Connect with us

Dvg Suddi-Kannada News

ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಭರ್ಜರಿ ಡ್ಯಾನ್ಸ್‌

ದಾವಣಗೆರೆ

ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಭರ್ಜರಿ ಡ್ಯಾನ್ಸ್‌

ಡಿವಿಜಿಸುದ್ದಿ.ಕಾಂ:ದಾವಣಗೆರೆ: ಎಲ್ಲಿ ನೋಡಿದ್ರು ಜನವೋ ಜನ, ಯಾವ ಮೂಲೆಯಲ್ಲಿ ಕೇಳಿದ್ರೂ ‌ ಭರ್ಜರಿ ಡಿಜೆ ಸೌಂಡ್, ಡಿಜೆಗೆ ತಕ್ಕನಂತೆ ಸ್ಟೆಪ್ ಹಾಕೋ ಯುವಕರು, ಯುವತಿಯರು, ಜನಪ್ರತಿನಿಧಿಗಳು…ಇದೆಲ್ಲ ಕಂಡು ಬಂದಿದ್ದು, ದಾವಣಗೆರೆ ಹಿಂದೂ ಮಹಾ ಗಣಪತಿ ಉತ್ಸವದಲ್ಲಿ…

ಎರಡನೇ ವರ್ಷದ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಯುವ ಸಮೂಹ ಭರ್ಜರಿಯಾಗಿಯೇ ಸ್ಟೆಪ್ ಹಾಕಿದ್ರು. ಈ ಶೋಭಾಯಾತ್ರೆಗೆ ಕಾಂಗ್ರೆಸ್, ಬಿಜೆಪಿ ಪಕ್ಷ ಎನ್ನದೇ ಎರಡೂ ಪಕ್ಷದ ನಾಯಕರು ಭಾಗಿಯಾಗಿದ್ದು ಇನ್ನೊಂದು ವಿಶೇಷ….

ಬಿಜೆಪಿಯ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಕಾಂಗ್ರೆಸ್ ನ ಕೆಲ ನಾಯಕರು ಭರ್ಜರಿ ಸ್ಟೆಪ್ ಹಾಕಿದ್ರು.

ಮೆರವಣಿಗೆ ವೇಳೆ ಟ್ರ್ಯಾಕ್ಟರ್  ಏರಿದ ರೇಣುಕಾಚಾರ್ಯ ನಿಂತಲ್ಲಿ ಡಿ ಜಿ ಮ್ಯೂಸಿಕ್ ಗೆ ಹೆಜ್ಜೆಹಾಕಿದ್ರು. ರೇಣುಕಾಚಾರ್ಯರ ಜೊತೆ ಬಿಜೆಪಿ ಕಾರ್ಯಕರ್ತರು ಡಿಜೆ‌ ಮ್ಯೂಸಿಕ್ ಗೆ ಭರ್ಜರಿ ಸ್ಟೆಪ್ ಹಾಕಿದ್ರು.

ಈ ಬಾರಿ ಯುವತಿಯರಿಗೆ ಪ್ರತ್ಯೇಕವಾಗಿ ಡ್ಯಾನ್ಸ್ ಗೆ ಅವಕಾಶ ನೀಡಲಾಗಿತ್ತು. ಸಿಕ್ಕಿದ್ದೇ ಚಾನ್ಸ್ ಅಂತಾ ಯುವತಿಯರು ಬಿಂದಾಸ್ ಆಗಿ ಸ್ಟೆಪ್ ಹಾಕಿದ್ರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top