- *ಸೋಮಶೇಖರ್B.Sc*
- ಜ್ಯೋತಿಷ್ಯ, ವಾಸ್ತು ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
- *Mob.9353488403*
ಪಂಚಾಂಗ ಶಾಸ್ತ್ರದಲ್ಲಿ ನವಗ್ರಹಗಳಿವೆ. ಆ ನವಗ್ರಹಗಳಲ್ಲಿ *ಗುರು* ಅಂದರೆ *ಬೃಹಸ್ಪತಿ* ಅತ್ಯುನ್ನತ ಸ್ಥಾನವನ್ನು ಪಡೆದಿರುತ್ತಾರೆ. ಆ ಗ್ರಹನಿಂದ ಉಂಟಾಗುವ ಯೋಗವೇ *ಹಂಸಯೋಗ.*
ಕರ್ಕ, ಧನಸ್ಸು, ಮೀನ ಲಗ್ನದವರಿಗೆ ಜನ್ಮದಲ್ಲಿ ಗುರು ಅಂದರೆ ಬೃಹಸ್ಪತಿ ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
- ಕನ್ಯಾ ,ಮಕರ, ಮೀನ ಲಗ್ನದವರಿಗೆ ಏಳರಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
- ಮಿಥುನ ,ತುಲಾ, ಮೀನ ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಗುರುವಿದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
- ಮೇಷ, ಕನ್ಯಾ, ಧನಸ್ಸು ಲಗ್ನದವರಿಗೆ 4ನೇ ಸ್ಥಾನದಲ್ಲಿ ಗುರು ಇದ್ದರೆ ಹಂಸ ಯೋಗ ಪ್ರಾಪ್ತಿಯಾಗುತ್ತದೆ.
- *ಹಂಸ ಯೋಗದ *ಲಾಭವೇನು?*
- ಈ ಗುರು ಅಂದರೆ ಬೃಹಸ್ಪತಿ ಯಿಂದ ಉಂಟಾಗುವ ಯೋಗ ತುಂಬ ಅದೃಷ್ಟಶಾಲಿ ಆಗಿರುತ್ತಾರೆ.ಇವರಿಗೆ ತುಂಬಾ ದೈವಾನುಗ್ರಹ ಇರುತ್ತದೆ.
ಸ್ತ್ರೀಯರಿಗೆ ಈ ಯೋಗ ಇದ್ದರೆ ಅವರು ಪತಿರಾಯನಿಗೆ ಅದೃಷ್ಟವಂತರು, ಆದರ್ಶವಾದಿ, ಬುದ್ಧಿವಂತರಾಗಿ ಸಮಾಜದಲ್ಲಿ ಪ್ರತಿಷ್ಠೆಯ ವ್ಯಕ್ತಿಯಾಗಿರುತ್ತಾರೆ.