Connect with us

Dvg Suddi-Kannada News

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಬುಧವಾರ-ಮೇ-06,2020 ರಾಶಿ ಭವಿಷ್ಯ

ಸೂರ್ಯೋದಯ: 06:00, ಸೂರ್ಯಸ್ತ: 18:32
ಶಾರ್ವರಿ ನಾಮ,ಸಂವತ್ಸರ
ವೈಶಾಖ ಮಾಸ, ಉತ್ತರಾಯಣ
ತಿಥಿ: ಚತುರ್ದಶೀ – 19:44 ವರೆಗೆ
ನಕ್ಷತ್ರ: ಚೈತ್ರ – 13:51 ವರೆಗೆ

ಯೋಗ: ಸಿದ್ಧಿ – 20:39 ವರೆಗೆ
ಕರಣ: ಗರಜ – 09:32 ವರೆಗೆ ವಣಿಜ – 19:44 ವರೆಗೆ ಬಿಟ್ಟುಹೋದ ಕರಣ : ವಿಷ್ಟಿ – 29:57+ ವರೆಗೆ

ದುರ್ಮುಹೂರ್ತ: 11:30 – 12:30

ರಾಹು ಕಾಲ: 12:00 – 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:30 – 12:00

ಅಮೃತಕಾಲ: 08:12 – 09:36 27:19+ – 28:44+
ಅಭಿಜಿತ್ ಮುಹುರ್ತ: None

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ ರಾಶಿ:
ಸಹೋದರಿ ಯಿಂದ ಧನಸಹಾಯ. ಸ್ನೇಹ ವರ್ಗದಿಂದ ಉದ್ಯೋಗದಲ್ಲಿ ಅನುಕೂಲ. ಕಷ್ಟಕರ ಕೆಲಸದಲ್ಲಿ ಯಶಸ್ಸು. ಮನೋಧೈರ್ಯ ಅಧಿಕವಾಗುತ್ತದೆ. ದೀರ್ಘಕಾಲೀನ ವ್ಯಾಧಿ ನಿವಾರಣೆ .ವಿವಿಧ ಮೂಲಗಳಿಂದ ಧನಾಗಮನ. ಮಕ್ಕಳ ವಿವಾಹ ಕಾರ್ಯದ ಬಗ್ಗೆ ಚಿಂತನೆ. ಪ್ರೇಮ ನಿವೇದನೆಗೆ ಶುಭಕಾಲ. ಉದ್ಯೋಗಕ್ಕಾಗಿ ಸಂದರ್ಶನ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಷಭ ರಾಶಿ:
ಆರೋಗ್ಯದ ಸಮಸ್ಯೆ ಮುಂದುವರೆದು ಮನಸ್ಸು ಜಿಗುಪ್ಸೆ ಆಗುತ್ತದೆ. ಮರು ವಿವಾಹ ಕಾರ್ಯ ಚಾಲನೆ. ಹಳಸಿಹೋದ ಸಂಬಂಧ ಮರುಸೃಷ್ಟಿ. ಶತ್ರುಗಳ ಬಗ್ಗೆ ಜಾಗೃತಿ ವಹಿಸಿ. ನಿಮ್ಮ ವೈವಾಹಿಕ ಜೀವನದಲ್ಲಿ ಅತೃಪ್ತಿ. ಸಂತಾನದ ತೊಂದರೆ ಮುಂದುವರೆಯುತ್ತದೆ. ಆರೋಗ್ಯದಲ್ಲಿ ಶ್ವಾಸ ಸಂಬಂಧಿತ ಕಾಯಿಲೆಗಳು ಎದುರಿಸುವ ಸಂಭವ. ಪ್ರೇಮಿಗಳಿಬ್ಬರಲ್ಲಿ ವ್ಯಾಮೋಹ ಅಧಿಕವಾಗುತ್ತದೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಿಥುನ ರಾಶಿ:
ಸಾಲಬಾಧೆಯಿಂದ ಕಿರಿಕಿರಿ. ಸಹೋದರದಿಂದ ಮನಸ್ತಾಪ. ಮಾತಾಪಿತೃ ಆರೋಗ್ಯದಲ್ಲಿ ಸಮಸ್ಯೆ. ನವದಂಪತಿಗಳಿಗೆ ಸಂತಾನ ವಿಷಯದಲ್ಲಿ ಮಾನಸಿಕ ನೋವು. ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ನಿಧಾನಗತಿ ಚೇತರಿಕೆ. ಲೇವಾದೇವಿ ವ್ಯಾಪಾರಸ್ಥರಿಗೆ ಅಧಿಕ ಲಾಭ. ಸ್ತ್ರೀಯರ ಕಾರಣಕ್ಕಾಗಿ ಅವಮಾನ ಸಂಭವ. ಮನೆಯ ವಾಸ್ತು ದೋಷದಿಂದ ಅಶಾಂತಿ, ಅನಾರೋಗ್ಯ,ಆರ್ಥಿಕದಲ್ಲಿ ನಷ್ಟ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕರ್ಕ ರಾಶಿ:
ಆರೋಗ್ಯದಲ್ಲಿ ಶ್ವಾಸ ಸಂಬಂಧಿತ ಕಾಯಿಲೆಗಳು ಸಂಭವ. ಶತ್ರುಗಳು ಒಳಸಂಚು ರೂಪಿಸುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಪತಿ-ಪತ್ನಿ ಯಲ್ಲಿ ಬಿನ್ನಾಭಿಪ್ರಾಯ ಅಧಿಕವಾಗುವುದು ಹಾಗೂ ಅನುಮಾನ ಸೃಷ್ಟಿ. ಮನಃಶಾಂತಿ ವಿರಳ. ನಂಬಿಕೆ ಇಟ್ಟಿದ್ದ ಸ್ತ್ರೀ ಕಡೆಯಿಂದ ಮನಸ್ತಾಪ. ವ್ಯಾಪಾರಸ್ಥರಿಗೆ ಮಂದಗತಿಯಲ್ಲಿ ಅನುಕೂಲ ಮನೆಯಲ್ಲಿ ಉತ್ತಮ ಕಾರ್ಯಗಳು ಜರುಗುವವು ಮಕ್ಕಳೊಂದಿಗೆ ಸಂತೋಷದ ಕೂಟ ಅನುಭವಿಸುವಿರಿ
ಅಧಿಕಾರಿಗಳಿಂದ ಮತ್ತು ಗಣ್ಯರಿಂದ ಪ್ರಶಂಸೆ ಸಿಗಲಿದೆ. ಪ್ರೇಮ ಬರ ಕಣದಲ್ಲಿ ಬಿನ್ನಾಭಿಪ್ರಾಯ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಸಿಂಹರಾಶಿ:
ಹಳೆಯ ಸಾಲ ಮರುಪಾವತಿ ಮಾಡುವಿರಿ. ಅಧಿಕ ಶ್ರಮಕ್ಕೆ ಸೂಕ್ತ ಲಾಭ ನಿಮ್ಮದಾಗಲಿದೆ. ಸೋದರಮಾವನಿಂದ ಹಣಸಹಾಯ. ಹಿರಿಯರೊಂದಿಗೆ ಅನಾವಶ್ಯಕ ಜಗಳ. ಪತ್ನಿಯೊಂದಿಗೆ ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪ. ಪ್ರೇಮಿಗಳಿಗೆ ಅನಾನುಕೂಲ. ವ್ಯಾಪಾರಸ್ಥರಿಗೆ ಮಂದಗತಿಯಲ್ಲಿ ಆರ್ಥಿಕ ಪ್ರಗತಿ. ಯುವಕರಿಗೆ ವಾಹನ ಅಪಘಾತ ಸಂಭವ. ಅಂಗಾಗ ತೊಂದರೆ ಯೋಗ. ಪರ ಪುರುಷ ಸ್ತ್ರೀ ಸಂಪರ್ಕದಿಂದ ಅಪಮಾನ. ಹಿರಿಯರೊಂದಿಗೆ ವಾದ ವಿವಾದ ಬೇಡ. ತಾಳ್ಮೆಯಿಂದ ಕುಟುಂಬ ಸದಸ್ಯರೊಡನೆ ಬಾಳಿರಿ ನಿಮ್ಮ ಜೀವನ ಬಾಳು ಬೆಳಕಾಗುವುದು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕನ್ಯಾ ರಾಶಿ:
ನಿಮ್ಮ ಮಕ್ಕಳಿಂದ ನಿಮಗೆ ಅವಮಾನ. ಆರ್ಥಿಕ ಸ್ಥಿತಿದಿಂದ ತೀವ್ರ ಸಂಕಟ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಈ ಸದ್ಯಕ್ಕೆ ಬೇಡ. ಕಬ್ಬಿಣ ಲೋಹ ವ್ಯಾಪಾರಸ್ಥರಿಗೆ ಲಾಭ. ಶತ್ರುಗಳ ಅನಾವಶ್ಯಕ ಕಿರಿಕಿರಿ. ಅಧಿಕ ರಕ್ತದೊತ್ತಡದಿಂದ ಮನಸ್ತಾಪ. ಪರಿಚಿತರಿಂದ ಹಣಕಾಸಿನಲ್ಲಿ ನಷ್ಟ. ಮನೆಗೆ ರಿಪೇರಿಗಾಗಿ ಹಣ ಸಹಾಯಧನ ಪತ್ನಿ ಕಡೆಯಿಂದ ಲಭಿಸಲಿದೆ. ಭೂ ವ್ಯವಹಾರದಲ್ಲಿ ಹಾನಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದೀರಿ ಎಚ್ಚರಿಕೆ ವಹಿಸಿ. ಸಂಗಾತಿಯೊಡನೆ ವಿರಸ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ತುಲಾ ರಾಶಿ:
ಹಣಕಾಸಿನ ತೊಂದರೆ, ಆಲಸ್ಯ, ಕೋರ್ಟಿನಲ್ಲಿ ಮುದ್ದತ್ತು ಮುಂದಕ್ಕೆ ಹೋಗುವುದು. ಕುಟುಂಬದೊಂದಿಗೆ ಕಲಹ. ವಾಹನ ಅಪಘಾತ ಸಂಭವಿಸುತ್ತದೆ. ಅನಾರೋಗ್ಯ ಸಂಭವ. ಶುಭ ಕೆಲಸಕ್ಕೆ ವಿಘ್ನ. ಮಾನಸಿಕ ಚಿಂತನೆ. ರೋಗಭಾದೆ ಇತ್ಯಾದಿ ಎದುರಿಸುವ ಪ್ರಸಂಗ. ಪ್ರೇಮಿಗಳ ಅಗಲಿಕೆ. ಕಠಿಣ ಮಾತುಗಳಿಂದ ಸ್ನೇಹಿತರೊಂದಿಗೆ ಜಗಳ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಪತ್ನಿಯೊಂದಿಗೆ ವಾಗ್ವಾದ ಬೇಡ. ಉದ್ಯೋಗದಲ್ಲಿ ಕೆಟ್ಟ ಹೆಸರು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಶ್ಚಿಕ ರಾಶಿ:
ಮನಸ್ಸಿನಲ್ಲಿ ಭಯ. ಮಗಳ ಸಂಸಾರದ ಭವಿಷ್ಯದ ಬಗ್ಗೆ ಚಿಂತನೆ. ನಿಮ್ಮ ಆರೋಗ್ಯದ ಬಗ್ಗೆ ಸಮಸ್ಯೆ ಕಾಳಜಿ ವಹಿಸಿರಿ. ಹೋಟೆಲ್ ವ್ಯಾಪಾರಿಗಳಿಗೆ ತಕ್ಕ ಪ್ರತಿಫಲ ವಿಲ್ಲ. ದುರ್ಜನರಿಂದ ಕಿರಿಕಿರಿ. ಮಾತಾಪಿತೃ ಹಾಗೂ ಹಿರಿಯ ಅಧಿಕಾರಿಗಳ ಸಹಕಾರ ಇಂದು ನಿಮ್ಮದಾಗಲಿದೆ. ಆತ್ಮೀಯರೊಂದಿಗೆ ಶಾಂತತೆಯಿಂದ ವರ್ತಿಸಿ. ಭೂ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ. ನಿಮ್ಮ ಜಾಮೀನಿಂದ ಹಣ ವ್ಯವಹಾರ ಮಾಡಬೇಡಿ. ಪತ್ನಿಯ ಮಾತುಗಳಿಗೆ ಸಹಕರಿಸಿರಿ. ಹೊಸ ನಿವೇಶನ ಖರೀದಿಸುವ ಬಗ್ಗೆ ಯಶಸ್ಸುಗಳಿಸುವಿರಿ. ಹೊಸ ವಾಹನ ಖರೀದಿ ಸಂಭವ. ಮನೆಯಲ್ಲಿ ಶುಭ ಕಾರ್ಯಕ್ರಮ ನೆರವೇರಲಿದೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಧನಸು ರಾಶಿ:
ಬಂಧು ಬಳಗದೊಂದಿಗೆ ಮನಸ್ತಾಪ. ಭೂ ವ್ಯಾಪಾರ ನಿರಾಶದಾಯಕ ವಾಗಲಿದೆ. ಭೂ ಸಂಬಂಧಿ ಜಗಳದಲ್ಲಿ
ರಾಜಿ ಆದರೆ ಒಳಿತು. ವಾಹನ ನಡೆಸುವಾಗ ಎಚ್ಚರ ಅಗತ್ಯ. ಮಕ್ಕಳ ಮದುವೆ ವಿನಾಕಾರಣ ತೊಂದರೆ. ನಿಂತ ಕಾರ್ಯಗಳಿಗೆ ಮರು ಚಾಲನೆ. ವ್ಯಾಪಾರ ವರ್ಗಕ್ಕೆ ಪ್ರಗತಿ. ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುವವರಿಗೆ ಅಪಯಶಸ್ಸು. ನಿಮ್ಮ ಮನಸ್ಸು, ಕೋಪ ಹತೋಟಿಯಲ್ಲಿದ್ದರೆ ಒಳಿತು. ಕುಟುಂಬ ಕಲಹಗಳು ಹಿರಿಯರ ಮಧ್ಯಸ್ಥಿಕೆಯಿಂದ ನಿಯಂತ್ರಣ.
ಪ್ರೀತಿ ಪ್ರೇಮ ವಿಚಾರದಲ್ಲಿ ಸರಸ ಸಲ್ಲಾಪಗಳಿಂದ ಮನೋವೇದನೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಕರ ರಾಶಿ;
ತಂದೆ ಮತ್ತು ಹಿರಿಯರಿಂದ ಧನಸಹಾಯ. ಸ್ತ್ರೀ ಸ್ನೇಹ ವೇದನೆ ಶುರುವಾಗಲಿದೆ. ಹಣಕಾಸಿನಲ್ಲಿ ಕೊಂಚ ನೆಮ್ಮದಿ. ಪತ್ನಿಯೊಂದಿಗೆ ಅನಾವಶ್ಯಕ ವಿಷಯಕ್ಕೆ ವಾಗ್ವಾದ ಬೇಡ. ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ನೀವು ಏಕಾಗ್ರತೆ ಬಯಸುತ್ತೀರಿ. ಬಂಧುಗಳೊಂದಿಗೆ ಜಗಳ ಬೇಡ. ಸಮಾಜದಲ್ಲಿ ನಿಮ್ಮ ಮಾತಿನಲ್ಲಿ ನಿಯಂತ್ರಣವಿರಲಿ. ಮನೆತನಕ ಬಂದ ಮದುವೆ ಭಾಗ್ಯ ನಿರಾಕರಿಸ ಬೇಡಿ. ಬಹುದಿನದ ಬೇಡಿಕೆ ಇಂದು ಮರು ಚಾಲನೆ. ಅಳಿಯನ ನಡುವಳಿಕೆಯಿಂದ ತುಂಬಾ ಬೇಸರ. ವ್ಯಾಪಾರ ವರ್ಗಕ್ಕೆ ನಿರೀಕ್ಷಿತ ಲಾಭ. ಪ್ರಯತ್ನದಿಂದ ಫಲ ದೊರೆಯುವದು. ಮನೆಯಲ್ಲಿ ಶುಭ ಕಾರ್ಯ ನೆರವೇರುವುದು. ಪತ್ನಿಯೊಂದಿಗೆ ಸ್ನೇಹ ವೃದ್ಧಿ. ಮಕ್ಕಳಿಗೆ ಅನುಕೂಲ ದಿನಗಳು ಬರುವುದು. ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ. ಪ್ರೀತಿ ಪ್ರೇಮ ವಿರಸ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕುಂಭ ರಾಶಿ:
ದೂರದಿಂದ ಬಂದು ಆಗಮನ. ನಿಮಗೆ ಉದರ ದೋಷ ಕಾಡಲಿದೆ. ಜಮೀನ್ ವಿಚಾರಕ್ಕಾಗಿ ಮನಸ್ತಾಪ. ಸದಾ ನೆನಪು ಕಾಡಲಿದೆ. ದಿನಿಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಹಳೆಯ ನಿವೇಶನ ಆಧುನಿಕರಣ ಬಗ್ಗೆ ಚಿಂತನೆ. ಕುಟುಂಬ ಸಮೇತ ಬೇರೆ ಊರಿಗೆ ಕೆಲಸಕ್ಕಾಗಿ ಹೋಗುವ ವಿಚಾರದ ಬಗ್ಗೆ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಅಕ್ಕಪಕ್ಕದ ಮನೆಯ ಕುಟುಂಬ ಸದಸ್ಯರಿಂದ ಮನಸ್ತಾಪ. ಪ್ರೇಮಿಗಳಿಗೆ ಮಧ್ಯಸ್ಥಿಕೆ ಜನರಿಂದ ಬಿನ್ನಾಭಿಪ್ರಾಯ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೀನ ರಾಶಿ:
ಕುಟುಂಬ ಸದಸ್ಯರಿಂದ ತುಂಬಾ ಕಿರಿಕಿರಿಯಾಗುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮಗೆ ಆರೋಗ್ಯದಲ್ಲಿ ದುರ್ಬಲ ನರ ರೋಗದಿಂದ ಬಳಲಿಕೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಿಂದ ಮನಸ್ತಾಪ. ಹೊಸ ವಾಹನ ಖರೀದಿ. ನಿಮ್ಮ ವಾದ-ವಿವಾದಗಳಿಂದ ಮುಖಭಂಗ. ನಂಬಿಕೆ ಇಟ್ಟಿರುವ ವ್ಯಕ್ತಿಗಳಿಂದ ಮನಸ್ತಾಪ. ಹೊಸ ವಾಹನ ಖರೀದಿಸುವ ಚಿಂತನೆ. ವ್ಯಾಪಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಹೊಸ ಉದ್ಯಮ ಪ್ರಾರಂಭ ಬೇಡ. ಸಹೋದರನ ಅನಾರೋಗ್ಯಕ್ಕೆ ಕಿರಿಕಿರಿ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಹಿರಿಯರ ಕಡೆಯಿಂದ ವಿರೋಧ. ಇಂದು ಶುಭ ವಾರ್ತೆ ಕೇಳುವಿರಿ. ನಿಮ್ಮ ಮನೆಗೆ ಹೊಸ ಸದಸ್ಯ ಸೇರ್ಪಡೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top