ಪ್ರಮುಖ ಸುದ್ದಿ
ಸೋಮವಾರ ರಾಶಿ ಭವಿಷ್ಯ -ಆಗಸ್ಟ್-29,2022
- ಸದ್ಯದಲ್ಲಿಯೇ ಶುಕ್ರನು ಸಿಂಹರಾಶಿಯಲ್ಲಿ ಪ್ರವೇಶಿಸಲಿದ್ದಾನೆ… ಮದುವೆ, ಸಂತಾನ, ಐಶ್ವರ್ಯ, ಕಲೆ, ಸಂಗೀತ, ಸಾಹಿತ್ಯ ಆಕಾಂಕ್ಷೆಗಳಿಗೆಲ್ಲ ಆಸೆಗಳು ಪೂರೈಸಲಿದ್ದಾನೆ!
- ಸೋಮವಾರ ರಾಶಿ ಭವಿಷ್ಯ
-ಆಗಸ್ಟ್-29,2022 - ಸೂರ್ಯೋದಯ: 06:02 ಏಎಂ, ಸೂರ್ಯಾಸ್ತ : 06:32 ಪಿಎಂ
-
ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
ಭಾದ್ರಪದ ಮಾಸ ವರ್ಷ ಋತು , ಶುಕ್ಲ ಪಕ್ಷ, ದಕ್ಷಿಣಾಯಣ - ತಿಥಿ: ಬಿದಿಗೆ 03:20 ಪಿಎಂ ವರೆಗೂ, ನಂತರ ತದಿಗೆ
ನಕ್ಷತ್ರ: ಉತ್ತರ ಫಾಲ್ಗುಣಿ 11:04 ಪಿ ಎಂ ವರೆಗೂ , ಹಸ್ತ
ಯೋಗ: ಸಾಧ್ಯ 01:04 ಏಎಂ , ಆಗಸ್ಟ್ 30 ವರೆಗೂ , ಶುಭ
ಕರಣ: ಕೌಲವ 03:20 ಪಿಎಂ ವರೆಗೂ , ತೈತಲೆ 03:29 ಏಎಂ , - ರಾಹು ಕಾಲ: 07:30 ನಿಂದ 09:00 ವರೆಗೂ
ಯಮಗಂಡ: 10:30 ನಿಂದ 12:00 ವರೆಗೂ
ಗುಳಿಕ ಕಾಲ: 01:30 ನಿಂದ 03:00 ವರೆಗೂ - ಅಮೃತಕಾಲ: 03:32 ಪಿಎಂ ನಿಂದ 05:12 ಪಿಎಂ ವರೆಗೂ
ಅಭಿಜಿತ್ ಮುಹುರ್ತ: 11:52 ಏಎಂ ನಿಂದ 12:42 ಪಿಎಂ ವರೆಗೂ
ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ:
ಮಗಳ ನಡವಳಿಕೆ ತುಂಬಾ ಬೇಸರ ಬರಲಿದೆ, ಎಷ್ಟೇ ಪ್ರಯತ್ನಿಸಿದರೂ ಯಶಸ್ವಿ ಕಾಣುತ್ತಿಲ್ಲ ಎಂಬ ಚಿಂತನೆ,
ವ್ಯಾಪಾರ ವಹಿವಾಟದಲ್ಲಿ ಮಧ್ಯಮ ಫಲಪ್ರದ, ನಿಮ್ಮ ಸಹೋದ್ಯೋಗಿಗಳೊಂದಿಗೆ ಹಾಗೂ ವ್ಯವಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಇಲ್ಲದಿದ್ದರೆ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರಬಹುದು, ಹಣ ಗಳಿಸಲು ಅನೇಕ ಕ್ಷೇತ್ರದ ಮಾರ್ಗಗಳ ಹುಡುಕಾಟ ಮಾಡುವಿರಿ, ಮಾತಾಪಿತೃದೊಂದಿಗೆ ಭಿನ್ನಾಭಿಪ್ರಾಯ, ಕುಟುಂಬದ ವಾತಾವರಣದಲ್ಲಿ ಅಶಾಂತಿ, ಪ್ರೇಮಿಗಳ ಜೀವನಶೈಲಿ ಸಮನ್ವಯಗೊಳಿಸಲು ಪ್ರಯತ್ನ ಯಶಸ್ವಿ, ಪ್ರೇಮಿಗಳಿಬ್ಬರಲ್ಲಿದ್ದ ಯುವರ್ ವಿವಾದ ಮಾತುಕತೆ ಕೊನೆಗೊಳ್ಳುತ್ತದೆ , ಶತ್ರುಗಳು ರಹಸ್ಯವಾಗಿ ಕಾರ್ಯಾಚರಣೆ ಮಾಡಲಿದ್ದಾರೆ ಏಕಾಂಗಿ ಓಡಾಟ ಬೇಡ ಜಾಗೃತೆ ವಹಿಸಿ, ದಾಯಾದಿಗಳ ಅಸೂಯೆ ಹೆಚ್ಚಾಗಲಿದೆ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಿ, ಹಣ ಹೂಡಿಕೆ ಕಾಳಜಿವಹಿಸಿ, ಆಸ್ತಿ ಖರೀದಿ ಮಾಡುವಾಗ ಕಾಗದಪತ್ರ ಪರಿಶೀಲಿಸಿ, ಅನುಮಾನ ಪಡಿಸಿದವರ ಎದುರಿಗೆ ಸಾಧನೆ ಮಾಡಿ ತೋರಿಸುವ ತವಕ ಹೆಚ್ಚಾಗಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ:
ನಿಮ್ಮ ಪ್ರಯತ್ನಕ್ಕೆ ಫಲಿತಾಂಶ ನಿಮ್ಮದಾಗಲಿದೆ,ನಿಮಗೂ ಮೇಲಾಧಿಕಾರಿಗಳ ನಡುವೆ ಸ್ನೇಹ ಸಂಬಂಧ,ಉದ್ಯೋಗ ಕ್ಷೇತ್ರಗಳಲ್ಲಿ ಮೇಲಧಿಕಾರಿಯಿಂದ ಲಾಭ, ದಿನವಿಡಿ ಹಣಗಳಿಸಲು ಅನೇಕ ಅವಕಾಶಗಳಿವೆ ಬರುವವು, ರಾಜಕಾರಣಿಗಳಿಗೆ ಕೆಲ ಪಕ್ಷದಿಂದ ಬೆಂಬಲ ಸಿಗುತ್ತದೆ, ಬಂಧು ಬಳಗದ ಜನರಿಂದ ಹಾಸ್ಯ ಹೆಚ್ಚಾಗುತ್ತದೆ, ಆಧ್ಯಾತ್ಮಕ ಮತ್ತು ಧರ್ಮದ ಆಸಕ್ತಿ, ಸ್ನೇಹಿತರ ಸರಿಯಾದ ಬಳಕೆಯಿಂದಾಗಿ ನಿಮಗೆ ಉದ್ಯೋಗ ಪ್ರಾಪ್ತಿ, ಪ್ರೇಮಪರ್ವ ಸದೃಢವಾಗಿದ್ದು ಸಂಬಂಧ ಬಲಗೊಳ್ಳುತ್ತದೆ ಹಿರಿಯರ ಸಮ್ಮುಖದಲ್ಲಿ ಮದುವೆ ಚರ್ಚೆ ನಡೆಯಲಿದೆ, ವ್ಯಾಪಾರಸ್ಥರಿಗೆ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ, ತುಂಬಾ ವರ್ಷಗಳಿಂದ ಹೂಡಿಕೆ ಮಾಡಿರುವ ಹಣ ಇಂದು ಪ್ರಯೋಜನ ಪಡೆಯುತ್ತದೆ, ತಂತ್ರಜ್ಞಾನ, ಕೃಷಿ ಪದವಿ, ಲೆಕ್ಕಪರಿಶೋಧಕ ಪದವಿ ಪಡೆದ ಯುವಕರಿಗೆ ಸರಕಾರದ ಕೆಲಸ ಸಿಗುವ ಸಾಧ್ಯತೆ, ಮದುವೆ ಸಂಭವ, ಮನೆ ಕಟ್ಟುವ ಪ್ರಸ್ತಾಪ, ಉದ್ಯೋಗಿಗಳಿಗೆ ಆಡಳಿತ ವರ್ಗದಿಂದ ಸಿಹಿಸುದ್ದಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ:
ಪತ್ರಿಕೋದ್ಯಮ ಪದವಿ ಪಡೆದವರಿಗೆ ಕೆಲಸ ಸಿಗುವ ಅದೃಷ್ಟವಿದೆ,ವ್ಯಾಪಾರ ಕ್ಷೇತ್ರದಲ್ಲಿ ಅಡಚಣೆಗಳು ಕಾಡುವವು, ಹೊಸ ವ್ಯವಹಾರ ಕಾರ್ಯಕ್ಕೆ ಒಪ್ಪಂದವನ್ನು ಅನುಮೋದನೆ ಮಾಡಲಿದ್ದೀರಿ, ಸಣ್ಣ ಕೈಗಾರಿಕೆ ಸಣ್ಣ ವ್ಯಾಪಾರ ಧನಲಾಭ, ತಂದೆಯ ಸಹಾಯದಿಂದ ನಿಮಗೆ ಆಸ್ತಿ ಸಿಗುವುದು, ನಿಮ್ಮ ಹೊಸ ಯೋಜನೆಗಳು ಕಾರ್ಯರೂಪಕ್ಕೆ ತರಲು ಇದ್ದೀರಿ, ರಾಜಕಾರಣಿಗಳು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ, ನಿಮ್ಮ ಕೀರ್ತಿ ಗೌರವ ಪ್ರತಿಷ್ಠೆ ಜನಪ್ರಿಯತೆ ಹೆಚ್ಚಾಗುವುದು, ರೇಸ್ ಕೋರ್ಸ್ ಕೈಗೆ ಬರುವ ತುತ್ತು ಬಾಯಿಗೆ ಬಾರದ ಹಾಗೆ ಆಗುತ್ತದೆ, ಕುದುರೆ ಮೇಕೆ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಲಾಭ, ಕೆಲವರಿಗೆ ಮದುವೆ ವಿಳಂಬ ಸಾಧ್ಯತೆ, ನಿಮ್ಮ ಮದುವೆಗೆ ಪಾಲಕರಿಂದ ವಿರೋಧ, ಸಂತಾನ ಸಿಹಿಸುದ್ದಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕರ್ಕ ರಾಶಿ:
ಹೊಸ ಉದ್ಯಮ ಪ್ರಾರಂಭ ಮಾಡಲು ಸೂಕ್ತ ಸಮಯ, ಹೊಸ ಯೋಜನೆಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಸಿಗುತ್ತದೆ, ವಿದೇಶ ಪ್ರವಾಸ ಮಾಡಲು ಅವಕಾಶ, ಕುಟುಂಬದ ಅಗತ್ಯಗಳಿಗಾಗಿ ಖರ್ಚು ಹೆಚ್ಚಾಗುವ ಸಾಧ್ಯತೆ, ಕಾಮ ನಿಯಂತ್ರಣ ಇಟ್ಟುಕೊಳ್ಳಿ, ಹೊಸ ಜನರ ಸಂಪರ್ಕದಿಂದ ನೀವು ಲಾಭ ಪಡೆಯುತ್ತೀರಿ, ಪತ್ನಿಯ ಮಾರ್ಗದರ್ಶನದಿಂದ ಹೊಸ ಯೋಜನೆಗಳನ್ನು ಬಲಿಷ್ಠ ಗೊಳ್ಳುತ್ತಿವೆ, ಸಾಲ ನೀಡಿದ ಹಣವನ್ನು ಮರಳಿ ಪಡೆಯಲು ಹರಸಾಹಸ, ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಸಂಜೆ ಸಮಯದಲ್ಲಿ ಗೆಳತಿಯೊಂದಿಗೆ ಮಂಗಳಕಾರ್ಯಕ್ಕೆ ಭೇಟಿ ಸಂಭವ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯಗಳ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ: ಹಣಕಾಸಿನ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಳ್ಳಿ, ಅಪರಿಚಿತರಿಂದ ತೊಂದರೆ ಸಂಭವ, ನಿಮ್ಮ ಕೆಲಸಗಳು ಯಶಸ್ಸಿನ ಹಂತಕ್ಕೆ ಬಂದಾಗ ಕೊನೆಗಳಿಗೆಯಲ್ಲಿ ನಿರಾಶೆ ಫಲ, ಪಾಲುದಾರಿಕೆ ವ್ಯವಹಾರದಲ್ಲಿ ಅಡೆತಡೆ ಉಂಟಾಗಬಹುದು ಆದ್ದರಿಂದ ಜಾಗರೂಕರಾಗಿರಿ, ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ, ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಸಹಕರಿಸ ಬೇಡಿ, ನಿಮ್ಮ ಶ್ರಮ ಮತ್ತು ಅದೃಷ್ಟ ನಿಮ್ಮ ಜೊತೆ ಇದೆ, ನಿಮ್ಮ ಅಧಿಕಾರಿಯಿಂದ ಲಾಭ ಸಹಕಾರ ಸಿಗಲಿದೆ, ಹಳೆಯ ಜಗಳ ಮತ್ತು ತೊಂದರೆಗಳು ಮರುಸೃಷ್ಟಿ ಸಂಭವ, ನೀವು ಇಂದು ಕುಟುಂಬದಲ್ಲಿ ಸಂತಾನದ ಸುದ್ದಿ ಕೇಳುವಿರಿ, ಋಣಾತ್ಮಕ ಚಿಂತನೆ ಬೇಡ, ಧನಾತ್ಮಕವಾಗಿ ಯೋಚಿಸಿ ಗೆಲುವು ನಿಮ್ಮದೇ, ಮದುವೆಗೆ ಸಮಯ ತುಂಬಾ ಅನುಕೂಲಕರವಾಗಿದೆ, ವಿಚ್ಛೇದನ ಮತ್ತು ವಿಧವಾ ಮದುವೆ ಭಾಗ್ಯ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ: ಹಳೆಯ ಯೋಜನೆಗಳು ಮರುಚಾಲನೆ, ಹಿರಿಯರ ಮಾರ್ಗದರ್ಶನ ಅತ್ಯುತ್ತಮ, ಹೊಸ ಉದ್ಯಮ ಪ್ರಾರಂಭ ಮಾಡುವ ಮುನ್ನ ತರಬೇತಿ ಪಡೆಯುವುದು ಉತ್ತಮ, ಹೊಸ ಉದ್ಯಮ ಪ್ರಾರಂಭ ಮಾಡಲು ಧನಸಹಾಯ, ರಾಜಕಾರಣಿಗಳು ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು, ಋಣಾತ್ಮಕ ಚಿಂತನೆ ತ್ಯಜಿಸಿ, ಸಮಾಜಸೇವಕರಿಗೆ ನಿಮ್ಮ ಕ್ಷೇತ್ರದಲ್ಲಿ ವಿರೋಧಿಗಳ ಗುಂಪು ನಿಮ್ಮ ಮುಂದೆ ನಿಲ್ಲಬಹುದು, ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮಾತ್ರ ಅವರ ಮನಸ್ಸು ಪರಿವರ್ತಿಸಬಹುದು, ನಿಮಗೆ ಅತ್ತೆ ಕಡೆಯಿಂದ ಸ್ವಲ್ಪ ಮನಸ್ತಾಪ ಬರಬಹುದು, ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ ಸಂಭವ, ಕಟ್ಟಡ ಹಣದ ಕೊರತೆಯಿಂದಾಗಿ ನಿಲ್ಲುವ ಸಂಭವ, ವಿದೇಶಿ ನೆಲದ ಕಾರ್ಮಿಕ ವರ್ಗದವರಿಗೆ ಉದ್ಯೋಗದಲ್ಲಿ ಅತಂತ್ರ ,ಕೆಲವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ, ಕೆಲವರಿಗೆ ಹಣಕಾಸಿನ ತುಂಬಾ ಕಷ್ಟ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ ರಾಶಿ:
ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಳಗಿನ ಸಹೋದ್ಯೋಗಿಗಳ ಜೊತೆ ಸಂಘರ್ಷಣ ಸಂಭವ. ಹಣಕಾಸಿನ ಅಡಚಣೆಯಿಂದ ಮನೆ ಕಾರ್ಯದಲ್ಲಿ ಭಂಗ ಬರಲಿದೆ. ಪಡೆದಿರುವ ಸಾಲಕ್ಕೆ ಬಡ್ಡಿ ದ್ವಿಗುಣವಾಗಿದೆ. ಗೆಳೆಯನ ಸಕಾಲ ಸಹಾಯದಿಂದ ಉದ್ಯೋಗ ಪ್ರಾರಂಭದ ಚಿಂತನೆ. ಪುಣ್ಯ ಕಾರ್ಯಗಳು ಮಾಡುವ ವಿಚಾರ ಮಾಡುವಿರಿ. ಅನಾಥಾಲಯ ಅನ್ನದಾನಕ್ಕೆ ಸಹಾಯ ಮಾಡುವಿರಿ. ಸಂಗಾತಿಯ ಜೊತೆಗಿನ ಪ್ರಯಾಣ ಖುಷಿ ತರಲಿದೆ. ಪದೇಪದೇ ಶತ್ರುಗಳು ತಂಟೆಗೆ ಬರಲಿದ್ದಾರೆ. ಹಣಕಾಸಿನ ತೊಂದರೆ ದಿಂದ ಜೀವನವೇ ಬೇಸರ. ಶತ್ರುಗಳ ಕಾಡಾಟದಿಂದ ಜೀವನವೇ ಜಿಗುಪ್ಸೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ:
ರಿಯಲ್ ಎಸ್ಟೇಟ್, ಸಿದ್ದ ಉಡುಪು, ಮಸಾಲೆ ಸಾಂಬಾರ್ ಪದಾರ್ಥ ಉದ್ದಿಮೆದಾರರಿಗೆ ಹೆಚ್ಚಿನ ಆರ್ಥಿಕ ಅಭಿವೃದ್ಧಿ. ವೃತ್ತಿಯಲ್ಲಿ ಹೆಚ್ಚಿನ ಪರಿಶ್ರಮದಿಂದ ಪ್ರಶಂಸೆ ಪಡೆದು ಪ್ರಮೋಷನ್ ಪಡೆಯುವಿರಿ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಖರ್ಚಿಗೆ ಕಡಿವಾಣ ಹಾಕಿ, ಇಲ್ಲವಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು. ರೈತಾಪಿ ವರ್ಗದವರಿಗೆ ಧಾನ್ಯಗಳ ಸಗಟು ಹಣದಲ್ಲಿ ಮೋಸ ಆಗುವ ಸಾಧ್ಯತೆ ಇದೆ ಎಚ್ಚರ. ಪ್ರೇಮಿಗಳು ನಡುವಳಿಕೆ ವಿಚಾರದಲ್ಲಿ ಹಿರಿಯರ ಕೋಪಕ್ಕೆ ತುತ್ತಾಗುವರು. ಮದುವೆ ವಿಷಯದಲ್ಲಿ ಬ್ರೋಕರ್ ಬಿಟ್ಟು ನೇರವಾಗಿ ಚರ್ಚಿಸಿದರೆ ಕಾರ್ಯಸಾಧನೆ ಆಗುವುದು. ಒಂದೇ ಕಡೆ ಹೆಚ್ಚಿನ ಸಾಲ ಪಡೆದು ಎಲ್ಲಾ ಸಣ್ಣಪುಟ್ಟ ಸಾಲ ತೀರಿಸುವುದುರ ಬಗ್ಗೆ ಚಿಂತನೆ ಮಾಡುವಿರಿ. ಬ್ಯೂಟಿ ಪಾರ್ಲರ್, ಹೋಟೆಲ್, ಸ್ಟೇಷನರಿ ಮಾಲಕರಿಗೆ ಹಾಗೂ ಕೆಲಸಗಾರರಿಗೆ ಉತ್ತಮ ಧನಲಾಭ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅಲ್ಲಿ ಮುಂದುವರೆಯಿರಿ ಅಭಿವೃದ್ಧಿ ಇದೆ. ನಿಮ್ಮ ಆರೋಗ್ಯ ಹಠಾತ್ ತೊಂದರೆ ಕಾಣುವ ಸಾಧ್ಯತೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಮಸ್ಯೆಗಳ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನಸು ರಾಶಿ:
ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಸದ್ಯಕ್ಕೆ ಬೇಡ. ಹಿರಿಯ ಅಧಿಕಾರಿ ನಿಮ್ಮ ಸಹಾಯ ಪಡೆಯಲಿದ್ದಾರೆ. ಯಾವುದೇ ನಿರ್ಧಾರ ಮಾಡುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆಯಿರಿ. ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ ವಿಳಂಬ ಸಾಧ್ಯತೆ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಚೇತರಿಕೆ. ಹಣ ಹೂಡಿಕೆ ಮಾಡಲು ಉತ್ತಮ ದಿನವಾಗಿದೆ. ಕೆಲಸದಲ್ಲಿ ತೊಂದರೆ. ಒಂದು ಕಾಗದಪತ್ರ ಸಹಿಗಾಗಿ ಅಧಿಕ ತಿರುಗಾಟ. ಸಂಗಾತಿಯ ಮನಸ್ಸಿನಲ್ಲಿ ತಳಮಳ. ಹಳೆಯ ಸಾಲ ಮರುಪಾವತಿ. ಪತ್ನಿಯೊಂದಿಗೆ ದೂರ ಕಿರು ಪ್ರಯಾಣ ಮಾಡುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಜಾಗ್ರತೆವಹಿಸಿ. ಪ್ರೇಮಿಗಳು ಹೇಳಿಕೆ ಮಾತನ್ನು ಕೇಳದಿರಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮದಲ್ಲಿ ಲಾಭ ಉಂಟಾಗಲಿದೆ. ನಿಮ್ಮ ಸಂಗಾತಿ ಅಷ್ಟೇ ಅಲ್ಲದೆ ಇತರ ಮಹಿಳಾ ಸ್ನೇಹಿತರಿಂದ ಪ್ರಯೋಜನ ಉಂಟಾಗಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ:
ನಿಮ್ಮ ಹಾಗೂ ಸಂಗಾತಿಯ ನಡುವೆ ವ್ಯತ್ಯಾಸ ನಿಮ್ಮ ಗಮನಕ್ಕೆ ಬರುತ್ತದೆ. ಮನೆಯ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳಿವೆ. ಬೆಲೆಬಾಳುವ ಆಭರಣ ಖರೀದಿಸುವಿರಿ. ವಿವಾಹಿತ ಜನರು ಸಂತಾನ ಅಪೇಕ್ಷಿಸುವರು. ಕಚೇರಿಯಲ್ಲಿ ಮೇಲಾಧಿಕಾರಿ ಒತ್ತಡ. ಕುಟುಂಬದಲ್ಲಿ ಮಧ್ಯಸ್ತಿಕೆಯ ಜನರಿಂದ ಅಪಶ್ರುತಿ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮ್ಮ ಪ್ರಾಮಾಣಿಕ ಪ್ರಯತ್ನ ಖಂಡಿತವಾಗಿ ಯಶಸ್ಸು ತರಲಿದೆ. ಹಣ ಹೂಡಿಕೆ ಮಾಡಲು ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿ. ನೀವು ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆದುಕೊಳ್ಳಿ. ವೈರಿಗಳು ನಿಮ್ಮ ಪ್ರಗತಿಗೆ ಅಡ್ಡ ಪಡಿಸುತ್ತಾರೆ. ಪ್ರೇಮ ಜೀವನ ಮದುವೆ ಪ್ರಸ್ತಾಪ ಜೀವನ ಪೂರ್ಣ ಬಂಧದಲ್ಲಿ ಬದಲಾಗಬಹುದು. ಮನರಂಜನೆಗಾಗಿ ನಿಮ್ಮ ಕುಟುಂಬದ ಜೊತೆ ಸಾಗಿರಿ. ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಮಾಡಿ. ಇಂದಿನಿಂದ ಹಣ ಸಂಗ್ರಹಿಸುವುದು ಉತ್ತಮ. ಆಕಸ್ಮಿಕ ಮೂರನೇ ವ್ಯಕ್ತಿಯ ಅಕ್ಷೇಪ ನಿಮ್ಮ ಕುಟುಂಬದಲ್ಲಿ ಬಿರುಕು ಸಂಭವ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ ರಾಶಿ:
ನಿಮ್ಮ ಸಕರಾತ್ಮಕ ಗುಣಗಳಿಂದ ಉದ್ಯೋಗ ಕ್ಷೇತ್ರದಲ್ಲಿ ಭಾರಿ ಮನ್ನಣೆ ಗಳಿಸುವಿರಿ, ಇಂದು ಅಧಿಕ ಲಾಭವಾಗಲಿದೆ, ಕೆಲವರಿಗೆ ಹೊಸ ಉದ್ಯೋಗ ಸಿಗುವ ಭಾಗ್ಯ, ನಿಮ್ಮ ತಂದೆಯಿಂದ ನಿಮಗೆ ಮಾರ್ಗದರ್ಶನ, ಪತ್ನಿ ವರ್ಗದಿಂದ ವ್ಯವಹಾರ ಕಾರ್ಯದಲ್ಲಿ ಲಾಭ ಸಿಗಲಿದೆ, ಸಹಭಾಗಿತ್ವ ವ್ಯವಹಾರ ಹೊಸ ಹೂಡಿಕೆ ಪ್ರಯೋಜನ ಪಡೆಯುತ್ತದೆ, ಕೃಷಿಭೂಮಿ ಮತ್ತು ವಾಹನ ಖರೀದಿಸುವ ಸಾಧ್ಯತೆ, ನಗರ ಪ್ರದೇಶದಲ್ಲಿ ನಿವೇಶನ ಖರೀದಿ ಸುವ ಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆ ನಲ್ಲಿ ಉತ್ತಮ ಅಂಕ ಪಡೆವಿರಿ, ಹೊಸ ಸಂದರ್ಶನಕ್ಕೆ ತಯಾರಾಗಿ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಚೈತನ್ಯ ಮೂಡಲಿದೆ, ಆತಂಕ ಮಾಯವಾಗಲಿದೆ, ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ, ಉತ್ತಮ ಧನಲಾಭ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ:
ಎಲ್ಲ ವ್ಯಾಪಾರಸ್ಥರಿಗೆ
ಮಿಶ್ರಫಲಪ್ರದ, ನೀವು ಹೊಸ ಉದ್ಯಮ ಪ್ರಾರಂಭಿಸಲು ಬಯಸಿದರೆ ತರಬೇತಿ ಪಡೆಯುವುದು ಅತ್ಯವಶ್ಯಕ, ಶಿಕ್ಷಕ ವರ್ಗದವರಿಗೆ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ, ರಾಜಕಾರಣಿಗೆ ಜಿಲ್ಲಾ ಉಸ್ತುವಾರಿ ಸಿಗುವ ಭಾಗ್ಯ ಇದೇ ಪ್ರಯತ್ನಿಸಿ, ಸಾಲದ ವ್ಯವಹಾರ ಚಿಂತೆಗಳು ನಿಮ್ಮನ್ನು ಕಾಡುತ್ತವೆ, ಸೋಮಾರಿತನ ಆಲಸ್ಯ ಇವು ದರಿದ್ರ, ಇದನ್ನು ಬಿಟ್ಟು ಧನಾತ್ಮಕವಾಗಿ ಯೋಚಿಸಿದರೆ ಪ್ರಗತಿ ಕಾಣುವಿರಿ, ಸಂಜೆ ಸಂಗಾತಿ ಆಗಮನದಿಂದ ಮನಸ್ಸು ಸಂತೋಷವಾಗುತ್ತದೆ, ನಿಮ್ಮ ಪ್ರತಿಭೆ ತೋರಿಸಲು ಉತ್ತಮ ಸಮಯ, ಇಂದು ಒಡಹುಟ್ಟಿದವರ ಪ್ರೀತಿ-ಪ್ರೇಮ ಕಳೆದುಕೊಳ್ಳುವ ಸಾಧ್ಯತೆ, ಕೆಲವರಿಗೆ ಜೀವನಶೈಲಿ ಬದಲಾಯಿಸಕೊಳ್ಳುವಿರಿ, ದೀರ್ಘಕಾಲದ ಕಾಯಿಲೆ ಶಸ್ತ್ರಚಿಕಿತ್ಸೆ ಸಂಭವ, ಪ್ರೇಮಿಗಳ ಜೀವನದಲ್ಲಿ ಮಾಧುರ್ಯತೆ ಉಳಿಯುತ್ತದೆ, ಕೆಲ ನವದಂಪತಿಗಳು ಕುಟುಂಬದೊಂದಿಗೆ ಹೊರಗೆ ಹೋಗಲು ಒಂದು ಯೋಜನೆ ಮಾಡಬಹುದು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com