ಡಿ.ವಿಜಿ ಸುದ್ದಿ.ಕಾಂ, ದಾವಣಗೆರೆ: ಇನೋವೇಟಿವ್ ಕ್ರಿಯೇಷನ್, ರಿದ್ಧಿ ಸಿದ್ಧಿ ಫೌಂಡೇಷನ್, ರಾಜಸ್ಥಾನಿ ಯೂತ್ಸ್ ಫೆಡರೇಷನ್, ಡೆಸ್ಟಿನಿ ಇವೆಂಟ್ಸ್, ಡಿಕ್ರೀವ್ ಎಂಟರ್ ಪ್ರೈಸಸ್ , ಕ್ರ್ಯಾಕ್ ಟ್ಯಾಲೆಂಟ್ಸ್ ಪವನ್ ಇವೆಂಟ್ಸ್ ಸಹಯೋಗದೊಂದಿಗೆ ಅ. 5 ರಂದು ನಗರದ ಐಎಂಎ ಹಾಲ್ ನಲ್ಲಿ ದಾಂಡಿಯಾ ರಾಸ್ ಕಾರ್ಯಕ್ರಮ ಆಯೋಜಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಸಬೇಕೆಂದು ಆಯೋಜಕ ರಾಜು ಭಂಡಾರಿ ತಿಳಿಸಿದ್ಧಾರೆ.
ಹೆಚ್ಚಿನ ಮಾಹಿತಿಗೆ: ಈಶ್ವರಸಿಂಗ್ ಕವಿತಾಳ್ 9844127137, ರಾಂಜು ಭಂಡರಿ 9986208060, ವಿಜಯ 9448005262, ನವೀನ್ 8970297545, ವಿರಾಟ್ ವತ್ಸಲ್ 9739641841, ಪವನ್ 9986546038, ರೋನಕ್9449981512 ಸಂಪರ್ಕಿಸಿ.