Connect with us

Dvgsuddi Kannada | online news portal | Kannada news online

ಸೋಮವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಸೋಮವಾರದ ರಾಶಿ ಭವಿಷ್ಯ

 • ಸೋಮವಾರ ರಾಶಿ ಭವಿಷ್ಯ-ಜನವರಿ-4,2021
 • ಸೂರ್ಯೋದಯ: 06:41AM, ಸೂರ್ಯಸ್ತ: 06:04PM
 • ಶಾರ್ವರೀ ನಾಮ ಸಂವತ್ಸರ,
  ಮಾರ್ಗಶಿರ ಮಾಸ,
  ಕೃಷ್ಣ ಪಕ್ಷ,
  ಹೇಮಂತ ಋತು,
 • ತಿಥಿ: ಪಂಚಮೀ ( 07:14 )
  ನಕ್ಷತ್ರ: ಪೂರ್ವ ( 19:16 )
  ಯೋಗ: ಆಯುಷ್ಮಾನ್ ( 08:00 )
  ಕರಣ: ತೈತಲೆ ( 07:14 ) , ಗರಜ ( 18:32 )
 • ರಾಹು ಕಾಲ: 07:30-09:00
  ಯಮಗಂಡ: 10:30-12:00
  ಗುಳಿಕ ಕಾಲ: 01:30-03:00

ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ
ವಿಶೇಷವಾಗಿ ರಾಜಕಾರಣಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ, ಕಂಪನಿಯ ಮಾಲಕರಿಗೆ
ಒಂಬತ್ತರ ಸೂರ್ಯನು ಜ.15 ರಿಂದ ಅವರೋಹಣದಲ್ಲಿ ಮಕರ ರಾಶಿ ತಲುಪುತ್ತಾನೆ. ಜ. 4 ರಂದು ಬುಧನು ಅಲ್ಲಿ ಸಂಚರಿಸಿ ಚತುರ್ಗ್ರಹ ಯೋಗ ಉಂಟಾಗುತ್ತದೆ. ಕುಜನು ಸ್ವಕ್ಷೇತ್ರದಲ್ಲಿ ಇರುವುದರಿಂದ ದುಷ್ಪರಿಣಾಮ ಇಲ್ಲ. ನಿಮ್ಮ ಎಲ್ಲಾ ಯೋಜನೆಗಳಿಗೆ ಅಮೃತಘಳಿಗೆ ಕೂಡಿ ಬರಲಿದೆ. ತಾನಾಗಿ ಉನ್ನತ ಪದವಿ ಸಿಗಲಿದೆ. ಉದ್ಯಮ ವಿಸ್ತರಿಸಬಹುದು. ಮನೆ ಕಟ್ಟುವ ಯೋಜನೆ ಮಾಡಿದವರಿಗೆ ಸೂಕ್ತ ಸಮಯ ಕೂಡಿ ಬರಲಿದೆ. ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ ಆಗಲಿದೆ. ನಿಮ್ಮ ಮನಸ್ಸು ಹತೋಟಿ ಮುಖ್ಯ. ವಾಹನ ಚಲಿಸುವಾಗ ಜಾಗ್ರತೆ ಇರಲಿ. ಹಣಕಾಸಿನಲ್ಲಿ ಹತೋಟಿಯೂ ಅಗತ್ಯ. ಸಂಗಾತಿ ಜೊತೆ ಸುಖವನ್ನು ಪಡೆಯಬಹುದು. ಹಠಾತ್ ಮದುವೆ ಚರ್ಚೆ ನಡೆಯಲಿದೆ. ದಂಪತಿಗಳಿಗೆ ಸಂತಾನ ಶೀಘ್ರ ಪ್ರಾಪ್ತಿಯಾಗಲಿದೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ
ದಂಪತಿಗಳಿಗೆ ಹಾಗೂ ಪ್ರೇಮಿಗಳಿಗೆ ವೃಷಭದಲ್ಲಿ ರಾಹು ಇದ್ದು, 9ನೇ ಮನೆಗೆ ರವಿಯು ಬಂದು ಶನಿ ಮನೆಯಲ್ಲಿ ನಾಲ್ಕು ಗ್ರಹಗಳ ಸಮಯೋಗದಲ್ಲಿ ಶನಿ-ರವಿ ಸಂಘರ್ಷದಿಂದ ಮನಸ್ಸಿಗೆ ಖೇದ ಉಂಟಾಗುವುದು. ನಿಮ್ಮ ಕೌಟುಂಬಿಕ ಜೀವನ ಅಗಲಿಕೆ ಸಂಭವಆಗಬಹುದು. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಸಂಭವ. ದುಡುಕು ಮಹಾ ಕೆಡಕು, ಇದಕ್ಕೆ ಮೌನವೇ ಬಂಗಾರ. ಸ್ವಲ್ಪ ಸಮಯದ ನಂತರ ಯಥಾಪ್ರಕಾರ ಪ್ರಗತಿ ಕಾಣಲಿದೆ. ಯಾವುದೇ ಹಣ ಹೂಡಿಕೆ ಸದ್ಯಕ್ಕೆ ಬೇಡ. ಆಸ್ತಿ ಮಾರಾಟ ವಿಳಂಬ ಸಾಧ್ಯತೆ. ನಿವೇಶನ ಖರೀದಿ ಮುಂದೂಡುವುದು ಒಳಿತು. ನಾನಾ ಕಾರಣಗಳಿಂದ ಮದುವೆ ಕಾರ್ಯ ವಿಳಂಬ ಸಾಧ್ಯತೆ. ತಂದೆ ಮನೆ ಕಡೆಯಿಂದ ಆಸ್ತಿ ಸಿಗುವ ವಿಳಂಬ ಸಾಧ್ಯತೆ. ಶೀತ, ನೆಗಡಿ, ಕೆಮ್ಮು ,ವಾಯು, ಮೂಲವ್ಯಾಧಿಗೆ ಸಂಬಂಧಿಸಿದ ಆರೋಗ್ಯದಲ್ಲಿ ಎಚ್ಚರ. ಕತ್ತಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಸಾಧ್ಯತೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ
ರಾಜಕಾರಣಿಗಳಿಗೆ, ಶಿಕ್ಷಕರಿಗೆ, ಗುತ್ತಿಗೆದಾರರಿಗೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ
ಅಷ್ಟಮದಲ್ಲಿ ಮಿಥುನಾಧಿಪತಿ ಬುಧನು ಗುರು ಹಾಗೂ ಮಿತ್ರರಾದ ಶನಿ, ರವಿಯ ಸಂಪರ್ಕದಲ್ಲಿದ್ದು ನಿಮ್ಮ ಸಮಯವನ್ನು ಸ್ವಲ್ಪ ಸುಧಾರಿಸುತ್ತಾನೆ, ಆರ್ಥಿಕದಲ್ಲಿ ಮುನ್ನಡೆ ಸಾಧ್ಯತೆ. ಪ್ರಮೋಷನ್, ವೇತನ ಹೆಚ್ಚಳ ನಿಮಗೆ ಸಿಗಲಿದೆ. ಋಣಾತ್ಮಕ ಚಿಂತನೆ ಬಿಟ್ಟು ಕಾರ್ಯಗಳಿಗೆ ಕೈ ಹಾಕಿದಲ್ಲಿ ಎಲ್ಲಾ ಯೋಜನೆಗಳು ಯಶಸ್ಸು ಕಾಣುವವು. ಲೇವಾದೇವಿ ಮಾಡುವವರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ. ನಿಂತುಹೋದ ಮದುವೆ ಚರ್ಚೆ ಮರು ವಿಷಯ ತಿಳಿಯಲಿದೆ. ಮಗಳ ಕುಟುಂಬದಲ್ಲಿ ಸ್ವಲ್ಪ ಚೇತರಿಕೆ ಆಗಲಿದೆ. ಪ್ರೇಮಿಗಳ ಮದುವೆ ಕಾರ್ಯ ನಿರ್ಧರಿಸಲಾಗುವುದು. ಕೃಷಿಗೆ ಸಂಬಂಧಿಸಿದ ಚಟುವಟಿಕೆ ಪ್ರಾರಂಭಿಸಬಹುದು.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕಟಕ
ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ, ಸಮಾಜಸೇವಕರು, ರಾಜಕಾರಣಿಗಳು, ಅಧಿಕಾರ ವರ್ಗದವರಿಗೆ ಯಾವ ಗ್ರಹಗಳು ಬಾಧೆಯನ್ನು ಕೊಡುತ್ತದೆಯೋ ಅಂತಹ ಗ್ರಹಗಳ ಜತೆ ಗುರುವು ಇದ್ದಾನೆ. ರವಿ-ಬುಧರು ಶುಭವನ್ನು ತಂದು ಸ್ವಕ್ಷೇತ್ರ ಶನಿಯ ಪ್ರಭಾವವಿದ್ದರೂ ದುಷ್ಪರಿಣಾಮವಿರುವುದಿಲ್ಲ. ಉನ್ನತ ಪದವಿ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಉದ್ಯೋಗ ಬದಲಾವಣೆ ಸಾಧ್ಯತೆ. ಬೃಹತ್ ಯೋಜನೆ ಪ್ರಾರಂಭ. ಹೊಸ ಭೂಮಿ ಖರೀದಿ ಯಶಸ್ಸು. ಮನೆ ಕಟ್ಟಡ ಸೂಕ್ತ ಆಗಲಿದೆ. ಸಾಲದಿಂದ ಮುಕ್ತಿ ಹೊಂದುವಿರಿ. ಮಕ್ಕಳಿಂದ ಸುಖಭೋಗ ಅನುಭವಿಸುವಿರಿ. ವಿದೇಶ ಪ್ರಯಾಣ ಯಶಸ್ಸು. ತಂತ್ರಜ್ಞಾನ ಮತ್ತು ಕೃಷಿ ಪದವಿ ಸರ್ಕಾರದ ಉನ್ನತ ಉದ್ಯೋಗ ಪ್ರಾಪ್ತಿ. ಪ್ರೇಮಿಗಳಿಗೆ ಸುಖಾನಂದ. ಕುಟುಂಬದಲ್ಲಿ ಮದುವೆ ಕಾರ್ಯ ಜರುಗುವ ಸಂಭವ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ
ರಾಜಕಾರಣಿಗಳು, ರಿಯಲ್ ಎಸ್ಟೇಟು ಉದ್ಯಮದಾರರು, ಕಂಪನಿ ಮಾಲಕರಿಗೆ, ಎಲ್ಲ ಮುಖಂಡರಿಗೆ
ಶನಿಯು 3.6.10.11ನೇ ಮನೆಯಲ್ಲಿ ಕೆಲವು ಫಲಗಳನ್ನು ಕೊಡುವನು. ಇನ್ನುಳಿದ ಸ್ಥಾನಗಳಲ್ಲಿ ಜೀವನ ಪಾಠ ಕಲಿಸುವನು. 6ರ ಶನಿಯು ಬಹಳಷ್ಟು ಧನಲಾಭ. ಆರೋಗ್ಯದಲ್ಲಿ ಚೇತರಿಕೆ. ಹಿತೈಷಿಗಳಿಂದ ಧೈರ್ಯ. ಮಕ್ಕಳ ಜೀವನೋಪಾಯಕ್ಕಾಗಿ ಹೊಸ ಉದ್ಯೋಗ ಪ್ರಾರಂಭ. ನೂತನ ಗೃಹ ಕಟ್ಟಡ ಮಾಡುವಿರಿ. ರವಿಯಿಂದ ಜೀವನದಲ್ಲಿ ಹೊಸ ಬೆಳಕು ಇದರಿಂದ ಮದುವೆ ಕಾರ್ಯ ಸಂಭವ. ಬುಧ ವಿಪರೀತ ಧನ ಕೊಟ್ಟೇ ಕೊಡುತ್ತಾನೆ ಆದರೆ ಕಾಮ ಮದ ಮೋಹ ಮತ್ಸ ಹತೋಟಿಯಲ್ಲಿರಲಿ. ಇಂದು ನಿಮಗೆ ಧನ ಸಹಾಯ ಕೇಳಲು ಬರುವರು. ಕೃಷಿಕರು ಕೂಡಿಟ್ಟ ದವಸ ಧಾನ್ಯಗಳಿಗೆ ಉತ್ತಮ ಬೇಡಿಕೆ ಸಿಗಲಿದೆ. ಪ್ರೇಮಿಗಳ ಮದುವೆ ವಿಳಂಬ ಸಾಧ್ಯತೆ. ಕೆಟ್ಟದ್ದು ಒಳ್ಳೆಯದು ನಿಮ್ಮ ಕೈಯಲ್ಲಿದೆ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ
ನಿಮ್ಮ ಮಕ್ಕಳಿಂದ ಆಸ್ತಿ ವಿಚಾರಕ್ಕಾಗಿ ಮನಸ್ತಾಪ, ನಿಮ್ಮ ಕಣ್ಣೆದುರುಗಡೆ ಆಸ್ತಿ ಪಾಲುದಾರಿಕೆದಿಂದ ಬೇಸರ. ನಿಮ್ಮ ಮಕ್ಕಳು ಯಾರು ಬುದ್ದಿ ಹೇಳಿದರೂ ಕೇಳುವುದಿಲ್ಲ. ಪಂಚಮ ಗುರು ರಕ್ಷಣೆ ಕೊಟ್ಟರೂ, ಶನಿಯು ನಿಮ್ಮ ಮದುವೆ ಕಾರ್ಯ, ಮನೆ ಕಟ್ಟಡ ನಿವೇಶನ, ಆಸ್ತಿ ಮಾರಾಟ, ಆಸ್ತಿ ಖರೀದಿ, ವಿಳಂಬ ಸಾಧ್ಯತೆ. ಅತಿಯಾದ ಬಡ್ಡಿ ಸಾಲದಿಂದ ಚಿಂತೆಗೀಡುಮಾಡುತ್ತಾನೆ. ವಿಧವೆ, ವಿಚ್ಛೇದನ ಹೆಣ್ಣುಮಕ್ಕಳ ಮದುವೆ ಕಾರ್ಯಗಳು ಕಾರ್ಯತಂತ್ರ ರೂಪಿಸಿದರು ವಿಳಂಬ. ನಿಮ್ಮ ದುಡ್ಡು ಮರಳಿ ಪಡೆಯಲು ಹರಸಾಹಸ. ಆಕಸ್ಮಿಕ ಪೆಟ್ಟು ಸಂಭವ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ
ದೇವಸ್ಥಾನ ಕಟ್ಟುವ ಕಡೆಗೋಲು ಒಲವು.ದೈವಸಂಕಲ್ಪ ಗ್ರಹ ಕಟ್ಟಡ ಪೂರ್ಣಗೊಳ್ಳಲಿದೆ. ರಾಜಕಾರಣಿಗಳಾದ, ಸಮಾಜಸೇವಕರಗಳಾದ ನೀವು ಧರ್ವನುಸಾರ ಸಮಾಜದಲ್ಲಿ ನಡೆದಲ್ಲಿ ಧನಕ್ಕೆ ಕೊರತೆ ಇರುವುದಿಲ್ಲ. ಸ್ವಕ್ಷೇತ್ರ ಶನಿಯು ತುಲಾರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ, ಸಾಲದಿಂದ ಋಣಮುಕ್ತಿ, ಮದುವೆ ಕಾರ್ಯ ಯಶಸ್ವಿ, ಸಂತಾನಫಲ ನಿರೀಕ್ಷೆ, ಆರೋಗ್ಯದಲ್ಲಿ ಚೇತರಿಕೆ, ಶಸ್ತ್ರಚಿಕಿತ್ಸೆ ಆಗುವಂತ ಕಾಯಿಲೆ ಔಷಧಗಳಿಂದ ಪರಿಹಾರವಾಗುವುದು. ಎಲ್ಲಾ ಚಲನಚಿತ್ರದ ನಟ-ನಟಿಯರಿಗೆ ಕಾರ್ಮಿಕರಿಗೆ ಸಂಗೀತ-ಗಾಯನ ಕಲಾವಿದರಿಗೆ ಉತ್ತಮ ಬೇಡಿಕೆ ಸಿಗಲಿದೆ. ರಾಜಕಾರಣಿಗಳು ಎಲ್ಲಾ ಕ್ಷೇತ್ರಗಳಲ್ಲೂ ಜಯ ಸಾಧಿಸಬಹುದು. ವಾಹನ ಖರೀದಿ, ಆಸ್ತಿ ಖರೀದಿ, ಆಸ್ತಿ ಮಾರಾಟ ಚಿಂತನೆ ಮಾಡುವವರಿಗೆ, ಉದ್ಯೋಗ, ಹೊಸ ಉದ್ಯಮ ಪ್ರಾರಂಭಿಸಲು ಎಲ್ಲರಿಗೂ ಒಳಿತು.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ
ಹಠಾತ್ ಕುಟುಂಬ ಸಮೇತ ದೇವದರ್ಶನ ಭಾಗ್ಯ.
ದೈವ ಕೃಪೆ ಇಂದ ಮದುವೆ ಕಾರ್ಯ ಚರ್ಚೆ ನಡೆಯಲಿದೆ. ಉದ್ಯೋಗದ ಸಂದರ್ಶನ ನಿಮ್ಮದಾಗಿಸಿಕೊಳ್ಳಬೇಕು. ಹೊಸ ಉದ್ಯೋಗ ಪ್ರಾರಂಭಿಸಲು ನಿಮ್ಮ ಸಮಯ ಚನ್ನಾಗಿದೆ. ಸಂಗಾತಿಯ ಮಾರ್ಗದರ್ಶನ ಪಡೆಯದೆ ಮನೆಯಿಂದ ಹೊರಬರಬೇಡಿ. ಸಂಗಾತಿಗಾಗಿ ನೆನಪಿನ ಉಡುಗೊರೆ. ಮನೆ ಬದಲಾವಣೆ ಸಾಧ್ಯತೆ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಉದ್ಯೋಗದ ಭಾಗ್ಯ. ಹಣಕಾಸಿನ ಸಮಸ್ಯೆ ಪರಿಹಾರವಾಗುವುದು.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನು
ಜೀವನದಲ್ಲಿ ಜಿಗುಪ್ಸೆ, ಖಿನ್ನತೆ, ನಿರಾಶಿ ಹೊಂದಿದವರಿಗೆ
ಇನ್ನು ಅಲ್ಪಕಾಲ ಶನಿಯು ದ್ವಿತೀಯದಲ್ಲಿರುವುದರಿಂದ ನಿಮಗೆ ಎಲ್ಲಾ ಸುಖ, ಆನಂದ ನಿಧಾನವಾಗಿ ಸಿಗಲಿದೆ, ಧೃತಿಗೆಡದೆ ಮುಂದುವರೆಯಿರಿ, ಮುಂದಿನ ದಿನ ಸುಖಭೋಗ ಅನುಭವಿಸುವಿರಿ. ಉದ್ಯೋಗ ಅಥವಾ ಉದ್ಯಮ ಪ್ರಾರಂಭಿಸಲು ನಿಧಾನವಾದರೂ ಒಳ್ಳೆಯದಾಗಲಿದೆ. ಉದ್ಯೋಗದ ಸಂದರ್ಶನ ಸಂದರ್ಭ ಬಂದಾಗ ಹೇಗೆ ನಡೆಯಬೇಕೆಂಬ ಪಾಠವನ್ನು ತಿಳಿದುಕೊಳ್ಳಬೇಕಾದುದು. ಶನಿ ಸ್ವಾಮಿಯು ನಿಮಗೆ ಸಂತೋಷ, ಧನ, ಕೀರ್ತಿಯನ್ನು ತರುತ್ತಾನೆ, ಒಳ್ಳೆಯ ಸಂಬಂಧದಲ್ಲಿ ಮದುವೆ ಕಾರ್ಯ ಆಗುವುದು. ಪರಸ್ತ್ರೀ/ ಪರಪುರುಷ ಸಹವಾಸದಿಂದ ದೂರವಿರಬೇಕು. ಸ್ತ್ರೀ ಸಂಘ ಸ್ತ್ರೀಶಕ್ತಿ ಮಹಿಳೆಯರಿಗೆ ಧನಪ್ರಾಪ್ತಿ. ಗ್ಯಾಸ್ಟ್ರಿಕ್, ಎದೆ ನೋವು ನಿಷ್ಕಾಳಜಿ ಮಾಡಬೇಡಿ. ಇಂದು ಸಾರ್ವಜನಿಕ ವಾಹನದಲ್ಲಿ ಪ್ರಯಾಣ ಮಾಡಿದರೆ ಒಳಿತು, ಸ್ವಂತ ವಾಹನದಲ್ಲಿ ಬೇಡ. ಶಿಕ್ಷಕ ವೃಂದದ ಕುಟುಂಬದವರಿಗೆ ಶುಭ ಮಂಗಳ ಕಾರ್ಯ. ಉದ್ಯೋಗದಲ್ಲಿ ಬಡ್ತಿ ಭಾಗ್ಯ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ
ದುಷ್ಟ ಚಟಗಳು ತ್ಯಜಿಸಿದರೆ ಒಳಿತು. ಮನಸ್ಸು ಮಾಡಿದರೆ ಅಸಾಧ್ಯವಾದದ್ದು ಸಾಧ್ಯ. ನೀವು
ಪದವಿ ಉತ್ತಿರ್ಣ ಆಗಿದ್ದೀರಿ, ಸಾಧನೆಯಲ್ಲಿ ಏನನ್ನು ಮಾಡಿದ್ದೀರ ಎಂದರೆ ನಿಮ್ಮಲ್ಲಿ ಉತ್ತರವಿರುವುದಿಲ್ಲ. ಮಕರ-ಕುಂಭ ಶನಿಯು ಜನ್ಮ ದ್ವಾದಶದಲ್ಲೂ ಇದ್ದಾನೆ ಇದರಿಂದ ಕೈಹಿಡಿದ ಕೆಲಸ ಯಶಸ್ವಿಯಾಗಲಿದೆ, ಒಳ್ಳೆಯ ಸಂಪ್ರದಾಯಸ್ಥ ಮನೆತನದಲ್ಲಿ ಮದುವೆ, ಬಹುದಿನದ ಕೊರಗು ನಿವಾರಣೆಯಾಗಲಿವೆ, ನಿಮ್ಮನ್ನು ಯಾರು ಎಂಬುದನ್ನು ತೋರಿಸಲು ಇಂದು ನಿಮಗೆ ಸಮಯ ಬಂದಿದೆ. ಗುರುವಿಗೆ ಅರ್ಪಣೆ ಮಾಡಿಕೊಂಡು ಮನೆಯ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ. ಪರಮಾತ್ಮನು ಬಡತನ ಅಥವಾ ಶ್ರೀಮಂತಿಕೆ ಕೊಟ್ಟಿದ್ದನ್ನು ತೃಪ್ತಿಯಿಂದ ಸ್ವೀಕರಿಸಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಿನ್ನಡೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವುದು. ದುಡ್ಡಿನ ಸ್ತಂಭನ ಮಾಡಿಸುವುದು ಅಗತ್ಯವಾಗಿದೆ. ಮದುವೆ ವಿಳಂಬ, ಗೃಹ ಕಟ್ಟಡ ಅಪೂರ್ಣ, ಆರ್ಥಿಕ ನಷ್ಟ, ವ್ಯಾಪಾರದಲ್ಲಿ ಜನರ ವಕ್ರದೃಷ್ಟಿಯಿಂದ ನಷ್ಟ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ
ಹೊಸ ಕಾಮಗಾರಿ, ಮನೆ ಕಟ್ಟುವುದು ದೂರವಿಟ್ಟು, ಮೊದಲು ದುಡ್ಡು ಶೇಖರಣೆ ಮಾಡಿ. ನಿಮ್ಮ ಪ್ರತಿಭೆ ತೋರಿಸಲು ಸಮಯಕ್ಕಾಗಿ ಕಾಯಿರಿ. ಉದ್ಯೋಗದ ಸಂದರ್ಶನಗಳು ಬರಲಿದೆ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಸ್ಥಾನಪಲ್ಲಟದ ಚಿಂತನೆ, ಹಣಕಾಸ ಅತಂತ್ರ, ಹಣಹೂಡಿಕೆಗಾಗಿ ಆರ್ಥಿಕ ತಜ್ಞರ ಸಲಹೆ. ನಿವೇಶನ ಖರೀದಿ ಪ್ರಯತ್ನ ಯಶಸ್ಸು. ಆಸ್ತಿ ಗೊಂದಲ ಸುಖಮಯವಾಗಿ ಅಂತ್ಯ. ಏಕಾಏಕಿ ಮನೆಯಲ್ಲಿ ಮದುವೆ ಕಾರ್ಯ ಚರ್ಚೆ. ವಿದೇಶ ಪ್ರವಾಸ ಸದ್ಯಕ್ಕೆ ಬೇಡ. ಆರೋಗ್ಯ ಕಡೆ ಗಮನ ಹರಿಸಿ. ಪ್ರೀತಿ-ಪ್ರೇಮದಲ್ಲಿ ಮನಸ್ತಾಪ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ
ಪ್ರೇಮಿಗಳಿಗೆ ಒಳ್ಳೆಯ ದಿನ, ಮದುವೆ ದಿನಾಂಕ ಚರ್ಚೆ.
ಆಹಾರಕ್ಕೆ ಸಂಬಂಧಿಸಿದ ಉದ್ಯಮ ಪ್ರಾರಂಭ. ಫ್ರಾಂಚೈಸಿ ತೆಗೆದುಕೊಳ್ಳುವ ನಿರ್ಧಾರ. ಧನಾರ್ಜನೆದಿಂದ ತೊಂದರೆ. ಸರ್ಕಾರಿ ನೌಕರಿಗಾಗಿ ಯಾವ ಆಸೆ-ಆಮಿಷಗಳಿಗೆ ಬೀಳದೆ ಇದ್ದಲ್ಲಿ ನಿಮಗೆ ಉದ್ಯೋಗ ಸಿಗಲಿದೆ. 11ರ ಗುರು, ರವಿ, ಬುಧ, ಸ್ವಕ್ಷೇತ್ರ ಶನಿಯಿಂದ ರಾಜಕಾರಣಿಗಳಿಗೆ ಅತ್ಯಂತ ಗೌರವ, ನಿಮ್ಮ ಮತಕ್ಷೇತ್ರದಲ್ಲಿ ಕೀರ್ತಿ ಬೆಳೆಯಲಿದೆ, ರಿಯಲ್ ಎಸ್ಟೇಟ್ ವ್ಯವಹಾರಸ್ಥರು, ಅಧಿಕಾರ ವರ್ಗದವರು ಧನ, ಸಂಪತ್ತು ಗಳಿಸುವಿರಿ. ಆರೋಗ್ಯ ದಲ್ಲಿ ಏರು-ಪೇರು ಸಂಭವ. ಮರಳಿ ನಿಮ್ಮ ಪತ್ನಿ ಮನೆ ಸೇರುವ ಅನುಮಾನವಿಲ್ಲ. ಜನ್ಮದಾತೆಯ ಆರೋಗ್ಯದ ಬಗ್ಗೆ ಗಮನ ಇರಲಿ. ಸಹೋದರಿಯರ ಕುಟುಂಬದ ಜೊತೆ ಆಶೀರ್ವಾದದ ಆನಂದವನ್ನು ಅನುಭವಿಸುವ ಕಾಲವಿದು. ಸಹೋದರರಿಗೆ ನಿರಾಸೆ ಮಾಡಬೇಡಿ. ಹೆಣ್ಣುಮಕ್ಕಳ ಎರಡನೇ ಮದುವೆ ಕೂಡಿಬರುವ ಯೋಗ. ಬ್ಯಾಂಕು ಸರ್ಕಾರಿ ಭೇಟಿ ಸಮಯದಲ್ಲಿ ಎಚ್ಚರ.
ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});