ಥಳದ ವಿಚಾರಕ್ಕಾಗಿ ಜಗಳ ಸಂಭವ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top