ಜ್ಯೋತಿಷ್ಯ
ಶುಕ್ರವಾರ ರಾಶಿ ಭವಿಷ್ಯ
- ಶುಕ್ರವಾರ ರಾಶಿ ಭವಿಷ್ಯ-ಡಿಸೆಂಬರ್-11,2020
- ಅನಂತರದ ಉತ್ಪತ್ತಿ ಏಕಾದಶಿ
ಸೂರ್ಯೋದಯ: 06:35, ಸೂರ್ಯಸ್ತ: 17:50 - ಶಾರ್ವರಿ ನಾಮ ಸಂವತ್ಸರ
ಕಾರ್ತಿಕ ಮಾಸ, ದಕ್ಷಿಣಾಯಣ - ತಿಥಿ: ಏಕಾದಶೀ – 10:03 ವರೆಗೆ
ನಕ್ಷತ್ರ: ಚೈತ್ರ – 08:48 ವರೆಗೆ ಬಿಟ್ಟುಹೋದ ನಕ್ಷತ್ರ : ಸ್ವಾತಿ – 30:30+ ವರೆಗೆ
ಯೋಗ: ಶೋಭಾನ – 15:51 ವರೆಗೆ
ಕರಣ: ಬಾಲವ – 10:03 ವರೆಗೆ ಕೌಲವ – 20:33 ವರೆಗೆ - ದುರ್ಮುಹೂರ್ತ: 08:50 – 09:35
ದುರ್ಮುಹೂರ್ತ : 12:35 – 13:20 - ರಾಹು ಕಾಲ: 10:30 – 12:00
ಯಮಗಂಡ: 15:00 – 16:30
ಗುಳಿಕ ಕಾಲ: 07:30 – 09:00 - ಅಮೃತಕಾಲ: 22:32 – 23:59
ಅಭಿಜಿತ್ ಮುಹುರ್ತ: 11:50 – 12:35 - ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
- ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ:-
ವಿವೇಚನೆ ಇಲ್ಲದೆ ಮೇಲಾಧಿಕಾರಿ ಹತ್ತಿರ ಮಾತನಾಡಬೇಡಿ. ನೀವು ಖಾಸಗಿ ಕಂಪನಿ ನೌಕರರಾಗಿದ್ದಲ್ಲಿ ಹೆಚ್ಚಿನ ವೇತನ ಸಿಗುವುದು. ಗುಂಪುಗಾರಿಕೆ ಮಾಡಲು ಹೋಗಬೇಡಿ ಇದರಿಂದ ದೊಡ್ಡ ಅನಾಹುತ ಸಂಭವ. ಪಾಲುದಾರಿಕೆ ವ್ಯವಹಾರದಲ್ಲಿ ನೀವು ಆರ್ಥಿಕ ನಷ್ಟ ಸಂಭವ. ರಿಯಲ್ ಎಸ್ಟೇಟ್ ಮೂಲಗಳಿಂದ ಧನಾಗಮನವಾಗಲಿದೆ. ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಕಾಣಲಿವೆ. ಧನಾತ್ಮಕ ಚಿಂತನೆಯಿಂದ ನೆಮ್ಮದಿ ಪಡೆಯುವಿರಿ. ಸ್ನೇಹಿತರ ಸಹಕಾರದಿಂದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಆರೋಗ್ಯ ದೃಷ್ಟಿಯಿಂದ ಖರ್ಚು ಹೆಚ್ಚಾಗುವ ಸಂಭವ. ಮಂಗಳವಾರ ಮತ್ತು ಶುಕ್ರವಾರ ಶುಭ ದಿನ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಷಭ:-
ಬಿಡುವಿಲ್ಲದ ಕೆಲಸದಿಂದಾಗಿ ಎದೆ ನೋವು ಕಾಡುವ ಸಾಧ್ಯತೆ ಇರುತ್ತದೆ. ಸಂಗಾತಿಯ ಹಿತನುಡಿಗಳನ್ನು ಆಲಿಸುವುದು ಒಳ್ಳೆಯದು. ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಕೊರತೆ. ನಿರೀಕ್ಷಿತ ಶುಭ ಮಂಗಳ ಸಮಾಚಾರ ಕೇಳಿಬರಲಿದೆ. ದಿಡೀರನೆ ವೈದ್ಯರ ಬಳಿ ಭೇಟಿ ಆಗುವುದು. ಕೋರ್ಟು ಕಚೇರಿಯ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೆಟ್ಟ ಹವ್ಯಾಸ ದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಸೋಮವಾರ, ಶುಕ್ರವಾರ ಶುಭ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಿಥುನ:-
ಅಕ್ಕಪಕ್ಕದವರ ಮನೆಯಿಂದ ವೈರತ್ವ. ವಿರೋಧಿಗಳಿಂದ ನಿಂದೆಯ ಮಾತುಗಳು ಕೇಳಿಬರುವ ಸಾಧ್ಯತೆ. ಸಂಗಾತಿಯನ್ನು ಪ್ರೀತಿ-ವಿಶ್ವಾಸದಿಂದ ವ್ಯವಹರಿಸಿರಿ. ಹಳೆಯ ಕಹಿ ಘಟನೆಗಳಿಂದ ವೇದನೆ. ಶುಭ ಕಾರ್ಯಗಳಲ್ಲಿ ಅವಸರ ಬೇಡ. ಪತ್ನಿಯ ಸಲಹೆಯನ್ನು ಯಾವುದೇ ಕಾರಣಕ್ಕು ತಿರಸ್ಕರಿಸಬೇಡಿರಿ. ತಾಳ್ಮೆ ಈ ದಿನದ ಮಂತ್ರವಾಗಿರಲಿ. ಶನಿವಾರ ಮತ್ತು ಸೋಮವಾರ ಶುಭದಿನ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕಟಕ:-
ರಾಜಕೀಯ ಧುರೀಣರಿಗೆ ಹೈಕಮಾಂಡ್ ರಿಂದ ಭರವಸೆ. ಸಹೋದ್ಯೋಗಿಗಳಿಂದ ತೀವ್ರ ಒತ್ತಡದ ಸನ್ನಿವೇಶ. ಎದೆಯ ಎಡಭಾಗದಲ್ಲಿ ಆರೋಗ್ಯದ ಬಗ್ಗೆ ಉದಾಸೀನ ಬೇಡ. ಹಿತೈಷಿಗಳ ವಿಷಯದಲ್ಲಿ ಎಚ್ಚರಿದಿಂದಿರಿ. ಬಹುದಿನದ ಬಾಕಿ ಹಣ ಮರು ಪಾವತಿಯಾಗಲಿದೆ. ಉದ್ಯಮದಾರರು ಮತ್ತು ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಲೇವಾದೇವಿ ವ್ಯವಹಾರದಲ್ಲಿ ಅಪಾರ ನಷ್ಟ ಅನುಭವಿಸುವಿರಿ. ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕರಿಸದಿರಿ, ಏಕೆಂದರೆ ನಾಳೆ ಆಸ್ತಿ ವಿಚಾರ ಪಾಲುದಾರಿಕೆಯಲ್ಲಿ ಅವಶ್ಯಕ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಸಿಂಹ:-
ನಿಮ್ಮ ರಹಸ್ಯವಾದ ಚಟುವಟಿಕೆಗಳು
ಕುಟುಂಬದ ಸದಸ್ಯರಿಗೆ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿರಿ. ದಾಖಲೆ ಪತ್ರ ಮರಳಿ ಸಿಗಲು ವಿಳಂಬ ಸಾಧ್ಯತೆ. ವಿದೇಶ ಪ್ರಯಾಣಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ. ಸಂಗಾತಿಯೊಂದಿಗೆ ಪರಮಾಪ್ತತೆ ಹೊಂದುವಿರಿ. ಶಿಕ್ಷಕವೃಂದವರಿಗೆ ಉತ್ತಮ ಮಾರ್ಗದರ್ಶನ ಲಭಿಸುವುದು. ಮನೆಯಲ್ಲಿ ವಿಶೇಷ ಶುಭಮಂಗಳ ಕಾರ್ಯಗಳು ನಡೆಯುವವು. ಸರ್ಕಾರ ಉದ್ಯೋಗ ಪಡೆಯುವರು ಶ್ರದ್ಧೆಯಿಂದ ಅಭ್ಯಾಸ ಮಾಡುವುದು ಒಳ್ಳೆಯದು. ಸೋಮವಾರ ಮಂಗಳವಾರ ಶುಭ ದಿನ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕನ್ಯಾ:-
ನಿಮ್ಮ ಮನಸ್ಸು ಸ್ವಚ್ಛವಾಗಿಟ್ಟುಕೊಳ್ಳಿರಿ, ಏಕೆಂದರೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಮತ್ತು ನಂಬಿಕೆ ಹೊಂದಿರುತ್ತಾರೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇರುವುದು. ಪತ್ನಿ ಜೊತೆ ಮುಖಸ್ತುತಿ. ನಿಮ್ಮನ್ನು ವಿರೋಧಿ ಮಾಡುವವರನ್ನು ಆದಷ್ಟು ದೂರ ಇಡುವುದು ಒಳ್ಳೆಯದು. ಒತ್ತಡದ ಕೆಲಸ ಆರೋಗ್ಯದಲ್ಲಿ ಸಮಸ್ಯೆ ಎದುರಾಗುವ ಸಂಭವ ಇರುತ್ತದೆ. ಹೊಸ ಭೂವ್ಯವಹಾರದಲ್ಲಿ ಹಾಕಿದ ಬಂಡವಾಳ ಮುಂದೆ ದೊಡ್ಡ ಮೊತ್ತವಾಗಿ ನಿಮ್ಮ ಕೈಸೇರುವುದು. ವಿಜ್ಞಾನಿಗಳು, ಸಂಶೋಧಕರಿಗೆ ಸರಕಾರ ಕಡೆಯಿಂದ ಪುರಸ್ಕಾರ. ಮಂಗಳವಾರ ಮತ್ತು ಗುರುವಾರ ಶುಭ ವಾರ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ತುಲಾ:-
ಪರರ ಕೆಲಸ ನಿಮಿತ್ತವಾಗಿ ನಿಮ್ಮ ಅಮೂಲ್ಯವಾದ ವಸ್ತು ಕಳೆದುಕೊಳ್ಳುವಿರಿ. ಹೊಸ ಯೋಜನೆಗಳಿಗೆ ಮಾತುಕತೆ ನಡೆಸಲು ಅಡ್ಡಿಯಿಲ್ಲ. ಸವಿ ಮಾತುಗಳಿಂದ ಮಾತ್ರ ಸಂಗಾತಿಯ ಮನಸ್ಸು ಗೆಲ್ಲುವಿರಿ. ಬೇರೆಯವರು ನಿಮಗೆ ಹಣದ ಸಹಾಯ ಮಾಡಬಹುದು. ಮನೆಯಲ್ಲಿ ಆರೋಗ್ಯಕರ ವಾತಾವರಣ ನೆಮ್ಮದಿ ತರಲಿದೆ. ಹೊಸ ಉದ್ಯಮ ನಡೆಸಲು ಇದು ಸೂಕ್ತ ಸಮಯ. ಮಡದಿಯ ಆರೋಗ್ಯದಲ್ಲಿ ಹೊಟ್ಟೆ ದೋಷ ಅಲಕ್ಷ್ಯ ಬೇಡ. ಆರ್ಥಿಕ ಸ್ಥಿತಿ ಮಧ್ಯಮ. ಮದುವೆ ವಿಳಂಬ ಸಾಧ್ಯತೆ. ಸಂತಾನ ದೋಷ ಕಾಣುವುದು. ಗರ್ಭಿಣಿಯರು ಜಾಗೃತಿ ವಹಿಸಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಶ್ಚಿಕ:-
ಉದ್ಯೋಗ ಜೀವನದಲ್ಲಿ ಬೇಸರ. ಮೇಲಾಧಿಕಾರಿ ಯಿಂದ ಕಿರುಕುಳ. ಸಹೋದ್ಯೋಗಿಗಳಿಂದ ಮನಸ್ತಾಪ. ಅತಿಯಾದ ಹೆಚ್ಚಿನ ಕೆಲಸದ ಒತ್ತಡ. ಕೆಲವೊಮ್ಮೆ ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೊಂದು ಕಂಪನಿಗೆ ಸೇರುವ ಬಯಕೆ. ಆತುರ ಆತುರ ಬೇಡ. ಕರೆ ಮಾಡಿ ಸಮಸ್ಯೆ ಬಗೆಹರಿಸಿ ಕೊಳ್ಳಿ . ಕೆಲಸ ಬದಲಾಯಿಸಲು ಸೂಕ್ತ ಸಮಯವಲ್ಲ. ಸಂಗಾತಿ ಭೇಟಿ ಆಗಲಿದೆ. ಶಿವ ಪಂಚಾಕ್ಷರಿ ಮಂತ್ರ ಪಠಿಸಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಧನುಸ್ಸು:-
ವ್ಯಾಪಾರದಲ್ಲಿ ನಷ್ಟ. ಮನಸ್ಸಿನಲ್ಲಿ ನೆಮ್ಮದಿಯ ಕೊರತೆ.ಆರ್ಥಿಕ ಉನ್ನತಿಗಾಗಿ ಮಹಾಲಕ್ಷ್ಮೀಯನ್ನು ಪೂಜಿಸಿರಿ. ಬಂಧುಗಳ ವೈಯಕ್ತಿಕ ವ್ಯವಹಾರದಲ್ಲಿ ಪ್ರವೇಶ ಬೇಡ. ನೀವೇ ಅಪಮಾನಕ್ಕೆ ಈಡಾಗುವಿರಿ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಉನ್ನತ ಶಿಕ್ಷಣಕ್ಕಾಗಿ ದೂರದ ಪ್ರಯಾಣ. ಪ್ರೇಮಿಯ ಜೊತೆ ಮದುವೆ ಅನಿವಾರ್ಯವಾಗಬಹುದು. ರಾಜಕಾರಣಿಗಳಿಗೆ ಆರೋಗ್ಯದಲ್ಲಿ ತೊಂದರೆ ತಪ್ಪಿದ್ದಲ್ಲ. ಇಂದು ಬಲಗಾಲಿಗೆ ಪೆಟ್ಟಾಗುವ ಸಂಭವ, ತಲೆಸುತ್ತು ಬರುವ ಸಂಭವ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಕರ:-
ಉನ್ನತ ವಿದ್ಯಾಭ್ಯಾಸ ಮುಂದುವರಿಕೆಗೆ ವಿದೇಶಕ್ಕೆ ಹೋಗುವ ಅವಕಾಶ. ಹಣಕಾಸಿನ ವ್ಯವಸ್ಥೆ ತೊಂದರೆ ಕಾಡಲಿದೆ. ಸಂಗಾತಿಗೆ ಭೇಟಿ ಮಾಡಿ ಶಾಂತಿ ಮಾಡಬೇಕಾಗುವುದು. ವಿದ್ಯುತ್ ಉಪಕರಣಗಳಿಂದ ತೊಂದರೆ ಸಂಭವ. ನಿವೇಶನ ಖರೀದಿಯಿಂದ ವಿಪರೀತ ಖರ್ಚು ಕಂಡುಬರುವುದು. ನಿಮ್ಮ ಹಿರಿತನದ ಸ್ವಭಾವ ವಿರೋಧಿಗಳಿಗೆ ಮುಜುಗರ ಉಂಟುಮಾಡುವ ಸಾಧ್ಯತೆ. ಕೆಲಸದ ಉಪಕರಣಗಳಿಂದ ಗಾಯಗಳು ಆಗುವ ಸಂಭವ. ಅತಿಯಾದ ಸಂಶಯದಿಂದ ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ಒಳ್ಳೆಯ ಮನಸ್ಸು ಕಳೆದುಕೊಳ್ಳುವಿರಿ. ಹಣಕಾಸಿನಲ್ಲಿ ತೊಂದರೆ. ಸಾಲಗಾರರಿಂದ ಕಿರುಕುಳ. ಅಧಿಕಾರಿಯಿಂದ ಕಿರುಕುಳ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕುಂಭ:-
ದಕ್ಷತೆಯಿಂದ ಕಾರ್ಯ ನಿರ್ವಹಿಸುವಿರಿ, ಮೇಲಾಧಿಕಾರಿ ಇಂದ ಪ್ರಶಂಸೆ ಸಿಗಲಿದೆ. ಪತ್ನಿಯ ಉದರ ಸಂಬಂಧಿ ಸಮಸ್ಯೆ ಸಾಧ್ಯತೆ. ಸಾಲಕ್ಕೆ ಸಂಬಂಧಪಟ್ಟ ಆಹಾರ ಜಾಣತನದಿಂದ ನಿಭಾಯಿಸುವಿರಿ. ಅತಿ ಮುಂಗೋಪ ದ್ವೇಷಕ್ಕೆ ಕಾರಣವಾಗುವುದು. ಗೆಳೆಯರೊಂದಿಗೆ ಇಲ್ಲವೆ ಹಿರಿಯರೊಂದಿಗೆ ಸಮಾಲೋಚಿಸಿ ನಿರ್ಣಯ ತೆಗೆದುಕೊಳ್ಳಿರಿ. ಮತ್ತೊಬ್ಬರ ವಾಹನವನ್ನು ಉಪಯೋಗಿಸುವಾಗ ಎಚ್ಚರವಿರಲಿ.ಮಂಗಳವಾರ ಶುಭ ದಿನ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮೀನ:-
ನೀವು ಅತೀ ಮುಖ್ಯವಾದ ಕೆಲಸಗಳು ವಿಳಂಬ ಸಾಧ್ಯತೆ. ನಿಮ್ಮ ಕುಟುಂಬ ಸದಸ್ಯರ ಮದುವೆ ಕಾರ್ಯ ಕಡೆ ಗಮನ ಕೊಡುವುದು ಒಳ್ಳೆಯದು. ಸಂಗಾತಿಯ ಮಾತು ಮನಸ್ಸಿಗೆ ಆನಂದ ತರಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ವಿಳಂಬ. ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಮದುವೆ ವಿಳಂಬವೇಕೆ? ಅನ್ನುವ ಪ್ರಶ್ನೆ ಕಾಡುತ್ತಿದೆ. ಮೇಲಾಧಿಕಾರಿ ಇಂದ ಸಮಸ್ಯೆ ಹಾಗೂ ಕಿರುಕುಳ. ಪ್ರಮೋಷನ್ ವಿಚಾರದಲ್ಲಿ ವಿಳಂಬವೇಕೆ? ಇಂತಹ ಇನ್ನೂ ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕರೆ ಮಾಡಿರಿ. ಗುರುವಿನ ಸ್ತೋತ್ರ ಪಠಿಸಿ. ಬುಧವಾರ, ಗುರುವಾರ ಶುಭ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
Dvgsuddi.com is a live Kannada news portal. Kannada news online. political, information, crime, film, Sports News in Kannada
