Connect with us

Dvg Suddi-Kannada News

ಅಲಂಕಾರಿಕ ಸಸ್ಯಗಳ ಮಾರಾಟ

ಮುಖಪುಟ

ಅಲಂಕಾರಿಕ ಸಸ್ಯಗಳ ಮಾರಾಟ

ಡಿವಿಜಿಸುದ್ದಿ.ಕಾಂ, ದಾವಣಗೆರೆ:  ದಾವಣಗೆರೆ: ಜಿಲ್ಲಾ ತೋಟಗಾರಿಕೆ ಇಲಾಖೆಯ ಗಾಜಿನಮನೆ ಉದ್ಯಾನವನದಲ್ಲಿ ಆಂಥೂರಿಯಂ, ಪಾಯಿನ್ ಸೆಟಿಯಾ, ಕ್ರೈಸಾಂಥಿಮಮ್ ಹಾಗೂ ವಿವಿಧ ಅಲಂಕಾರಿಕ ಹೂವಿನ ಗಿಡಗಳು ಮಾರಾಟಕ್ಕೆ ಲಭ್ಯವಿದ್ದು, ಆಸಕ್ತರು ಕಚೇರಿಯ ಸಮಯದಲ್ಲಿ ಗಾಜಿನ ಮನೆ ಉದ್ಯಾನವನದಲ್ಲಿ ಖರೀದಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: ೦೮೧೯೨-೨೩೦೦೪೯ ಅನ್ನು ಸಂಪರ್ಕಿಸುವಂತೆ ದಾವಣಗೆರೆ ಹಿರಿಯ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: ೯೮೪೪೪೬೦೩೩೬, ೭೪೮೩೮೯೨೨೦೫

Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top