Connect with us

Dvgsuddi Kannada | online news portal | Kannada news online

ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-7,2022

ದಾವಣಗೆರೆ

ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-7,2022

  • ಈ ರಾಶಿಯವರು ಮದುವೆಗೆ ಒಪ್ಪಿಸುವುದು ಬಹಳ ಕಷ್ಟ!
  • ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-7,2022
  • ಸೂರ್ಯೋದಯ: 06:07 ಏಎಂ, ಸೂರ್ಯಾಸ್ತ : 06:00 ಪಿಎಂ
  • ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
    ಆಶ್ವಯುಜ ಮಾಸ, ವರ್ಷ ಋತು, ಶುಕ್ಲ ಪಕ್ಷ, ದಕ್ಷಿಣಾಯಣ
  • ತಿಥಿ: ದ್ವಾದಶೀ 07:26 ಏಎಂ ವರೆಗೂ, ನಂತರ ತ್ರಯೋದಶೀ 05:24 ಏ ಎಂ, ದಿನಪೂರ್ತಿ ನಂತರ ಚತುರ್ದಶೀ
    ನಕ್ಷತ್ರ: ಶತಭಿಷ 06:17 ಪಿಎಂ ವರೆಗೂ , ಪೂರ್ವಾ ಭಾದ್ರ
    ಯೋಗ: ಗಂಡ 11:31 ಪಿಎಂ ವರೆಗೂ , ವೃದ್ಧಿ
    ಕರಣ: ಬಾಲವ 07:26 ಏಎಂ ವರೆಗೂ , ಕೌಲವ 06:23 ಪಿಎಂ ವರೆಗೂ , ತೈತಲೆ 05:24 ಏಎಂ ,

    ರಾಹು ಕಾಲ: 10:30 ನಿಂದ 12:00 ವರೆಗೂ
    ಯಮಗಂಡ: 03:00 ನಿಂದ 04:30 ವರೆಗೂ
    ಗುಳಿಕ ಕಾಲ: 07:30 ನಿಂದ 09:00 ವರೆಗೂ

  • ಅಮೃತಕಾಲ: 11:31 ಏಎಂ ನಿಂದ 01:01 ಪಿಎಂ ವರೆಗೂ
    ಅಭಿಜಿತ್ ಮುಹುರ್ತ: 11:40 ಏಎಂ ನಿಂದ 12:28 ಪಿಎಂ ವರೆಗೂ
  • ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

ಮೇಷ ರಾಶಿ
ನಿಮ್ಮ ವ್ಯಾಪಾರ ಉತ್ತಮವಾಗಿರುವುದು, ಆರ್ಥಿಕ ಚೇತರಿಕೆ ಇಂದ ಉತ್ಸಾಹ ಮೂಡುವುದು, ಸಾಲದ ಋಣ ಬಾಧೆ ತೀರಿಸುವ ಹಂತದಲ್ಲಿ ಇದ್ದೀರಿ, ಹುಟ್ಟೂರಿನಲ್ಲಿ ಮನೆ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ ಗೃಹನಿರ್ಮಾಣ ಮಾಡುವಿರಿ ಅಥವಾ ನಿವೇಶನ ಖರೀದಿಸುವಿರಿ, ಅನಿರೀಕ್ಷಿತ ಧನಲಾಭ ಇದೆ, ಸೊಸೆಯ ಕಾಲ್ಗುಣದಿಂದ ಐಶ್ವರ್ಯ ವೃದ್ಧಿ ಇದೆ, ಲೇವಾದೇವಿಗಾರರ ಕಿರಿಕಿರಿ ಇರುವುದು, ವಿವಾಹ ಕಾರ್ಯಗಳಿಗೆ ವಿಘ್ನ, ಬಂಧು ಬಳಗದಲ್ಲಿ ಮನಸ್ತಾಪ, ಆರೋಗ್ಯದಲ್ಲಿ ಚೇತರಿಕೆ ಮೂಡುವುದು, ಉನ್ನತ ಅಧಿಕಾರಿಯಿಂದ ಶುಭಾಷಗಿರಿ ಸಿಗಲಿದೆ, ಸಂಸಾರದಲ್ಲಿ ತೃಪ್ತಿದಾಯಕ, ಭವಿಷ್ಯದ ಚಿಂತನೆಗಾಗಿ ಹಣ ಉಳಿತಾಯ, ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ, ಹಣ ಪಡೆಯುವುದಕ್ಕಾಗಿ ಅಲೆದಾಟ, ಹಿರಿಯರ ಸಲಹೆ ಮೀರಿದರೆ ತೊಂದರೆ ಗ್ಯಾರಂಟಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ
ಕುಟುಂಬದ ಜವಾಬ್ದಾರಿ ಹೆಚ್ಚುವುದು, ಪ್ರಮುಖ ಯೋಜನೆಗಳು ಚಾಲನೆ ಮಾಡುವಿರಿ, ಎಲ್ಲಾ ತರಹದ ವ್ಯಾಪಾರದಲ್ಲಿ ಆರ್ಥಿಕ ಅಭಿವೃದ್ಧಿ ಕಂಡುಬರುವುದು, ಸಂಗಾತಿಯ ಭಿನ್ನಾಭಿಪ್ರಾಯ ಬಗೆಹರಿಯುವುದು, ಶತ್ರುಗಳು ಶಾಂತವಾಗುವ ಕಾಲ, ಸಾಲಗಾರರಿಂದ ಜಗಳ ಸಂಭವ, ಅನಾರೋಗ್ಯ ಕಾಡುವುದು, ಕೃಷಿಕರಿಗೆ ಧನಲಾಭ, ಲೋಕೋಪಯೋಗಿ ಕಾರ್ಯ ನಿಧಾನಗತಿ ಸಾಗುವುದು, ಗುತ್ತಿಗೆದಾರರಿಗೆ ನಿಧಾನಗತಿಯ ಮರುಪಾವತಿದಿಂದ ಮನೋಕ್ಷಮೆ ಉಂಟಾಗುವ ಸಂಭವವಿದೆ, ಸಮಾಜ ಸುಧಾರಕರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸನ್ಮಾನಗಳು ದೊರೆಯಲಿದೆ, ನೌಕರರಿಗೆ ತೊಂದರೆ ನಿವಾರಣೆ, ಕೊಟ್ಟ ಸಾಲ ಮರುಪಾವತಿಯಲ್ಲಿ ಜಗಳ ಸಂಭವ, ಹೊಸ ಉದ್ಯಮ ಸದ್ಯಕ್ಕೆ ಪ್ರಾರಂಭ ಬೇಡ, ಯುವಕರಿಗೆ / ಯುವತಿಯರಿಗೆ ಕಂಕಣಬಲ ಕೂಡಿ ಬರುವುದು, ಅಧಿಕಾರಿ ವರ್ಗದವರಿಗೆ ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ, ಪ್ರಭಾವಿಶಾಲಿ ವ್ಯಕ್ತಿಯಿಂದ ಅವಕಾಶ ದೊರೆಯುವುದು, ನಿಮ್ಮ ವ್ಯವಹಾರಗಳಲ್ಲಿ ಗೌಪ್ಯತೆ ಇರಲಿ, ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ
ಮಾತಾಪಿತೃ, ಮಕ್ಕಳ ಆರೋಗ್ಯದಲ್ಲಿ ಅನಾರೋಗ್ಯ ಸಂಭವ, ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗುವುದು, ಉದ್ಯೋಗ ಬದಲಾವಣೆ ಬೇಡ, ಸಾಲಕ್ಕಾಗಿ ಬಂಧುಗಳು ಸಹಕಾರ ತೋರುವರು, ನಿಮ್ಮ ಸತತ ಪ್ರಯತ್ನದಿಂದ ಉದ್ಯೋಗ ದೊರೆಯಲಿದೆ, ವೃತ್ತಿಕೌಶಲ್ಯ ತರಬೇತಿ ಇಂದು ನಿಮಗೆ ಲಾಭದಾಯಕ, ಧನಾಗಮನ ಮೂಲ ಹುಡುಕುವಿರಿ, ಆರ್ಥಿಕ ಸುಧಾರಣೆ, ಆಸ್ತಿ ಮಾರಾಟ ಅಥವಾ ಆಸ್ತಿ ಖರೀದಿ ವ್ಯವಹಾರಗಳು ಜರುಗುವವು, ಹೆಚ್ಚುವರಿ ದುಡಿಮೆಯಿಂದ ಲಾಭದಾಯಕ, ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ, ರಾಜಕಾರಣಿಗಳಿಗೆ ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ, ಸಂಗೀತ ಹಾಡುಗಾರಿಕೆ ನಟನೆ ಮಾಡುವ ಕಲಾವಿದರಿಗೆ ಅವಕಾಶಗಳು ದೊರೆಯುವುದು, ಸಾಹಿತಿಗಳಿಗೆ ಪುರಸ್ಕಾರ, ವಿಜ್ಞಾನಿಗಳಿಗೆ ಉನ್ನತ ಪದವಿ, ಗೃಹನಿರ್ಮಾಣ ಯಶಸ್ಸು, ಸಂತಾನ ಭಾಗ್ಯ, ವಿರೋಧಿಗಳು ದೂರ ಸರಿಯುವರು, ಮಕ್ಕಳ ಪ್ರಗತಿ ಕೊಂಡು ಖುಷಿ, ಖಾಯಿಲೆಗಳು ಗುಣಮುಖ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ
ತುಂಬಾ ಪರಿಶ್ರಮದ ನಂತರ ನಿಮ್ಮ ಅದೃಷ್ಟ ಬದಲಾಗಲಿದೆ, ಶಿಕ್ಷಕರ ಆರ್ಥಿಕ ದೃಷ್ಟಿಕೋನದಿಂದ ದಿನವು ಸಾಮಾನ್ಯವಾಗಿರುತ್ತದೆ,
ಹಣಕಾಸಿನ ಮುಗ್ಗಟ್ಟಿನಿಂದ ಕುಟುಂಬದಲ್ಲಿ ಟೀಕೆ ಮತ್ತು ವಾದಗಳಿಗೆ ಕಾರಣವಾಗಬಹುದು, ನಿಮ್ಮನ್ನು ತುಂಬಾ ಪ್ರೀತಿಸುವವರ ಮನಸ್ಸು ಅರ್ಥೈಸಿಕೊಳ್ಳಿ, ಮಾಡಿದ ಹೂಡಿಕೆ ನಿಮ್ಮ ಅಭಿವೃದ್ಧಿಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ, ನಿಮ್ಮ ಪ್ರೀತಿಯ ಬಂಧವನ್ನು ಕಾಯ್ದುಕೊಳ್ಳಲು ಎರಡು ಕುಟುಂಬವನ್ನು ಸಮತೋಲನೆ ಮಾಡಿರಿ, ತೊಂದರೆಯಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ, ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಉದ್ಯಮ ಪ್ರಾರಂಭ, ಸಂಜೆ ಸಂಗಾತಿಯೊಡನೆ ಹೋಗಿ, ಹೆಚ್ಚಿನ ವೇಗದ ಅಥವಾ ನಿರ್ಲಕ್ಷದ ವಾಹನ ಚಾಲನೆ ಅಪಘಾತವನ್ನು ಉಂಟುಮಾಡಬಹುದು, ರಸ್ತೆ ನಿಯಮಗಳನ್ನು ಪಾಲಿಸಿ, ಸಂಗಾತಿ ಜೊತೆ ವಾದವಿವಾದ ಬೇಡ, ಬ್ಯಾಂಕಿನಲ್ಲಿ ವ್ಯವಹರಿಸುವಾಗ ನಿಮ್ಮ ಹಣದ ಬಗ್ಗೆ ಜಾಗ್ರತೆ ಇರಲಿ, ಸ್ತ್ರೀಯರು ವಾಯುವಿಹಾರ ಮಾಡುವಾಗ ನಿಮ್ಮ ಬೆಲೆಬಾಳುವ ಆಭರಣದ ಬಗ್ಗೆ ಜಾಗ್ರತೆ ಇರಲಿ, ಮೇಲಾಧಿಕಾರಿಯ ಒತ್ತಾಯದ ಮೇರೆಗೆ ಪ್ರಮುಖ ಜವಾಬ್ದಾರಿ ತೆಗೆದುಕೊಳ್ಳುವಿರಿ, ದಿನದಿಂದ ದಿನಕ್ಕೆ ನಿಮ್ಮ ಆರೋಗ್ಯದಲ್ಲಿ ಕುಂಠಿತ, ನಿಮ್ಮ ಪ್ರಗತಿ ಕಂಡು ಇತರರು ಅಸೂಯೆಪಡುವರು ರಿಯಲ್ ಎಸ್ಟೇಟ್ ಉದ್ಯಮದಾರರ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು, ನಿರುದ್ಯೋಗಿಗಳ ನಿಮ್ಮ ವಿಶ್ವಾಸ ಬಲವಾಗಿರುತ್ತದೆ ಮತ್ತು ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ, ಕೆಲಸ ಸಿಗುವುದು ಗ್ಯಾರಂಟಿ,
ಪ್ರೇಮಿಗಳ ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ, ಪತಿಯಿಂದ ಸ್ವಲ್ಪ ಹೊರಟುತನ ಕಂಡುಬರಬಹುದು, ಮನೆಯ ಹಿರಿಯರ ಆರೋಗ್ಯದಲ್ಲಿ ಏರುಪೇರು, ಪತ್ನಿಗೆ ಹೊಟ್ಟೆ ದೋಷ, ಶಸ್ತ್ರಚಿಕಿತ್ಸೆ ಸಂಭವ, ಅತ್ತೆ ಮನೆಯಿಂದ ಆಸ್ತಿ ಸಿಗುವ ಭಾಗ್ಯ, ನಿಮ್ಮ ವ್ಯಾಪಾರಗಳಲ್ಲಿ ಏರಿಳಿತ ಸಾಮಾನ್ಯ, ಮನೆಯಲ್ಲಿ ಶುಭ ಮಂಗಳಕಾರ್ಯ ಸಂಭವ, ಸಂತಾನ ಪ್ರಾಪ್ತಿ, ಮನೆ ಬದಲಾವಣೆ ಸಾಧ್ಯತೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ
ನೀವು ಮಾಡುವಂತ ವ್ಯಾಪಾರದಲ್ಲಿ ಏರುಪೇರು ಸಂಭವ, ಆಕಸ್ಮಿಕ ಕಹಿ ಸುದ್ದಿ ಕೇಳಿ ಪ್ರಯಾಣ ಬೆಳೆಸುವಿರಿ, ಒಳ್ಳೆ ನೆಂಟಸ್ತಿಕೆ ಕುಂಬದ ಕಡೆಯಿಂದ ಕಂಕಣ ಬಲ ಕೂಡಿ ಬರಲಿದೆ, ನಿಮ್ಮ ಛಲ ಮತ್ತು ಪ್ರಯತ್ನ ಬಲದಿಂದ ಸ್ಪರ್ಧಾತ್ಮಕ ಪರೀಕ್ಷೆ ಜಯ ಕಾಣಲಿದೆ, ವೃತ್ತಿರಂಗದಲ್ಲಿ ಎಚ್ಚರಿಕೆಯಿಂದ ಹಣ ಸ್ವೀಕರಿಸಿ, ದಾಂಪತ್ಯದಲ್ಲಿ ತೃಪ್ತಿ ಇದ್ದರು ಸಮಾಧಾನವಿಲ್ಲ, ಹಿತಶತ್ರುಗಳಿಂದ ನಾನಾ ರೀತಿಯ ಕಷ್ಟಗಳು ನೀಡುವರು, ಬಿಡುವಿನ ಸಮಯದಲ್ಲಿ ಪಾರ್ಟ ಟೈಮ್ ಕೆಲಸ ಮಾಡುವಿರಿ, ನಿಮ್ಮ ಜನ್ಮ ನಕ್ಷತ್ರ ರಾಶಿ ಪ್ರಕಾರ ಆದಾಯ ತರುವ ನಿರ್ದಿಷ್ಟ ಕೆಲಸಕಾರ್ಯಗಳಲ್ಲಿ ನೀವು ತೊಡಗಿಸಿಕೊಂಡರೆ ಲಾಭವಿದೆ, ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಕರಾತ್ಮಕ ಸ್ಪಂದನೆ ಮಾಡುವರು, ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಯಾರನ್ನೂ ನಂಬದಂತಹ ಪರಿಸ್ಥಿತಿ ಎದುರಾಗಲಿದೆ, ನಿಮ್ಮ ಉದ್ವೇಗದ ಮನ ಸ್ಥಿತಿಯಿಂದ ಸಂಗಾತಿ ದೂರವಾಗುವ ಸಂಭವ, ನೂತನ ರಾಜಕಾರಣಿಗಳಿಗೆ ಆಗಾಗ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ, ಆಗಾಗ ಹಣಕಾಸಿನಲ್ಲಿ ಅಡಚಣೆ ಸಂಭವ, ನೀವು ಅಪರಿಚಿತರೊಡನೆ ಸ್ನೇಹ ಬೇಡ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ
ಅಧಿಕಾರಿ ವರ್ಗದವರು ಆಸ್ತಿ ದಾಖಲೆಗಳು ಪರೀಕ್ಷಿಸಿಕೊಳ್ಳಿ, ಎಚ್ಚರದಿಂದ ಠೇವಣಿ ಮಾಡಿ, ನೀವು ಬೇನಾಮಿ ಹೆಸರ ಮೇಲೆ ಮಾಡಿರುವ ಆಸ್ತಿಯಲ್ಲಿ ತೊಂದರೆ ಕಾಡಲಿದೆ, ಬೇನಾಮಿ ವಿರೋಧಿ ಯಾಗುವ ಸಾಧ್ಯತೆ,ನಿಮ್ಮ ಮಾತಿನಲ್ಲಿ ನಿಯಂತ್ರಣವಿರಲಿ, ಇಲ್ಲದಿದ್ದರೆ ತೊಂದರೆಗಳು ಎದುರಿಸುವಿರಿ, ಅನಾವಶ್ಯಕವಾಗಿ ಕುಟುಂಬ ಜೊತೆ ವಾದವಿವಾದ ಬೇಡ, ಉದ್ಯೋಗ ನಿರಾಶದಾಯಕ, ಕಚೇರಿಯಲ್ಲಿ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ, ನಿಮ್ಮ ಬಾಸ್ ನಿಮ್ಮ ಮೇಲೆ ಕೋಪ ಮಾಡಬಹುದು, ರಾಜಕಾರಣಿಗಳಿಗೆ ಜನರ ಮೆಚ್ಚುಗೆ ನಿಮಗೆ ಸಂತೋಷವನ್ನುಂಟು ಮಾಡುತ್ತದೆ, ಯಾವುದೇ ಹಳೆಯ ಒಪ್ಪಂದವು ಇಂದು ಪ್ರಯೋಜನ ಪಡೆಯಲಿವೆ, ವೈವಾಹಿಕ ಮತ್ತು ಪ್ರೀತಿಯಲ್ಲಿ ದುಃಖದ ಸಾಧ್ಯತೆ ಇದೆ, ಸದ್ಯಕ್ಕೆ ದೀರ್ಘ ಪ್ರಯಾಣ ಬೇಡ, ಹಣಕಾಸಿನ ಸಮಸ್ಯೆಯಿಂದಾಗಿ ಕೆಲವು ಕುಟುಂಬ ಸದಸ್ಯರು ಆತಂಕಕ್ಕೊಳಗಾಗುತ್ತಾರೆ, ಆಸ್ತಿ ವಿಚಾರಕ್ಕಾಗಿ ಕುಟುಂಬದ ಸದಸ್ಯರ ಪರಸ್ಪರ ಭಿನ್ನಾಭಿಪ್ರಾಯ ಪ್ರಾರಂಭ, ನಿಮ್ಮ ಧೈರ್ಯದಿಂದ ವಿರೋಧಿಗಳು ದೂರವಾಗುವರು, ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಹಣ ಗಳಿಕೆ ಸಾಧ್ಯತೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ
ಸ್ಥಿರಾಸ್ತಿ ಮಾರಾಟ, ಸಂಗಾತಿಯಿಂದ ಹಿತನುಡಿ, ಅನಾಥ ಆಲಯಕ್ಕೆ ಸಹಾಯ ಮಾಡುವಿರಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸಮಾಜಸೇವಕರು ರಾಜಕಾರಣಿಗಳಿಗೆ ಆರೋಗ್ಯದಲ್ಲಿ ಏರುಪೇರು, ರಾಜಕಾರಣ ಮಕ್ಕಳಿಗೆ ರಾಜಕೀಯ ಸೇರಿಸುವ ಬಗ್ಗೆ ಚರ್ಚೆ ಮಾಡುವಿರಿ, ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ, ಸಹಕಾರ ಸಂಘ ಮಂಡಳಿಗೆ ಅಧ್ಯಕ್ಷರಿಗೆ ಲಾಭವಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ, ಸರಕಾರಿ ಉದ್ಯೋಗಿಗಳಿಗೆ ಬಡ್ತಿ, ಉದ್ಯೋಗಿಗಳ ವೇತನ ಪರಿಷ್ಕರಣೆ, ವರ್ಗಾವಣೆ ಬಯಸಿದವರಿಗೆ ನಿರಾಸೆ, ಸಂಗಾತಿಯ ಕುಟುಂಬ ಸೌಖ್ಯ, ಬಂಧು-ಮಿತ್ರರಿಂದ ದ್ರೋಹ, ರಿಯಲ್ ಎಸ್ಟೇಟ್ ಆರ್ಥಿಕ ಚೇತರಿಕೆ, ಋಣ ಬಾಧೆಯಿಂದ ಮುಕ್ತಿ, ಸಾಹಿತಿಗಳು ವಿವಾದದಿಂದ ದೂರವಿರಿ, ಮಂಗಳಕಾರ್ಯ ಜರುಗುವ ಸಂಭವ, ದುಡುಕು ಸ್ವಭಾವದಿಂದ ಶತ್ರುಗಳು ಹೆಚ್ಚಾಗುವುದು, ವ್ಯಾಪಾರ ಪ್ರಾರಂಭಿಸುವ ಮುನ್ನ ಪತ್ನಿಯ ಮಾರ್ಗದರ್ಶನ ಪಡೆದರೆ ಒಳಿತು, ಪ್ರೇಯಸಿ ಜೊತೆ ತಾಳ್ಮೆಯಿಂದ ವರ್ತಿಸಿ, ಬಂಗಾರದ ಆಭರಣ ಖರೀದಿ, ಹೆಣ್ಣುಮಕ್ಕಳ ಉದ್ಯೋಗದಲ್ಲಿ ಕಿರಿ-ಕಿರಿ, ಕುಟುಂಬದಲ್ಲಿ ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಕೆಲವರಿಗೆ ಮೃತ್ಯು ಭಯ,ಕಾರ್ಯ ವಿಘ್ನ, ನಂಬಿಕೆದ್ರೋಹ ಒಳಗಾಗುವಿರಿ, ವಾಹನ ಖರೀದಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಬೋಧನಾ ಮಾಧ್ಯಮ ವರಿಗೆ ನೆಮ್ಮದಿಯ ಭಾಗ್ಯ ಸಿಗಲಿದೆ, ವಿವಾಹ ಯೋಗ ಕೂಡಿ ಬರಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ
ಶಿಕ್ಷಕರು ಆಡಳಿತವರ್ಗದ ಜೊತೆಗೆ ವಾದಿಸಲು ಹೋಗಬೇಡಿ, ಕೆಲಸ ಕಳೆದುಕೊಳ್ಳುವಂತೆ ಮಾಡುತ್ತದೆ, ಹೆಚ್ಚುವರಿ ಸಮಯ ವ್ಯರ್ಥ ಮಾಡಬೇಡಿ, ಪರ್ಯಾಯ ಯೋಜನೆ ಪ್ರಾರಂಭಿಸಿ, ಆರ್ಥಿಕ ಲಾಭಕ್ಕೆ ಹಲವು ಅವಕಾಶಗಳು ನಿಮ್ಮ ಬಳಿ ಇವೆ,ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ, ಉದ್ಯೋಗ ಮತ್ತು ಕುಟುಂಬದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ, ನೀವು ಸಮಯದಿಂದ ಇದ್ದರೆ ಒಳಿತು, ಪ್ರೀತಿಯ ವಿಷಯಗಳನ್ನು ಮನಸಲ್ಲಿ ಇಟ್ಟುಕೊಳ್ಳಬೇಡಿ ನಿಮ್ಮ ಸಂಗಾತಿಗೆ ತಿಳಿಸುವುದು ಉತ್ತಮ, ಉದ್ಯೋಗ ಕ್ಷೇತ್ರದಲ್ಲಿ ಆರ್ಥಿಕ ಪ್ರಗತಿ, ಒಂದರ ನಂತರ ಒಂದರಂತೆ ಸಾಲ ತಿಳಿಸುವಿರಿ, ದೊಡ್ಡ ವ್ಯಕ್ತಿಯ ಮಾರ್ಗದರ್ಶನ ನಿಮ್ಮ ಭವಿಷ್ಯ ಪರಿವರ್ತನೆ ಸಾಧ್ಯತೆ, ಅವರಿಂದ ಪ್ರಯೋಜನ ಪಡೆಯಿರಿ, ಹೊಟ್ಟೆ ಮತ್ತು ಕಣ್ಣಿನ ಸಮಸ್ಯೆ ಕಾಡಲಿದೆ, ಸ್ತ್ರೀ-ಪುರುಷ ಆಕರ್ಷಣೆ ಹೆಚ್ಚಾಗುತ್ತದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ
ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.
ಮಕ್ಕಳಿಂದ ನೋವು, ಸಂಗಾತಿಯ ಬೇಜವಾಬ್ದಾರಿತನ, ಉದ್ಯೋಗದಲ್ಲಿ ನಿರಾಸಕ್ತಿ, ವ್ಯವಹಾರಗಳಲ್ಲಿ ಯಶಸ್ಸು, ಅಧಿಕ ಕೋಪ, ಪಾಲುದಾರಿಕೆಯಲ್ಲಿ ಅನುಕೂಲ
ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.ವಾಹನಗಳ ರಿಪೇರಿ, ಬುದ್ಧಿ ಚಂಚಲತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೆಲಸಗಾರರ ಕೊರತೆ, ಮಾನಸಿಕ ಅಸಮತೋಲನ, ದಾಂಪತ್ಯ ವಿರಸ, ಸ್ನೇಹಿತರಿಂದ ಅಂತರ
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ
ಮನರಂಜನೆ ಮತ್ತು ಮೋಜಿನ ಹವ್ಯಾಸಗಳಿಂದ ಧನಹಾನಿ, ಕೂಡಿಟ್ಟ ಹಣ ದುಃಖದ ಸಮಯದಲ್ಲಿ ಲಾಭ ಆಗಲಿದೆ, ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿಘಟನೆಗಳನ್ನು ಕ್ಷಮಿಸಿ ಒಂದಾಗಿ, ಅರ್ಥಮಾಡಿಕೊಳ್ಳದೆ ದಾಖಲೆಗಳ ಮೇಲೆ ಸಹಿ ಮಾಡಬೇಡಿ, ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಕಷ್ಟು ಭಿನ್ನ ಅಭಿಪ್ರಾಯಗಳು ಉಂಟಾಗಬಹುದು, ಮುನಿಸಿಕೊಂಡಿರುವ ಪತ್ನಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು, ನಿಮ್ಮ ಕೌಶಲ್ಯ ತೋರಿಸಲು ಅವಕಾಶಗಳು ದೊರೆಯಲಿದೆ, ಇದರಿಂದ ಸರ್ಕಾರ ದ್ರವ ವ್ಯಾಪಾರಿಗಳಿಗೆ ಮೀನುಗಾರರಿಗೆ ವಿಶೇಷ ಆರ್ಥಿಕ ಚೇತರಿಕೆ, ಸೋದರರಿಂದ ಸ್ವಲ್ಪ ಕಿರಿಕಿರಿ, ಜಿಲ್ಲಾಧಿಕಾರಿ ಹತ್ತಿರ ಮಾತನಾಡುವಾಗ ಮಾತಿನಲ್ಲಿ ಎಚ್ಚರಿಕೆ ಇರಲಿ, ಕಾನೂನಿಗೆ ತಲೆಬಾಗಿ ತೀರ್ಪು ಸ್ವೀಕರಿಸಿ, ಸೋಮಾರಿತನ ಜಿಗುಪ್ಸೆ ನಿಮ್ಮ ಉನ್ನತಿಗೆ ಮಾರಕ, ದಾಯಾದಿಗಳ ಆಸ್ತಿ ಖರೀದಿಗೆ ನಿರ್ಧಾರ, ಹಲವು ವರ್ಷಗಳಿಂದ ಕಾಡುತ್ತಿದ್ದ ಅನಾರೋಗ್ಯ ಇಂದು ಅಂತ್ಯ, ನರದೌರ್ಬಲ್ಯ ಸಮಸ್ಯೆ ಎದುರಿಸುವಿರಿ, ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಬೆಲೆ ಇಲ್ಲ ಅನಿಸಿಕೆ ಆಗುವುದು, ಹೆಂಡತಿಯೊಂದಿಗೆ ಸಣ್ಣ ವಿಚಾರಕ್ಕೆ ವಿರಸ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ, ಹೋಟೆಲ್ ಉದ್ಯಮದಲ್ಲಿ ನಷ್ಟ, ಭೂಮಿ ಖರೀದಿಯಲ್ಲಿ ಮೋಸ ಸಂಭವ, ಕಲಾವಿದರಿಗೆ ವಿಶೇಷ ಜನಮನ್ನಣೆ ಸಿಗಲಿದೆ ಬೇಡಿಕೆ ಹೆಚ್ಚಾಗಲಿದೆ, ಮಹಿಳಾ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಿರಿಕಿರಿ ಸಂಭವ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ
ಬೇರೆಯವರ ಸಮಸ್ಯೆ ಬಗೆಹರಿಸಲು ಉದಾರತೆ ತೋರಿಸಿ ನೀವೇ ಸಮಸ್ಯೆ ಸಿಲುಕಿಸಿ ಕೊಳ್ಳುವಿರಿ, ನಿಮಗೆ ಪ್ರೀತಿಸುವ ಮತ್ತು ಕಾಳಜಿ ತೋರುವ ಸಂಗಾತಿ ಮರೆಯಬೇಡಿ, ಕುಟುಂಬದಲ್ಲಿ ಎಲ್ಲರೂ ಕಷ್ಟ ಎಂದು ಕೈಬಿಟ್ಟು ಕೆಲಸ ನೀವು ಸಲೀಸಾಗಿ ಮಾಡಿ ಮುಗಿಸುವಿರಿ, ಎಲ್ಲರಿಗೂ ಅನುಕೂಲವಾಗುವಂತೆ ನಿಮ್ಮ ನಿರ್ಧಾರಗಳಿರುತ್ತವೆ, ಉದ್ಯೋಗದಲ್ಲಿ ಸಂಭಾವನೆ ಏರಿಕೆಯಾಗಲಿದೆ, ಕೆಲಸದ ಬದಲಾವಣೆಯಿಂದ ಲಾಭ ಬರಲಿದೆ, ಸಣ್ಣ ಸಣ್ಣ ಸಂಗತಿಗಳಿಗೂ ಆಕ್ಷೇಪ ಮಾಡುತ್ತಾ ಪತ್ನಿ ಮೇಲೆ ಅಪವಾದ ಗುರಿಮಾಡುವುದು ಸರಿಯಲ್ಲ, ನಿಮ್ಮ ಹಗುರ ಮಾತಿನಿಂದ ಗೌರವ ವರ್ಚಸ್ಸು ಎರಡಕ್ಕೂ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ, ಹಿಂದಿನ ಹಗೆತನ ನೆನಪಿಸಿಕೊಂಡು ಆಪ್ತರ ಮೇಲೆ ದ್ವೇಷ ಸಾಧಿಸುವುದು ಶೋಭೆಯಲ್ಲ, ವಿಲಾಸಿ ಜೀವನದಿಂದ ಸಾಲ ಅನುಭವಿಸುವ ಸಾಧ್ಯತೆ, ಕೆಲವರಿಗೆ ಗ್ಯಾಂಗ್ರಿನ್ ಸಮಸ್ಯೆ ಅನುಭವಿಸುವಿರಿ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹಿಡಿದ ಕೆಲಸಗಳು ತುದಿಯ ತನಕ ಬಂದು ನಿಂತು ಹೋಗುವ ಸಾಧ್ಯತೆಗಳು ಹೆಚ್ಚಿವೆ, ನೀವು ಆತ್ಮೀಯರಿಗೆ ಕೊಟ್ಟ ಹಣ ನೆರವು ಮರೆತು ಹೋದಂತೆ ಆಗುತ್ತದೆ, ಉನ್ನತ ಅಧಿಕಾರಿಗಳಾದ ನೀವು ಎಲ್ಲ ಸಹೋದ್ಯೋಗಿಗಳನ್ನು ಸಮಾನವಾಗಿ ಕಾಣುವ ನಿಮ್ಮ ಸ್ವಭಾವಕ್ಕೆ ದೊಡ್ಡ ಮಟ್ಟದ ಪ್ರತಿಫಲ ದೊರೆಯಲಿದೆ, ನಿಮ್ಮ ನಾಯಕತ್ವಕ್ಕೆ ಒಂದು ಸಲಾಂ ದೊರೆಯಲಿದೆ, ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಯೋಗವಿದೆ, ಸಂಗಾತಿಯಿಂದ ನಿಮ್ಮ ಕಷ್ಟಗಳಿಗೆ ನೆರವು ದೊರೆಯಲಿದೆ, ಹೂಡಿಕೆ ಮಾಡಿರುವ ಹಣದ ಸಹಾಯದಿಂದ ನಿವೇಶನ ಅಥವಾ ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಮನೆ ವಾಸ್ತುದೋಷ ಇರುವುದರಿಂದ ಮನೆ ಬದಲಾವಣೆ ಸಾಧ್ಯತೆ, ದಾಯಾದಿಗಳ ಕಲಹ ಹೆಚ್ಚಾಗಲಿದೆ, ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳು ಸಲ್ಲದ ಆರೋಪಗಳು ಎದುರಿಸಬೇಕಾಗುವುದು, ರಾಜಕಾರಣಿಗಳಿಗೆ ಹಿತಶತ್ರುಗಳಿಂದ ತೊಂದರೆ, ಗುತ್ತಿಗೆದಾರರ ವ್ಯವಹಾರದಲ್ಲಿ ಪ್ರಗತಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ
ನಿಮ್ಮ ಮಕ್ಕಳು ಕೆಟ್ಟ ದಂದೆಯಲ್ಲಿ ಆಸಕ್ತಿ ತೋರುವರು, ಕೆಟ್ಟವರ ಸಹವಾಸ ದೋಷದಿಂದ ತೊಂದರೆ, ನೆರವರೆವರೊಡನೆ ವೈಮನಸ್ಸು, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಗುತ್ತಿಗೆದಾರರಿಗೆ ಹಣಕಾಸಿನ ತೊಂದರೆ, ಬಿಲ್ ಮರುಪಾವತಿಯಲ್ಲಿ ತೊಂದರೆ, ಶತ್ರುಗಳಿಂದ ಭಯ, ನಿಮ್ಮ ಪ್ರಯತ್ನಗಳಲ್ಲಿ ಅಪಜಯ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ, ಮನಸಿನಲ್ಲಿ ನಾನಾ ರೀತಿಯ ಋಣಾತ್ಮಕ ಚಿಂತೆ, ಮಹಿಳೆಯರಿಗೆ ಇಲ್ಲ ಸಲ್ಲದ ಅಪವಾದ, ಮನಸು ಚಂಚಲ ಸಾಧ್ಯತೆ, ಕೃಷಿಯಲ್ಲಿ ಧನಾಗಮನ, ಮಂಗಳಕಾರ್ಯ ಜರುಗುವ ಸಂಭವ, ಸ್ಥಳ ಬದಲಾವಣೆ, ನ್ಯಾಯಾಲಯದಲ್ಲಿ ಜಯ, ಉದ್ಯೋಗದಲ್ಲಿ ಮಹಿಳೆಯರಿಗೆ ಕಿರುಕುಳ ಸಾಧ್ಯತೆ, ಸ್ಥಿರಾಸ್ತಿ ಮಾರಾಟ ಉತ್ತಮ ಬೆಲೆ ಸಿಗಲಿದೆ, ವಾಹನದ ಗಂಡಾಂತರ ಎದುರಿಸುವಿರಿ, ರಾಜಕಾರಣಿಗಳಿಗೆ ಉನ್ನತ ಪದವಿ ಪ್ರಾಪ್ತಿ, ರಾಜಕಾರಣಿಗಳಾದ ನೀವು ನಿಮ್ಮ ಮಕ್ಕಳ ಮೇಲೆ ಜಾಗ್ರತೆವಹಿಸಿ, ಮಕ್ಕಳು ನಿಮ್ಮ ಹಿಡಿತದಲ್ಲಿದ್ದರೆ ಪ್ರಗತಿ ಕಾಣುವಿರಿ, ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ವಿದೇಶ ಪ್ರವಾಸ, ಸಾಲ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top