Connect with us

Dvgsuddi Kannada | online news portal | Kannada news online

ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಭರ್ಜರಿ ಡ್ಯಾನ್ಸ್‌

ದಾವಣಗೆರೆ

ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಭರ್ಜರಿ ಡ್ಯಾನ್ಸ್‌

ಡಿವಿಜಿಸುದ್ದಿ.ಕಾಂ:ದಾವಣಗೆರೆ: ಎಲ್ಲಿ ನೋಡಿದ್ರು ಜನವೋ ಜನ, ಯಾವ ಮೂಲೆಯಲ್ಲಿ ಕೇಳಿದ್ರೂ ‌ ಭರ್ಜರಿ ಡಿಜೆ ಸೌಂಡ್, ಡಿಜೆಗೆ ತಕ್ಕನಂತೆ ಸ್ಟೆಪ್ ಹಾಕೋ ಯುವಕರು, ಯುವತಿಯರು, ಜನಪ್ರತಿನಿಧಿಗಳು…ಇದೆಲ್ಲ ಕಂಡು ಬಂದಿದ್ದು, ದಾವಣಗೆರೆ ಹಿಂದೂ ಮಹಾ ಗಣಪತಿ ಉತ್ಸವದಲ್ಲಿ…

davanagere ganesh uthsava dvgsuddi

ಎರಡನೇ ವರ್ಷದ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಯುವ ಸಮೂಹ ಭರ್ಜರಿಯಾಗಿಯೇ ಸ್ಟೆಪ್ ಹಾಕಿದ್ರು. ಈ ಶೋಭಾಯಾತ್ರೆಗೆ ಕಾಂಗ್ರೆಸ್, ಬಿಜೆಪಿ ಪಕ್ಷ ಎನ್ನದೇ ಎರಡೂ ಪಕ್ಷದ ನಾಯಕರು ಭಾಗಿಯಾಗಿದ್ದು ಇನ್ನೊಂದು ವಿಶೇಷ….

davanagere ganesh uthsava dvgsuddi3

ಬಿಜೆಪಿಯ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಕಾಂಗ್ರೆಸ್ ನ ಕೆಲ ನಾಯಕರು ಭರ್ಜರಿ ಸ್ಟೆಪ್ ಹಾಕಿದ್ರು.

hindhu ganapathi dvgsuddi 7ಮೆರವಣಿಗೆ ವೇಳೆ ಟ್ರ್ಯಾಕ್ಟರ್  ಏರಿದ ರೇಣುಕಾಚಾರ್ಯ ನಿಂತಲ್ಲಿ ಡಿ ಜಿ ಮ್ಯೂಸಿಕ್ ಗೆ ಹೆಜ್ಜೆಹಾಕಿದ್ರು. ರೇಣುಕಾಚಾರ್ಯರ ಜೊತೆ ಬಿಜೆಪಿ ಕಾರ್ಯಕರ್ತರು ಡಿಜೆ‌ ಮ್ಯೂಸಿಕ್ ಗೆ ಭರ್ಜರಿ ಸ್ಟೆಪ್ ಹಾಕಿದ್ರು.

ಈ ಬಾರಿ ಯುವತಿಯರಿಗೆ ಪ್ರತ್ಯೇಕವಾಗಿ ಡ್ಯಾನ್ಸ್ ಗೆ ಅವಕಾಶ ನೀಡಲಾಗಿತ್ತು. ಸಿಕ್ಕಿದ್ದೇ ಚಾನ್ಸ್ ಅಂತಾ ಯುವತಿಯರು ಬಿಂದಾಸ್ ಆಗಿ ಸ್ಟೆಪ್ ಹಾಕಿದ್ರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top