Connect with us

Dvg Suddi-Kannada News

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಬುಧವಾರ-ಏಪ್ರಿಲ್-08,2020 ರಾಶಿಭವಿಷ್ಯ ಮತ್ತು ಮುಹೂರ್ತಗಳು

ಹನುಮಾನ ಜಯಂತಿ, ಚೈತ್ರ ಪೂರ್ಣಿಮಾ
ಸೂರ್ಯೋದಯ: 06:14, ಸೂರ್ಯಾಸ್: 18:28

ಶಾರ್ವರಿ ನಾಮ ಸಂವತ್ಸರ
ಚೈತ್ರ ಮಾಸ ,ಉತ್ತರಾಯಣ
ತಿಥಿ: ಹುಣ್ಣಿಮೆ – 08:03 ವರೆಗೆ ಬಿಟ್ಟುಹೋದ ತಿಥಿ : ಪಾಡ್ಯ – 28:12+ ವರೆಗೆ
ನಕ್ಷತ್ರ: ಚೈತ್ರ – 27:02+ ವರೆಗೆ

ಯೋಗ: ವ್ಯಾಘಾತ – 14:12 ವರೆಗೆ
ಕರಣ: ಬವ – 08:03 ವರೆಗೆ ಬಾಲವ – 18:06 ವರೆಗೆ ಬಿಟ್ಟುಹೋದ ಕರಣ : ಕೌಲವ – 28:12+ ವರೆಗೆ

ದುರ್ಮುಹೂರ್ತ: 11:56 – 12:45
ವರ್ಜ್ಯಂ: 13:05 – 14:29

ರಾಹು ಕಾಲ: 12:21 – 13:53
ಯಮಗಂಡ: 07:46 – 09:18
ಗುಳಿಕ ಕಾಲ: 10:49 – 12:21

ಅಮೃತಕಾಲ: 21:27 – 22:51

ಅಭಿಜಿತ್ ಮುಹುರ್ತ: None

ಶ್ರೀ ಸಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc (Astrophysics)
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

ಮೇಷ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಉದಾಸೀನ ಮಾಡಬೇಡಿ. ಇಂದು ನಿಮ್ಮ ಆದಾಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಹೋಟೆಲ್ ಬಿಜಿನೆಸ್ ಮಾಡುವವರು, ದಿನಸಿ ಅಂಗಡಿ ವ್ಯಾಪಾರಸ್ಥರು, ಬಟ್ಟೆ ವ್ಯಾಪಾರಸ್ಥರ ವ್ಯವಹಾರದಲ್ಲಿ ಕೊಂಚ ಪ್ರಗತಿ ಕಾಣಲಿದೆ. ಮಾತಾಪಿತೃ ಆರೋಗ್ಯದಲ್ಲಿ ಜಾಗ್ರತೆವಹಿಸಿರಿ. ಕುಟುಂಬದ ಸದಸ್ಯರೊಡನೆ ಒಳ್ಳೆಯ ಒಡನಾಟ ಮಾಡುವಂತ ಸಮಯ ಬಂದಿದೆ. ತಮ್ಮ ಬದ್ಧ ವೈರಿಗಳು ತಮಗೆ ಶರಣಾಗುವ ಕಾಲ ಬಂದಿರುತ್ತದೆ. ಆದರೂ ಅವರ ಬಗ್ಗೆ ಎಚ್ಚರಿಕೆ ಇರಲಿ. ಯುವಕರು ತಮ್ಮ ಎಡವಟ್ಟಿನಿಂದ ಕೆಲಸದಲ್ಲಿ ವಿರೋಧಿಗಳ ಆಗುವವರು ಮತ್ತು ಕುಟುಂಬದಲ್ಲಿ ಎಲ್ಲಾ ಕುಟುಂಬದ ಸದಸ್ಯರು ವಿರೋಧಿಗಳ ಆಗುವರು. ಪ್ರೇಮದ ವಿಷಯದಲ್ಲಿ ವೇದನೆ ಪಡುವಿರಿ. ಹೆಚ್ಚಿನ ಮಾಹಿತಿಗಾಗಿ ಪಂಡಿತ್ ಸೋಮಶೇಖರ್B.Sc
Mob.no.9353 488403
ಸಂಪರ್ಕಿಸಿರಿ.
ವೃಷಭ ರಾಶಿ: ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸುವಿರಿ. ಸ್ತ್ರೀಯರು ತಮ್ಮ ಕುಟುಂಬದ ಬಗ್ಗೆ ತುಂಬಾ ಕಾಳಜಿ ಮಾಡಿದರು ತಮ್ಮನ್ನ ಕಡೆಗಣಿಸುವರು. ಜಮೀನು ಖರೀದಿ, ನಿವೇಶನ ಖರೀದಿಸುವ ಬಗ್ಗೆ ಚಿಂತಿಸುವಿರಿ, ಪತ್ನಿಯ ಸಲಹೆಯನ್ನು ಮರೆಯಬೇಡಿ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಅಡವಿಟ್ಟಿದ್ದ ಬೆಲೆಬಾಳುವ ವಸ್ತುಗಳನ್ನು ಬಿಡಿಸಿಕೊಳ್ಳುವ ಬಗ್ಗೆ ಚಿಂತಿಸುವಿರಿ. ಹೊಸ ವಾಹನ ಖರೀದಿಸುವ ಬಗ್ಗೆ ಚಿಂತನೆ ಮಾಡುವಿರಿ. ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವವರು ತಮ್ಮ ವಾಹನಗಳು ಮೇಲಿಂದ ಮೇಲೆ ರಿಪೇರಿ ಬರುವ ಸಾಧ್ಯತೆ ಇದೆ. ಸಂಗೀತಪ್ರಿಯರು, ಸಾಹಿತ್ಯ ಪ್ರಿಯರು ಸರಕಾರದ ವತಿಯಿಂದ ಮನ್ನಣೆ ಸಿಗಲಿದೆ. ಸಾಲಗಾರರಿಂದ ತುಂಬಾ ಕಿರುಕುಳ ಅನುಭವಿಸುವಿರಿ. ಸರ್ಕಾರಿ ಕೆಲಸ ಮಾಡುವವರು ಪ್ರಮೋಷನ್ ವಿಚಾರದಲ್ಲಿ ಒಬ್ಬ ವ್ಯಕ್ತಿಯಿಂದ ತಡೆ ಹಿಡಿಯಲಾಗುವುದು. ಮಗಳ ಸಂಸಾರದ ಬಗ್ಗೆ ಚಿಂತನೆ ಮಾಡುವಿರಿ. ಅಳಿಯನ ನಡವಳಿಕೆಯಿಂದ ತಮಗೆ ತುಂಬಾ ಮುಜುಗುರ ಆಗುವುದು. ಎಷ್ಟೇ ಪ್ರಯತ್ನಪಟ್ಟರೂ ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಪ್ರೇಮ ಸರಸ ಸಲ್ಲಾಪಗಳಲ್ಲಿ ಮಾನಸಿಕವಾಗಿ ನೊಂದು ಬೆಂದು ಹೋಗುವಿರಿ. ಕೆಟ್ಟ ಕನಸುಗಳನ್ನು ಕಾಣುವಿರಿ.
ಹೆಚ್ಚಿನ ಮಾಹಿತಿಗಾಗಿ ಪಂಡಿತ್ ಸೋಮಶೇಖರ್B.Sc
Mob.no.9353 488403

ಮಿಥುನ ರಾಶಿ: ಸಮಾಜಸೇವಕರು, ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಸುವರ್ಣಾವಕಾಶ ಸಿಗಲಿದೆ. ನಿಮ್ಮ ಉದ್ಯಮದಲ್ಲಿ ಕಾರ್ಮಿಕರ ಸಮಸ್ಯೆ ಎದುರಿಸಿಲಿದ್ದೀರಿ. ಕಾರ್ಮಿಕರನ್ನು ಗೌರವದಿಂದ ಕಾಣಿರಿ. ಆರ್ಥಿಕ ಬಿಕ್ಕಟ್ಟನ್ನು ಎದುರಿಸಿಲಿದ್ದೀರಿ. ಹೊಸ ಉದ್ಯಮ ಪ್ರಾರಂಭದ ಬಗ್ಗೆ ಚಿಂತನೆ ಮಾಡುವಿರಿ. ಪಾಲುದಾರಿಕೆ ಬಿಸಿನೆಸ್ನಲ್ಲಿ ಸೋಲು ಕಾಣುವಿರಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹಗಳು ಸೃಷ್ಟಿ ಕಾಣಲಿವೆ. ಹೈನುಗಾರಿಕೆ ಬಿಸಿನೆಸ್ ಮಾಡುವವರಿಗೆ ಒಳ್ಳೆಯ ಫಲ ಸಿಗಲಿದೆ. ಮಗನ ನಡವಳಿಕೆ ಬಗ್ಗೆ ತಾವು ಚಿಂತನೆ ಮಾಡುವಿರಿ. ಮಗಳ ಮದುವೆ ವಿಚಾರದಲ್ಲಿ ಯಶಸ್ಸು ಕಾಣುವಿರಿ. ಹಳೆಯ ನಿವೇಶನವನ್ನು ಆಧುನಿಕರಣ ಮಾಡುವ ಬಗ್ಗೆ ಚಿಂತಿಸುವಿರಿ. ಪ್ರೇಮಿಗಳು ದೂರಸರಿವ ಲಕ್ಷಣಗಳು ಕಾಣುವಿರಿ. ದಂಪತಿಗಳಿಗೆ ಸಂತಾನದ ಸಮಸ್ಯೆ ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಪಂಡಿತ್ ಸೋಮಶೇಖರ್B.Sc
Mo.no.9353 488403

ಕಟಕ ರಾಶಿ____ ತುಂಬಾ ದಿನದಿಂದ ಕಾಡುವ ಸಮಸ್ಯೆ ಇಂದು ಬಗೆಹರಿಯುವ ಸಂಭವ ಇದೆ. ಸರ್ಕಾರಿ ಕಛೇರಿಯಲ್ಲಿನ ಕೆಲಸ ಕಾರ್ಯಗಳು ಅನಾವಶ್ಯಕವಾಗಿ ವಿಳಂಬ ಕಾಡಲಿದೆ. ವಿರೋಧಿಗಳು ತಮ್ಮ ಬಗ್ಗೆ ಒಳಸಂಚು ಮಾಡುವವರಿದ್ದಾರೆ ಜಾಗೃತಿವಹಿಸಿ. ಮಕ್ಕಳಿಂದ ತಮ್ಮ ಆಶಾ ಆಕಾಂಕ್ಷೆಗಳ ಪೂರೈಸಲಿದ್ದಾರೆ. ತಾವು ಹೊಸ ಉದ್ಯಮ ಪ್ರಾರಂಭ ಮಾಡುವುದರ ಮುಂಚೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಣೆ ಮಾಡಬೇಕು. ವಾಹನ ಸವಾರರು, ಜಾಗೃತಿಯಿಂದ ವಾಹನ ಚಲಾಯಿಸಬೇಕು. ಸ್ನೇಹಿತರಿಂದ ಲಾಭದಾಯಕವಾಗಲಿದೆ. ಪ್ರೇಮಿಗಳಿಗೆ ಪಾಲಕರ ಹೆಚ್ಚಿನ ಒತ್ತಡ ಬೀಳಲಿವೆ ಹಾಗೂ ತಮಗೆ ಪಾಲಕರ ವಿರೋಧಗಳು ಕಾಡಲಿವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
9353 488403

ಸಿಂಹರಾಶಿ___ ಅತ್ತೆ ಮತ್ತು ಸೊಸೆ ಮಧ್ಯೆ ಸದಾ ಕಲಹ ಆಗುವುದು. ತಮಗೆ ತಮ್ಮ ಪತಿಯ ನಡವಳಿಕೆ ಬಗ್ಗೆ ಅನುಮಾನ ಬರುವುದು. ತಾವು “ಜನಸೇವೆಯೇ ಜನಾರ್ದನ ಸೇವೆ “ಅಂದಹಾಗೆ ಸಮಾಜದಲ್ಲಿ ಎಲ್ಲರ ಕಷ್ಟ ಕಾರ್ಪಣ್ಯಗಳಿಗೆ ತಾವು ಸಹಾಯ ಮಾಡುವಿರಿ. ಹೊಸ ಉದ್ಯಮ ಪ್ರಾರಂಭ ಮಾಡುವಾಗ, ಹೊಸ ಪಾಲುದಾರಿಕೆ ಸ್ನೇಹಿತರು ತಮಗೆ ಸಹಾಯ ಹಸ್ತ ನೀಡಲಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಇದ್ದವರು ತಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗುವ ಅವಕಾಶ ಸಿಗಲಿದೆ. ಅನೇಕ ದಿನಗಳಿಂದ ಕಾಡುವ ಸಮಸ್ಯೆ, ಇಂದು ಬಗೆಹರಿಯುವ ಸಂಭವ ಇದೆ. ತಾವು ಇಷ್ಟಪಟ್ಟಿರುವ ರಮಣೀಯ ಕ್ಷೇತ್ರಕ್ಕೆ ಹೋಗುವ ಅವಕಾಶ ಸಿಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಹೊಂದುವಿರಿ. ಸರಸ ಸಲ್ಲಾಪ ಗಳಿಂದ ಮಾನಸಿಕವಾಗಿ ನೋವು ಕಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಪಂಡಿತ್ ಸೋಮಶೇಖರ್B.Sc
Mob.no. 9353 488403

ಕನ್ಯಾ ರಾಶಿ___ ಚಿಕ್ಕ ಚಿಕ್ಕ ಸಮಸ್ಯೆಗಳು ತಾವಾಗಿ ದೊಡ್ಡ ರಂಪ ಮಾಡಿಕೊಳ್ಳುವಿರಿ. ತಮ್ಮ ವ್ಯವಹಾರ ಕಾರ್ಯಗಳು ನಿರೀಕ್ಷಿಸಿದಂತೆ ಯಶಸ್ವಿಯಾಗುವುದು. ಹಣಕಾಸಿನ ಪ್ರಗತಿಯಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಊರಿನಲ್ಲಿ ತಮ್ಮ ಸಮಾಜಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಆತ್ಮೀಯರಿಂದ ಸಹಕಾರ ಸಿಗಲಿದೆ. ಪ್ರಯತ್ನ ಮಾಡಲಾರದೆ, ಯಶಸ್ಸು ಸಿಗಲಾರದು. ಕೋಳಿ ಫಾರಂ, ಹಾಲಿನ ಡೈರಿ ಉದ್ಯಮ ದಾರರಿಗೆ ಒಳ್ಳೆಯ ಲಾಭ ಸಿಗಲಿದೆ. ತಮ್ಮ ಮಗಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ಮಗನ ಆರೋಗ್ಯ ಮತ್ತು ನಡವಳಿಕೆಯ ಚಿಂತನೆ ಮಾಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಕಣ್ಣೀರು ಸುರಿಸುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
Mo.no.9353 488403

ತುಲಾ ರಾಶಿ___ ಉದ್ಯೋಗ ಹುಡುಕಾಟ ಮಾಡುವವರಿಗೆ ಒಳ್ಳೆಯ ಅವಕಾಶ ಸಿಗಲಿದೆ. ಕುಟುಂಬಕ್ಕಾಗಿ ತಾವು ದುಡಿದು, ಕುಟುಂಬ ಸದಸ್ಯರ ಕಡೆಯಿಂದ ಏನನ್ನು ಪ್ರತಿಕ್ರಿಯೆ ಸಿಗಲಾರದು. ಬೆಲೆಬಾಳುವ ವಸ್ತ್ರಾಭರಣ ಖರೀದಿಸುವ ದಿನವಾಗಿದೆ. ಅಡವಿಟ್ಟ ವಸ್ತುಗಳು ಬಿಡಿಸಿಕೊಳ್ಳುವ ಸಕಾಲ ಸ್ನೇಹಿತರ ಸಹಾಯದಿಂದ ಬಂದಿದೆ. ತಾವು ಮಾಡುತ್ತಿರುವ ಉದ್ಯೋಗದ ಕ್ಷೇತ್ರದಲ್ಲಿ, ಮಧ್ಯಸ್ಥಿಕೆ ಜನರಿಂದ ತಮಗೆ ಕಿರುಕುಳ ಮಾಡಲಿದ್ದಾರೆ ಜಾಗೃತಿವಹಿಸಿ. ಪತಿಯೊಡನೆ ಚರ್ಚಿಸಿ ಕೆಲಸಕ್ಕೆ ಕೈ ಹಾಕಿರಿ. ಮಧ್ಯಸ್ಥಿಕೆ ಜನರಿಂದ ತುಂಬಾ ಕಿರಿಕಿರಿಯಾಗುವುದು. ಹಣ ಉಳಿತಾಯದ ಬಗ್ಗೆ ಚಿಂತಿಸುವಿರಿ. ಮನೆ ಕಟ್ಟುವ ವಿಚಾರ ಕೈಗೊಳ್ಳುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ ಸೃಷ್ಟಿಯಾಗಲಿದೆ. ತಾವು ಕೋಪದಲ್ಲಿ ಹಾಡಿರುವ ಮಾತುಗಳಿಂದ ತಮಗೆ ಸುಳ್ಳಾಗುವ ಸಾಧ್ಯತೆ ಇದೆ. ಮಧ್ಯಸ್ಥಿಕೆ ಜನರಿಂದ ತಮ್ಮ ಸಂಸಾರದಲ್ಲಿ ಅಶಾಂತಿ ಸೃಷ್ಟಿಯಾಗುವುದು. ಮಗಳ ಮತ್ತು ಮಗನ ನಡವಳಿಕೆಯ ಬಗ್ಗೆ ಚಿಂತನೆ ಮಾಡುವಿರಿ. ಪ್ರೇಮಿಗಳು ದೂರ ಸರಿಯುವ ಸಾಧ್ಯತೆ ಇದೆ. ನಿಮ್ಮ ಕಷ್ಟಕ್ಕೆ ಯಾರು ಸಹಾಯ ಮಾಡಲಾರರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
Mob.no.9353 488403

ವೃಚಿಕ ರಾಶಿ____ ತಾವು ಎಲ್ಲಿ ಕೆಲಸ ಮಾಡುತ್ತಿದ್ದೀರಾ ಅಲ್ಲಿ ಮುಂದುವರೆಯಿರಿ ಇದರಿಂದ ತಮಗೆ ಒಳ್ಳೆಯದಾಗಲಿದೆ. ತಮಗೆ ಎಷ್ಟೇ ಕಷ್ಟಗಳು ಬಂದರೂ ಎದೆಗುಂದದೆ ಮುಂದೆ ಸಾಗಿರಿ. ತಮ್ಮ ಚಾತುರತೆಯಿಂದ ಮೆಟ್ಟಿನಿಲ್ಲುವಿರಿ. ಮಾತಾಪಿತೃ ಆರೋಗ್ಯದ ಬಗ್ಗೆ ಗಮನಹರಿಸಿ.
ತಾವು ಮಕ್ಕಳನ್ನು ಕಾಣಲು ವಿದೇಶ ಪ್ರಯಾಣ ಮಾಡುವಿರಿ. ಜಮೀನಿನಲ್ಲಿ ಹೊಸ ಚಟುವಟಿಕೆ ಮಾಡುವ ಅವಕಾಶ ಇದೆ. ಹೊಸ ಉದ್ಯಮ ಮಾಡಲು ಪ್ರಾರಂಭ ಮಾಡುವಿರಿ. ಪತ್ನಿಯ ಮನಸ್ತಾಪದಿಂದ ತಮಗೆ ತುಂಬ ವೇದನೆ ಸೃಷ್ಟಿಯಾಗಲಿದೆ. ತಮ್ಮ ಪತ್ನಿಯು ಪದೇಪದೇ ತವರುಮನೆ ಹೋಗುವುದರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ತಮ್ಮ ತಪ್ಪು ನಿರ್ಧಾರದಿಂದ ಬಂಧು ಬಳಗ ಕಡೆಯಿಂದ ವಿರೋಧ ಸೃಷ್ಟಿಯಾಗುವುದು. ಪ್ರೇಮಿಗಳಿಗೆ ಕಣ್ಣೀರಿಡುವ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
Mob.no.9353 488403

ಧನಸು ರಾಶಿ____ ಸಹೋದರ-ಸಹೋದರಿಯರ ಕಡೆಯಿಂದ ಸಹಕಾರ ಸಿಗಲಿದೆ. ಮನೆ ಅಥವಾ ನಿವೇಶನ ಖರೀದಿಸುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಒಳ್ಳೆಯ ಅವಕಾಶ ಸಿಗಲಿದೆ. ತುಂಬಾ ದಿನದಿಂದ ಕಾಡುವ ಹಣದ ಸಮಸ್ಯೆ, ಇಂದು ಬಗೆಹರಿಯುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ಆಸೆ ಈಡೇರುವ ಸಾಧ್ಯತೆ ಇದೆ. ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ದೈನಂದಿನ ಕಾರ್ಯದ ಚಟುವಟಿಕೆಯಲ್ಲಿ ಹೊಸ ಹುಮ್ಮಸ್ಸು ಬರಲಿದೆ. ವಸ್ತ್ರಾಭರಣ ಖರೀದಿಸುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಹೊಸ ಉದ್ಯಮ ಪ್ರಾರಂಭ ಪ್ರಗತಿ ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
Mob.no.9353 488403

ಮಕರ ರಾಶಿ___ ತುಂಬಾ ದೂರದಿಂದ ಸ್ನೇಹಿತರು ಬರುವ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತನೆ ಮಾಡುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ ಕಾಣುವಿರಿ. ನಿವೇಶನ ಖರೀದಿ ಅಥವಾ ಜಮೀನು ಖರೀದಿ ಯಶಸ್ಸು ಕಾಣುವಿರಿ. ಅತಿಯಾದ ತಮ್ಮ ಕೋಪದಿಂದ ಸಂಕಷ್ಟಕ್ಕೆ ಸಿಲುಕುವಿರಿ. ಜಮೀನಲ್ಲಿ ಬೋರ್ವೆಲ್ ಹಾಕಿಸುವ ಚಿಂತನೆ ಮಾಡುವಿರಿ. ಜಮೀನಿಗಾಗಿ ಹೊಸ ಯಂತ್ರೋಪಕರಣಗಳ ಖರೀದಿಸುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ತೊಂದರೆ ಅನುಭವಿಸುವಿರಿ. ಅಧಿಕಾರಿಗಳಿಂದ ಸಹಕಾರ ಸಿಗಲಿದೆ. ಮಗಳ ಮದುವೆ ಕಾರ್ಯ ಬಗ್ಗೆ ಚಿಂತನೆ ಮಾಡುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
9353 488403

ಕುಂಭರಾಶಿ____ಕುಟುಂಬದವರ ಸಲಹೆ ನಿರ್ಲಕ್ಷಿಸಬೇಡಿ .ನಿಮ್ಮ ಅಪಾರ ಆತ್ಮವಿಶ್ವಾಸವೇ, ನಿಮ್ಮ ಗೆಲುವು .ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರಮ ನಿಮ್ಮನ್ನು ಯಶಸ್ವಿನ ಕೊಂಡೊಯುತ್ತದೆ. ಪರಿಸ್ಥಿತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳಿ. ಉದ್ಯೋಗ ಆದಾಯ ಅನುಕೂಲಕರವಾಗಿದೆ. ಕಷ್ಟಕ್ಕೆ ತಕ್ಕ ಫಲವಿದೆ . ಹಣದ ಆಸೆಗೆ ಒಳಗಾಗಬೇಡಿ ,ಆದ್ರಿಂದ ನಿಮಗೆ ತೊಂದರೆ ಇದೆ .ಆ ವಿಷಯದಲ್ಲಿ ಎಚ್ಚರದಿಂದ ನಡೆಯಬೇಕು. ಮನೆ ಯಂತ್ರೋಪಕರಣಗಳ ಖರೀದಿ ಯಾಗಲಿದೆ. ವ್ಯವಸಾಯದ ಉಪಕರಣಗಳು ಖರೀದಿ ಯಾಗಲಿದೆ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಪ್ರಯತ್ನ ಮಾಡುವಿರಿ. ಜಮೀನಿಂದ ಲಾಭಂಶ ಸಿಗಲಿದೆ.ಮನೆ ಅಕ್ಕ ಪಕ್ಕದವರು ಕಡೆಯಿಂದ, ಜಗಳ ಮನಸ್ತಾಪ ಆಗಲಿದೆ .ಪ್ರೀತಿಯ ವಿಚಾರದಲ್ಲಿ ,ಹೊಸ ಜಗತ್ತಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ .ಹಣಕಾಸಿನಲ್ಲಿ ಬಾರಿ ನಷ್ಟ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಷ್ಟ .ಮೇಲಾಧಿಕಾರಿ ಗಳಿಂದ ಕಿರುಕೊಳ ಒಳಗಾಗುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಮಕ್ಕಳಿಂದ ಮನಸ್ತಾಪ. ಎಲ್ಲಾ ಕುಟುಂಬ ವರ್ಗದವರಿಗೆ ತೊಂದರೆ ಮನಸ್ತಾಪ ಆಗಲಿದೆ. ಪ್ರಿಯತಮೆಯನ್ನೋ ಪ್ರಿಯಕರ ಅಗಲಿಕೆಯಿಂದ ನೋವು ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿನ್ನೊಂದುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc 9353488403

ಮೀನ ರಾಶಿ___ ತಾವು ಎಷ್ಟೇ ಪ್ರಯತ್ನಪಟ್ಟರೂ , ಕೈಗೆ ಬರುವ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ ಕಾಡಲಿದೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಬಂಧು ಬಳಗದಿಂದ ಸಹಾಯ ಸಿಗಲಾರದು. ಅಳಿಯನ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಮಕ್ಕಳ ಹಠ, ಜಿದ್ದಿ ಮತ್ತು ಅವರ ಪೋಲಿ ಹುಡುಗರ ಸಹವಾಸದಿಂದ ಚಿಂತಿಸುವಿರಿ. ಮಗಳ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಹೆಂಡತಿಯ ಸಹಾಯದಿಂದ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿವೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಸಹೋದರ-ಸಹೋದರಿಯರಿಂದ ವಿರೋಧ ಸೃಷ್ಟಿಯಾಗುವುದು, ಹಾಗೂ ತಮ್ಮನ ಕಡೆಗಣಿಸಲಾಗದು. ರಾಜಕೀಯ ಕ್ಷೇತ್ರದಲ್ಲಿ ಬಾಹ್ಯವಾಗಿ ಪಾದರ್ಪಣೆ ಮಾಡಿ. ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಿ. ಪ್ರೀತಿ-ಪ್ರೇಮ ವಿಚಾರದಲ್ಲಿ ಮಾನಸಿಕವಾಗಿ ನೊಂದು ಬೆಂದು ಹೋಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪಂಡಿತ್ ಸೋಮಶೇಖರ್B.Sc
9353 488403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top